wayground logo

Free Printable Worksheets

NEW

Font size

S
M
L
XL
Worksheets

8th ಕನ್ನಡ ಮಾಧ್ಯಮ --ಮಗ್ಗದ ಸಾಹೇಬ

Total questions: 25

Worksheet time: 13mins

Name
Class
Date
1.

ಕನ್ನಡ ವರ್ಣ ಮಾಳೆಯಲ್ಲಿರುವ ಒಟ್ಟು ವರ್ಣಗಳ ಸಂಖ್ಯೆ

a)

49

b)

51

c)

48

d)

52

2.

ಮಗ್ಗದ ಸಾಹೇಬ ಪಾಠದ ಆಕರ ಕೃತಿ

a)

ಆರಾಧನಾ

b)

ರುದ್ರಪ್ಪ ನ ರೌದ್ರ

c)

ಸಮಗ್ರ ಕಥೆ

d)

ನ್ಯಾಯ

3.

ಗೌಪ್ಯ ಪದದ ಅರ್ಥ

a)

ದೇಹ

b)

ಕಾಗದ

c)

ಗುಟ್ಟು

d)

ರಸ

4.

ಸ್ವತಂತ್ರ ವಾಗಿ ಉಚ್ಚರಿಸುವ ಅಕ್ಷರಗಳು

a)

ವ್ಯಂಜನಗಳು

b)

ಅಕ್ಷರ

c)

ಸ್ವರ

d)

ಸಂದಿ

5.

ಹಾಳಾಗಿ ಹೋಗಲಿ ಅವನು ನನ್ನ ಮಗನಲ್ಲ ಎಂದವರು

a)

ಕರೀಮ್

b)

ಮೌಲ್ವಿ

c)

ಗಣೇಶ

d)

ರಹಿಮ

6.

ಪ್ರಸಂಶೆ ಪದದ ಅರ್ಥ

a)

ತೆಗಳಿಕೆ

b)

ಮನವರಿಕೆ

c)

ಹೊಗಳಿಕೆ

d)

ಚೂರು

7.

ಬಗಲೋಡಿ ದೇವರಾಯ ಜನಿಸಿದ್ದು

a)

1947

b)

1857

c)

1927

d)

1904

8.

ತ ವರ್ಗದ ಅಕ್ಷರಗಳು ಹಲ್ಲು ಗಳ ಬಳಿ ಹುತ್ತುವುದರಿಂದ ಅವುಗಳನ್ನು ಹಿಗೆನ್ನುವರು

a)

ಕಂಟ್ಯ ಅಕ್ಷರ

b)

ತಾಲ ವ್ಯ ಅಕ್ಷರ

c)

ದಂತ್ಯ ಅಕ್ಷರ

d)

ಅಕ್ಷರ

9.

ಅವನ್ನು ಪದದಲ್ಲೀ ಇರುವ ಸ್ವರಾಕ್ಷರ

a)

b)

c)

ನ್ನು

d)

10.

ರಹಿಮನ ಒಬ್ಬ ಮಗ ಗುಮಾಸ್ತ ಮತೊಬ್ಬ ಮಗ

a)

ಪೊಲೀಸ್

b)

ಶಿಕ್ಷಕ

c)

ಪೋಸ್ಟ್ ಮಾಸ್ಟರ್

d)

ಡ್ರೈವರ್

11.

ಮಗ್ಗ ವನ್ನು ಮುಟ್ಟದೆ----- ವರ್ಷ ವಾಗಿತ್ತು

a)

20

b)

30

c)

40

d)

50

12.

ಮಗ್ಗದ ಸಾಹೇಬ ಎಂದು ಕರೆಯುವುದು

a)

ರೊಢಿ

b)

ವಾಡಿಕೆ

c)

ಸಂಪ್ರದಾಯ

d)

ಪದ್ಧತಿ

13.

ನನಗೆ ಎರಡೇ ಮಕ್ಕಳು ---- ನ ಪರಿಚಯ ನನಗಿಲ್ಲ

a)

ಕಳ್ಳ ನ

b)

ಕೆಟವ ನ

c)

ಹುಡುಗನ

d)

ಒಳ್ಳೆಯವನು

14.

ಮಗ್ಗ ವಲ್ಲ ಕೊರಳಿಗೆ

a)

ಹಗ್ಗ

b)

ಸರ

c)

ಅಗ್ಗ

d)

ದಾರ

15.

ಬಾಗಳೊಡಿ ದೇವರಯರು ಈ ಜಿಲ್ಲೆ ಅವರು

a)

ಉತ್ತರ ಕನ್ನಡ

b)

ಹಾಸನ

c)

ದಕ್ಷಿಣ ಕನ್ನಡ

d)

ಕೋಪ್ಪಳ

16.

ದೇವರಾಯ ಬರೆದಿರುವ ಕತೆಗಳು

a)

25

b)

26

c)

27

d)

28

17.

ಚಿಂದಿ ಪದದ ಅರ್ಥ

a)

ಚೂರು

b)

ಕಲೆ

c)

ಮಗ್ಗ

d)

ದಾರ

18.

ಹುಡುಗನ------ ಆಕಶಕ್ಕರಿತ್ತು

a)

ಆಸೆ

b)

ಉತ್ಸಾಹ

c)

ನಿರಾಸೆ

d)

ಕನಸು

19.

ವೀಲಾಯ ತಿ ಅರ್ಥ

a)

ದೇಶ

b)

ವಿದೇಶ

c)

ಸ್ವದೇಶ

d)

ಹೂರು

20.

ದೇವರಾಯ ರ ನಿಧನ

a)

1975

b)

1965

c)

1985

d)

1990

21.

ಅಮ್ಮನಿಗೆ ಈ ಸರ ತಂದಿದ್ದೇನೆ

a)

ಚಿನ್ನ

b)

ಬೆಳ್ಳಿ

c)

ವಜ್ರ

d)

ಹವಳ

22.

ಶಂಕರಪ್ಪ ಮುದುಕಾನೊಡನೆ ---- ಗಂಟೆ ಗೋಗರೆದರೂ

a)

1

b)

2

c)

3

d)

4

23.

ಹಳೆಯ ವಿದ್ಯರ್ಥಿಗಳು ಒಂದು ----- ಇತ್ತು

a)

ನಾಟಕ

b)

ಕಥೆ

c)

ಗಾಯನ

d)

ಕಲೆ

24.

ಯೋಗ ಎಂದರೆ

a)

ಕೊಡು

b)

ಸೇರು

c)

ಸಣ್ಣ

d)

ದೊಡ್ಡ

25.

ಪರಿವರ್ತನೆ ಪದದ ಅರ್ಥ

a)

ಬದಲಾವಣೆ

b)

ಗುಟ್ಟು

c)

ಕಲೆ

d)

ಗಣ್ಯ