NEW
Font size
WorksheetsDPT-6 ( VIII KANNADA )
Total questions: 20
Worksheet time: 10mins
ಅ ದಿಂದ ಔ ದ ವರೆಗೆ ಇರುವ ಅಕ್ಷರಗಳನ್ನು ಹೀಗೆ ಕರೆಯುತ್ತಾರೆ.
ವ್ಯಂಜನಗಳು
ಸ್ವರಗಳು
ಯೋಗವಾಹಗಳು
ಕ ದಿಂದ ಳ ದ ವರೆಗೆ ಇರುವ ಅಕ್ಷರಗಳನ್ನು ಹೀಗೆ ಕರೆಯುತ್ತಾರೆ.
ವ್ಯಂಜನಗಳು
ಸ್ವರಗಳು
ಅವರ್ಗಿಯ ವ್ಯಂಜನಗಳು
ಕ ದಿಂದ ಮ ದ ವರೆಗೆ ಇರುವ ಅಕ್ಷರಗಳನ್ನು ಹೀಗೆ ಕರೆಯುತ್ತಾರೆ
ಸ್ವರಗಳು
ವ್ಯಂಜನಗಳು
ವರ್ಗಿಯ ವ್ಯಂಜನಗಳು
ಯ ದಿಂದ ಳ ದ ವರೆಗೆ ಇರುವ ಅಕ್ಷರಗಳನ್ನು ಹೀಗೆ ಕರೆಯುತ್ತಾರೆ
ಅವರ್ಗಿಯ ವ್ಯಂಜನ
ವರ್ಗಿಯ ವ್ಯಂಜನ
ಸ್ವರಗಳು
ಕನ್ನಡ ವರ್ಣಮಾಲೆಯಲ್ಲಿ ಹೃಸ್ವ ಸ್ವರಗಳು ಎಷ್ಟಿವೆ
3
6
7
ಹೂವಾದ ಹುಡುಗಿ ಜನಪದ ಕಥೆಯ ಲೇಖಕರು ಯಾರು?
ಎ ಕೆ ರಾಮಾನುಜನ್
ನೇಮಿಚಂದ್ರ
ಯು ಆರ್ ಅನಂತಮೂರ್ತಿ
ಹೂವಾದ ಹುಡುಗಿ ಜನಪದ ಕತೆಯ ಆಕರ ಗ್ರಂಥ ಯಾವುದು?
ಕುಂಟೋಬಿಲ್ಲೆ
ಹೊಕ್ಕಳಲ್ಲಿ ಹೂವಿಲ್ಲ
ಸಾಲು ಸಂಪಿಗೆ ನೆರಳು
ಕೊಪ್ಪರಿಗೆ ಪದದ ಅರ್ಥ?
ಗುಡಿಸಲು
ಸಂಪತ್ತು
ಕಡಾಯಿ
ಹೂವಿನ ಗಿಡ ಆಗೋ ಹುಡುಗಿ ಯಾರು?
ಹಿರಿಮಗಳು
ಕಿರಿಮಗಳು
ಯುವರಾಣಿ
ದೊರೆಯ ಹೆಂಡತಿ ಹೂವಿಗೆ ಎಷ್ಟು ಹಣ ಕೊಟ್ಟಳು?
ಒಂದು ಮೊಗೆ
ಐದು ಮೊಗೆ
ಮೂರು ಮೊಗೆ
ದೊರೆಯ ಮಗ ಹೂವಾಗುವ ಹುಡುಗಿಯ ವಿಚಾರ ಯಾರ ಬಳಿ ಹೇಳಿದ?
ರಾಜನ ಬಳಿ
ರಾಣಿಯ ಬಳಿ
ಮಂತ್ರಿಯ ಮಗನ ಬಳಿ
ದೊರೆಯ ಚಿಕ್ಕ ಮಗಳು ಗೆಳತಿಯರೊಂದಿಗೆ ಎಲ್ಲಿಗೆ ಹೋದಳು?
ಪಟ್ಟಣಕ್ಕೆ
ಸುರೇಹೊನ್ನೆ ತೋಟಕ್ಕೆ
ಜಾತ್ರೆಗೆ
ಪಟ್ಟಣಕ್ಕೆ ಹಿಂದಿರುಗುವಾಗ ಅಕ್ಕ ತಮ್ಮನಿಗೆ ಏನು ಉಡುಗೊರೆ ನೀಡಿದಳು?
ಬೇಕಾದಷ್ಟು ಐಸಿರಿ
ಬಟ್ಟೆ
ಅರಮನೆ
ನೋಡಕ್ಕಯ್ಯ ನಾನಿಲ್ಲಿ _________ಧ್ಯಾನಮಾಡಿ ಕೂತ್ಕೋತೀನಿ.
ರಾಜನ
ದೇವರ
ದೆವ್ವದ
ಮನುಷ್ಯರು __________ಆಗೋದುಂಟೆ?
ದೇವರು
ಕಲ್ಲು
ಹೂವಿನ ಗಿಡ
ದಿನವಹಿ ಮೈಮೇಲಿನ ಗಾಯಗಳಿಗೆ __________ಹಾಕಿ ವಾಸಿಮಾಡಿದರು
ನೀರು
ಔಷದ
ಬಟ್ಟೆ
ಅವರು ಮಾತಾಡಲೇ ಇಲ್ಲವಲ್ಲ, ಮತ್ತೇಕೆ ________ಆದರು?
ಮದುವೆ
ಮೌನ
ಮಾಯಾ
ದೊರೆಗೆ ಎಷ್ಟು ಜನ ಮಕ್ಕಳಿದ್ದರು?
2 ಜನ
5 ಜನ
3 ಜನ
ಗಾಯಗೊಂಡ ಹುಡುಗಿಯನ್ನು ಯಾರು ಉಪಚರಿಸಿದರು?
ಜನರು
ದಾದೆರು
ರಾಣಿ
ಮುದುಕಿಗೆ ಎಷ್ಟು ಜನ ಮಕ್ಕಳಿದ್ದರು?
ಮೂರು
ಇಬ್ಬರು
ಒಬ್ಬಳೇ
