wayground logo

Free Printable Worksheets

Font size

S
M
L
XL
Worksheets

8ನೇ ತರಗತಿ ಕನ್ನಡ ಪದ್ಯ ಪಾಠಗಳ ಕವಿ ಪರಿಚಯ ರಸಪ್ರಶ್ನೆ ಕಾರ್ಯಕ್ರಮ

Total questions: 25

Worksheet time: 13mins

Name
Class
Date
1.

ಕನ್ನಡದ ಮೊದಲ ರಾಷ್ಟ್ರಕವಿ

a)

ಕುವೆಂಪು

b)

ಎಂ ಗೋವಿಂದ ಪೈ

c)

ಜಿ. ಎಸ್. ಶಿವರುದ್ರಪ್ಪ

d)

ದೇ ಜವರೇಗೌಡ

2.

ಕನ್ನಡಿಗರ ತಾಯಿ ಪದ್ಯದ ಆಕರ ಗ್ರಂಥ

a)

ಶತಮಾನದ ಮಕ್ಕಳ ಸಾಹಿತ್ಯ

b)

ಶತಮಾನದ ಮಕ್ಕಳ ಕಥೆ

c)

ಶತಮಾನದ ಮಕ್ಕಳ ಕವನಸಂಕಲನಗಳು

d)

ಶತಮಾನದ ಗಾನ

3.

ಗಿಳಿವಿಂಡು, ನಂದಾದೀಪ, ವೈಶಾಖ ಮತ್ತು ಗೊಲ್ಗೊಥಾ- ಎಂಬ ಕಾವ್ಯಗಳ ಕರ್ತೃ

a)

ಕುವೆಂಪು

b)

ಕೆ ಎಸ್ ನರಸಿಂಹಸ್ವಾಮಿ

c)

ಎಂ ಗೋವಿಂದ ಪೈ

d)

ಚೆನ್ನವೀರ ಕಣವಿ

4.

ಸಣ್ಣ ಸಂಗತಿ ಪಾಠದ ಆಕರ ಗ್ರಂಥ

a)

ಇರುವಂತಿಗೆ

b)

ಮೈಸೂರು ಮಲ್ಲಿಗೆ

c)

ದೀಪದ ಮಲ್ಲಿ

d)

ತೆರೆದ ಬಾಗಿಲು

5.

ಪ್ರೇಮಕವಿ ಎಂದು ಖ್ಯಾತರಾದವರು

a)

ಕುವೆಂಪು

b)

ಕೆ ಎಸ್ ನರಸಿಂಹಸ್ವಾಮಿ

c)

ಎಂ ಗೋವಿಂದ ಪೈ

d)

ಚೆನ್ನವೀರ ಕಣವಿ

6.

ಕೆ. ಎಸ್. ನರಸಿಂಹಸ್ವಾಮಿ ಅವರು ಹುಟ್ಟಿದ ಸ್ಥಳ

a)

ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲೂಕಿನ ಕಿಕ್ಕೇರಿ

b)

ಮೈಸೂರು ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ

c)

ಹಾಸನ ಜಿಲ್ಲೆಯ ಕೃಷ್ಣರಾಜಪೇಟೆ ತಾಲೂಕಿನ ಕಿಕ್ಕೇರಿ

d)

ಕೊಡಗು ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ

7.

' ಆಕಾಶಬುಟ್ಟಿ' ಎಂಬ ಕವನ ಸಂಕಲನದಿಂದ ಆಯ್ದು ಕೊಂಡ ಪದ್ಯ

a)

ಕನ್ನಡಿಗರ ತಾಯಿ

b)

ಸಣ್ಣ ಸಂಗತಿ

c)

ಗೆಳೆತನ

d)

ಭರವಸೆ

8.

ಚೆನ್ನವೀರ ಕಣವಿ ಅವರು ಹುಟ್ಟಿದ ಕಾಲ

a)

1926

b)

1928

c)

1927

d)

1925

9.

ಇದು ಚೆನ್ನವೀರ ಕಣವಿ ರವರು ಕೃತಿಯಲ್ಲ

a)

ಜೀವಧ್ವನಿ

b)

ಆಕಾಶಬುಟ್ಟಿ

c)

ಮೈಸೂರು ಮಲ್ಲಿಗೆ

d)

ಭಾವಜೀವಿ

10.

ಚಿಕ್ಕಮಗಳೂರು ಜಿಲ್ಲೆಯ ತಂಗಲಿ ತಾಂಡ್ಯದಲ್ಲಿ ಜನಿಸಿದ ಕವಯತ್ರಿ

a)

ಅಕ್ಕಮಹಾದೇವಿ

b)

ಬಿ ಟಿ ಲಲಿತಾನಾಯಕ್

c)

ಅಮುಗೆ ರಾಯಮ್ಮ

d)

ಶಿವಶರಣೆ ಲಿಂಗಮ್ಮ

11.

ಭರವಸೆ ಪದ್ಯದ ಆಕರ ಗ್ರಂಥ

a)

ಚಂದ್ರ ಪರಾಭವ

b)

ಭಟ್ಟನ ಕನಸು

c)

ಇದೇ ಕೂಗು ಮತ್ತೆ ಮತ್ತೆ

d)

ಬಿದಿರು ಮಳೆ ಕಂಟಿಯಲಿ

12.

ಅಲ್ಲಮಪ್ರಭುದೇವರ ಅಂಕಿತನಾಮ

a)

ಕೂಡಲಸಂಗಮದೇವ

b)

ಗುಹೇಶ್ವರ

c)

ಹರಹರ ಶ್ರೀ ಚೆನ್ನ ಸೋಮೇಶ್ವರ

d)

ಅಮರೇಶ್ವರ ಲಿಂಗ

13.

' ಅಮರೇಶ್ವರ ಲಿಂಗ'-ಅಂಕಿತನಾಮವನ್ನು ಹೊಂದಿದ ವಚನಕಾರ

a)

ಅಲ್ಲಮಪ್ರಭು

b)

ಆಯ್ದಕ್ಕಿ ಮಾರಯ್ಯ

c)

ಅಮುಗೆರಾಯಮ್ಮ

d)

ಶಿವಶರಣೆ ಲಿಂಗಮ್ಮ

14.

' ನೆಯಗೆ' ಕಾಯಕವನ್ನು ಹೊಂದಿದ ವಚನಕಾರ್ತಿ

a)

ಶಿವಶರಣೆ ಲಿಂಗಮ್ಮ

b)

ಅಮುಗೆರಾಯಮ್ಮ

c)

ಆಯ್ದಕ್ಕಿ ಮಾರಯ್ಯ

d)

ಅಲ್ಲಮಪ್ರಭು

15.

' ಅಪ್ಪಣ್ಣಪ್ರಿಯ ಚೆನ್ನಬಸವಣ್ಣ' ಎಂಬ ಅಂಕಿತನಾಮ ಹೊಂದಿದ ವಚನಕಾರ್ತಿ

a)

ಶಿವಶರಣೆ ಲಿಂಗಮ್ಮ

b)

ಅಮುಗೆರಾಯಮ್ಮ

c)

ಆಯ್ದಕ್ಕಿ ಮಾರಯ್ಯ

d)

ಅಲ್ಲಮಪ್ರಭು

16.

ಧಾರವಾಡ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಪುಲಿಗೆರೆಯಲ್ಲಿ ಜನಿಸಿದ ಕವಿ

a)

ಪುಲಿಗೆರೆ ಸೋಮನಾಥ

b)

ಅಲ್ಲಮಪ್ರಭು

c)

ಚನ್ನವೀರ ಕಣವಿ

d)

ವಿಜಯದಾಸರು

17.

ಪುಲಿಗೆರೆ ಸೋಮನಾಥರ ಅಂಕಿತನಾಮ

a)

ಕೂಡಲಸಂಗಮದೇವ

b)

ಗುಹೇಶ್ವರ

c)

ಹರಹರ ಶ್ರೀ ಚೆನ್ನ ಸೋಮೇಶ್ವರ

d)

ಅಮರೇಶ್ವರ ಲಿಂಗ

18.

ಪುಲಿಗೆರೆ ಸೋಮನಾಥ ಹುಟ್ಟಿದ ಕಾಲ

a)

1298

b)

1299

c)

1297

d)

1296

19.

ಶ್ರೀಪಾದರಾಜರ ಮೊದಲ ಹೆಸರು

a)

ನಾರಾಯಣಪ್ಪ

b)

ಲಕ್ಷ್ಮೀನಾರಾಯಣ

c)

ಮುದ್ದಣ್ಣ

d)

ಶ್ರೀ ರಂಗ ವಿಠಲ

20.

ಶ್ರೀಪಾದರಾಜರ ಅಂಕಿತನಾಮ

a)

ನಾರಾಯಣಪ್ಪ

b)

ಲಕ್ಷ್ಮೀನಾರಾಯಣ

c)

ಮುದ್ದಣ್ಣ

d)

ಶ್ರೀ ರಂಗವಿಠಲ

21.

ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಮೊಸರುಕಲ್ಲಿನಲ್ಲಿ ಜನಿಸಿದ ದಾಸರು

a)

ಶ್ರೀಪಾದರಾಜ

b)

ಗೋಪಾಲದಾಸ

c)

ವಿಜಯದಾಸ

d)

ಪುರಂದರದಾಸ

22.

ವಿಜಯದಾಸರ ಅಂಕಿತನಾಮ

a)

ಶ್ರೀ ರಂಗ ವಿಠಲ

b)

ಗೋಪಾಲ ವಿಠಲ

c)

ವಿಜಯವಿಠಲ

d)

ಗುಹೇಶ್ವರ

23.

ಕನಕದಾಸರು ಹುಟ್ಟಿದ ಕಾಲ

a)

1508

b)

1509

c)

1510

d)

1507

24.

ಇದು ಕನಕದಾಸರು ರಚಿಸಿದ ಕೃತಿಯಲ್ಲ

a)

ರಾಮಧಾನ್ಯಚರಿತೆ

b)

ಮೋಹನತರಂಗಿಣಿ

c)

ಹರಿಭಕ್ತಸಾರ

d)

ಯೋಗಾಂಗತ್ರಿವಿಧಿ

25.

' ಕಾಗಿನೆಲೆ ಆದಿಕೇಶವ'- ಇದು ಇವರ ಅಂಕಿತನಾಮ

a)

ಪುರಂದರದಾಸರು

b)

ಕನಕದಾಸರು

c)

ವಿಜಯದಾಸರು

d)

ಗೋಪಾಲದಾಸರು