wayground logo

Free Printable Worksheets

Font size

S
M
L
XL
Worksheets

QUIZ-7 10th KANNADA (2020-2021)

Total questions: 20

Worksheet time: 10mins

Name
Class
Date
1.

ಅಂ ಅಃ ಗಳನ್ನು ವರ್ಣಮಾಲೆಯಲ್ಲಿ ಏನೆಂದು ಕರೆಯುತ್ತಾರೆ?

a)

ಅನುನಾಸಿಕ ಅಕ್ಷರ

b)

ಸ್ವರಾಕ್ಷರ

c)

ಯೋಗವಾಹ

d)

ಸಂಧ್ಯಕ್ಷರ

2.

ಕನ್ನಡ ವರ್ಣಮಾಲೆಯಲ್ಲಿ, ಅ ದಿಂದ ಔ ದವರೆಗೆ ಇರುವ ಅಕ್ಷರಗಳಿಗೆ ಹೀಗೆ ಕರೆಯುತ್ತಾರೆ :

a)

ವ್ಯಂಜನಗಳು

b)

ಸ್ವರಗಳು

c)

ಹೃಸ್ವಸ್ವರ

d)

ಅನುನಾಸಿಕಗಳು

3.

'ಕ' ವರ್ಗದಿಂದ 'ಚ' ವರ್ಗದವರೆಗೆ ಇರುವ ಅಕ್ಷರಗಳಿಗೆ ಹೀಗೆ ಕರೆಯುತ್ತಾರೆ:

a)

ಅವರ್ಗಿಯ ವ್ಯಂಜನ

b)

ವರ್ಗಿಯ ವ್ಯಂಜನ

c)

ಧೀರ್ಘ ಸ್ವರಗಳು

d)

ಮಹಾಪ್ರಾಣ ಅಕ್ಷರಗಳು

4.

'ಯ' ದಿಂದ 'ಳ' ದವರೆಗೆ ಇರುವ ಅಕ್ಷರಗಳಿಗೆ ಹೀಗೆ ಕರೆಯುತ್ತಾರೆ.:

a)

ಅವರ್ಗಿಯ ವ್ಯಂಜನ

b)

ವರ್ಗಿಯ ವ್ಯಂಜನ

c)

ಧೀರ್ಘ ಸ್ವರಗಳು

d)

ಮಹಾಪ್ರಾಣ ಅಕ್ಷರಗಳು

5.

ಕ ಚ ಟ ತ ಪ ಮತ್ತು ಗ ಜ ಡ ದ ಬ ಗಳನ್ನು ಏನೆಂದು ಕರೆಯುತ್ತಾರೆ?

a)

ಹೃಸ್ವಸ್ವರಾಕ್ಷರ

b)

ಅಲ್ಪಪ್ರಾಣಾಕ್ಷರ

c)

ಮಹಾಪ್ರಾಣಾಕ್ಷರ

d)

ಧೀರ್ಘಸ್ವರಾಕ್ಷರ

6.

ಕನ್ನಡದಲ್ಲಿ ಙ ಞ ಣ ನ ಮ ಗಳಿಗೆ ಏನೆಂದು ಕರೆಯುತ್ತಾರೆ?

a)

ಅಲ್ಪಪ್ರಾಣಾಕ್ಷರಗಳು

b)

ಅನುನಾಸಿಕ ಅಕ್ಷರಗಳು

c)

ಯೋಗವಾಹಗಳು

d)

ಸಂಧ್ಯಕ್ಷರಗಳು

7.

ನದಿ, ಪರ್ವತ, ಬೆಟ್ಟ, ಗುಡ್ಡ ಈ ನಾಮಪದಕ್ಕೆ ಉದಾಹರಣೆಯಾಗಿವೆ:

a)

ಅಂಕಿತನಾಮ

b)

ರೂಢನಾಮ

c)

ಅನ್ವರ್ಥಕ ನಾಮ

d)

ಯಾವದು ಅಲ್ಲ

8.

ಸರಿತಾ, ರಾಜು, ಪ್ರಜ್ವಲ್ ಈ ನಾಮಪದಕ್ಕೆ ಉದಾಹರಣೆಯಾಗಿವೆ:

a)

ಅಂಕಿತನಾಮ

b)

ರೂಢನಾಮ

c)

ಅನ್ವರ್ಥಕ ನಾಮ

d)

ಯಾವದು ಅಲ್ಲ

9.

ಕುಂಟ, ಕುರುಡ, ಕಿವುಡ, ವಿದ್ವಾಂಸ, ಈ ನಾಮಪದಕ್ಕೆ ಉದಾಹರಣೆಯಾಗಿವೆ :

a)

ಅಂಕಿತನಾಮ

b)

ರೂಢನಾಮ

c)

ಅನ್ವರ್ಥಕ ನಾಮ

d)

ಯಾವದು ಅಲ್ಲ

10.

1 2 3 4 5 10 20 ಸೂಚಿಸುವ ವಾಚಕ ಯಾವುದು?

a)

ದಿಗ್ವಾಚಕ

b)

ಭಾವವಾಚಕ

c)

ಸಂಖ್ಯಾವಾಚಕ

d)

ಸಂಖೆಯವಾಚಕ

11.

ಕಪ್ಪು, ಬಿಳಪು,ನೋಟ, ನಗು ಸೂಚಿಸುವ ವಾಚಕ ಯಾವುದು?

a)

ದಿಗ್ವಾಚಕ

b)

ಭಾವವಾಚಕ

c)

ಸಂಖ್ಯಾವಾಚಕ

d)

ಸಂಖೆಯವಾಚಕ

12.

ಅಷ್ಟು, ಇಷ್ಟು, ಎಷ್ಟು ಸೂಚಿಸುವ ವಾಚಕ ಯಾವುದು?

a)

ಭಾವವಾಚಕ

b)

ಸಂಖ್ಯಾವಾಚಕ

c)

ಸಂಖೆಯವಾಚಕ

d)

ಪರಿಮಾಣ ವಾಚಕ

13.

ಅಲ್ಲಿ,ಇಲ್ಲಿ,ಎಲ್ಲಿ? ಪೂರ್ವ,ಆ ಕಡೆ, ಈ ಕಡೆ. ಸೂಚಿಸುವ ವಾಚಕ ಯಾವುದು?

a)

ಭಾವವಾಚಕ

b)

ಸಂಖ್ಯಾವಾಚಕ

c)

ದಿಗ್ವಾಚಕ

d)

ಪರಿಮಾಣ ವಾಚಕ

14.

ಲೋಪಸಂಧಿ : ಸ್ವರಸಂಧಿ :: ಆದೇಶಸಂಧಿ :___________?

a)

ವಕರಾಗಮ ಸಂಧಿ

b)

ಯಕರಾಗಮ ಸಂಧಿ

c)

ವ್ಯಂಜನ ಸಂಧಿ *

d)

ಸ್ವರ ಸಂಧಿ

15.

ಪುಸ್ತಕವನ್ನು' ಪದ ಬಿಡಿಸಿ ಬರೆಯಿರಿ.

a)

ಪುಸ್ತಕ + ಅನ್ನು

b)

ಪುಸ್ತಕ + ವನ್ನು

c)

ಪುಸ್ತ + ಕನ್ನು

d)

ಪುಸ್ತಕ + ನ್ನು

16.

'ದೇವರಿಂದ' ಈ ಸಂಧಿಗೆ ಉದಾಹರಣೆಯಾಗಿದೆ :

a)

ಆಗಮಸಂಧಿ

b)

ಆದೇಶಸಂಧಿ

c)

ಲೋಪಸಂಧಿ

d)

ಸವರ್ಣಧೀರ್ಘಸಂಧಿ

17.

'ಹಳ್ಳಿಯಿಂದ' ಈ ಸಂಧಿಗೆ ಉದಾಹರಣೆಯಾಗಿದೆ :

a)

ಸವರ್ಣಧೀರ್ಘ ಸಂಧಿ

b)

ಲೋಪಸಂಧಿ

c)

ಆಗಮಸಂಧಿ

d)

ಆದೇಶಸಂಧಿ

18.

'ಮಗುವನ್ನು' ಈ ಸಂಧಿಗೆ ಉದಾಹರಣೆಯಾಗಿದೆ

a)

ಆಗಮಸಂಧಿ

b)

ಆದೇಶಸಂಧಿ

c)

ಲೋಪಸಂಧಿ

d)

ಲೋಪಸಂಧಿ

19.

'ಹೊಸಗನ್ನಡ' ಈ ಸಂಧಿಗೆ ಉದಾಹರಣೆಯಾಗಿದೆ:

a)

ಸವರ್ಣಧೀರ್ಘಸಂಧಿ

b)

ಆದೇಶಸಂಧಿ

c)

ಲೋಪಸಂಧಿ

d)

ಆಗಮಸಂಧಿ

20.

'ದೇವಾಲಯ' ಈ ಸಂಧಿಗೆ ಉದಾಹರಣೆಯಾಗಿದೆ :

a)

ಗುಣಸಂಧಿ

b)

ಸವರ್ಣಧೀರ್ಘಸಂಧಿ

c)

ವೃದ್ಧಿಸಂಧಿ

d)

ಆಗಮಸಂಧಿ