wayground logo

Free Printable Worksheets

Font size

S
M
L
XL
Worksheets

ಕನಡ ಪ್ರಥಮ ಭಾಷೆ 8 ನೇ ತರಗತಿ ತಲಕಾಡಿನ ವೃಭವ

Total questions: 25

Worksheet time: 13mins

Name
Class
Date
1.

ಪಾತರಗಿತ್ತಿ "ಪದದ ಅರ್ಥ.

a)

ಪತಂಗ

b)

ಗಾಳಿಪಟ

c)

ಪರಂಗಿ

d)

ಪಾತಾಳ

2.

ಗಂಗರ ಮೊದಲ ರಾಜಧಾನಿ ಇದು

a)

ತಲಕಾಡು

b)

ಉಜ್ಜನಿ

c)

ಕೋಲಾರ

d)

ಬನವಾಸಿ

3.

"ರಾಯ" ಎಂದು ಜನ ರು ಇವರನ್ನು ಕರೆ ಯುತಿದ್ದರು

a)

ರಾಚ ಮಲ್ಲ

b)

ಮಾರಸಿಂಹ

c)

ಚಾವುಂಡ ರಾಯ

d)

ವಿಷ್ಣು ವರ್ಧನ

4.

"ಹಿರೇಮ ಲ್ಲೂರು ಈಶ್ವರ ನ್"ರವರು ಈ ಜಿಲ್ಲೆಯ ವರು

a)

ಹಾವೇರಿ

b)

ರಾಯಚೂರು

c)

ಗುಲ್ಬರ್ಗ

d)

ಮೈಸೂರು

5.

ಕೀರ್ತಿ ನಾರಾಯಣ ದೇವಾಲಯ ಕಟ್ಟಿದವರು

a)

ವಿಷ್ಣುವರ್ಧನ

b)

ಹರ್ಷವರ್ಧನ

c)

ವಿದ್ಯಾಶಂಕರ

d)

ಸ ಳ

6.

ಕನ್ನಡದ ಕೂಲದೀಪಕರು ಇವರು

a)

ಗಂಗರು

b)

ಕದಂಬರು

c)

ಹೊಯ್ಸಳ ಬಲ್ಲಾ ಳ ರು

d)

ಚಾಲುಕ್ಯ

7.

ಹೊಯ್ಸಳ ರ ಮೂಲ ಪುರುಷ

a)

ನಳ

b)

ಸಳ

c)

ಹುಲಿಯ

d)

ಪಳ

8.

ಸಿಸೇವೂರಿನ ಈಗಿನ ಹೆಸರು

a)

ಮಳಿಗೆ

b)

ಸೊಸೆ

c)

ಮೂಡಿಗೆರೆ

d)

ಅಂಗಡಿ

9.

ತಲಕಾಡಿನ ವೈ ಭವ ಪಾಠದ ಆಕರ ಗ್ರಂಥ

a)

ಶಿವನ ಬುಟ್ಟ

b)

ಹಾಲಾಹಲ

c)

ತಯಿನೋಟ

d)

ಕವಿಕಂಡನಾಡು

10.

ಪ್ರವಾಸ ಕಥನ ಇದರ ಒಂದು ಪ್ರಕಾರವಾಗಿ ಬೇಳದಿದೆ

a)

ಸಂಗೀತ

b)

ಸಾಹಿತ್ಯ

c)

ನೃತ್ಯ

d)

ಜೇವನ

11.

ಲೇಖಕರ ಹುಟ್ಟೂರು

a)

ಹಾವೇರಿ

b)

ಶಿಗ್ಗಾವಿ

c)

ಹೇರೆಮಲ್ಲೂರು

d)

ಬೆಳಗಾವಿ

12.

ಅನರ್ಘ್ಯ ಪದದ ಅರ್ಥ

a)

ಅತಿಶಯ

b)

ಶ್ರೇಷ್ಠ

c)

ಸಂಪತ್ತು

d)

ಅತೀಶಯ

13.

ಈ ಗದ್ಯದ ಆಕರ ಕೃತಿ

a)

ವಿಷಣಿಮಿಷಗಳು

b)

ಕವಿಕಂಡನಾಡು

c)

ರಾಜರಾಣಿ

d)

ಹಾಲಾಹಲ

14.

ಕ್ರಿ.ಶ. ಎಷ್ಟರಲ್ಲಿ ಕೋಲಾರದಿಂದ ರಾಜಧಾನಿ ತಲಕಾಡಿಗೆ ಬಂದಿತು

a)

500

b)

200

c)

2200

d)

300

15.

ಲೇಖಕರ ಜನ್ಮದಿನ

a)

12-1-1923

b)

11-11922

c)

22-6-1998

d)

22-7-1998

16.

ಸಳ ನ ಗುರು

a)

ಮುನಿ

b)

ಋಷಿ

c)

ಸುದತ್ತ

d)

ಸೋಮ ದತ್ತ

17.

ಆಗಿನ ಸಿಸೇವುರು ಈಗಿನ

a)

ಗಣಿನಾಡು

b)

ಅಂಗಡಿ

c)

ಸಂಗಡಿ

d)

ಸುಳ್ಯ

18.

ಹಂಪೆ ಯಲ್ಲಿ ಯಾವ ದೇವಾಲಯ ಇದೆ

a)

ವಿದ್ಯಾಶಂಕರ

b)

ಮರುಳೇ ಶ್ವರ

c)

ಹಜಾರರಾಮ

d)

ವೀರಭದ್ರ

19.

ಕೀರ್ತಿ ನಾರಾಯಣ ದೇವಾಲಯ ದ ಆಚೆಗೆ ಎಷ್ಟು ಗಜದ ಅನಂತರ ಇದೆ

a)

160

b)

270

c)

150

d)

140

20.

ಸಂಪದ ಪದದ ಅರ್ಥ

a)

ಸಂಪತ್ತು

b)

ನೆಲ

c)

ವಾಸ್ತು

d)

ಚಿಟ್ಟೆ

21.

ಉಜ್ವಲ ಪದದ ಅರ್ಥ

a)

ಶ್ರೇಷ್ಠ

b)

ಸೂರ್ಯ

c)

ಬೆಟ್ಟ

d)

ಹೂ

22.

ನಮ್ಮ ರಾಷ್ಟ್ರದ ಚರಿತ್ರಯ ಹೆಗ್ಗುರುತು

a)

ದೇಗುಲ

b)

ನಯನ

c)

ನದಿ

d)

ಸಾಹಿತ್ಯ

23.

ಗಂಗರ ಮೊದಲ ರಾಜಾ ಧಾನಿ

a)

ಕೋಲಾರ

b)

ಮಂಡ್ಯ

c)

ಹಾಸನ

d)

ಮೈಸೂರು

24.

ಉದ್ರೇಕ ಪದದ ಅರ್ಥ

a)

ಅತಿಶಯ

b)

ಆಶಯ

c)

ಬಣ್ಣಿಸು

d)

ಐಶ್ವರ್ಯ

25.

ಪ್ರವಾಸಿಗರ ವಸ್ತವ್ಯಕ್ಕಾಗಿ ಇರುವುದು

a)

ತಂಗು ಮನೆ

b)

ವಾಸಮನೆ

c)

ಪ್ರವಾಸಿಗರ ಮನೆ

d)

ಅರಮನೆ