wayground logo

Free Printable Worksheets

NEW

Font size

S
M
L
XL
Worksheets

QUIZ-8 9th KANNADA (2020-2021)

Total questions: 20

Worksheet time: 10mins

Name
Class
Date
1.

ಕನ್ನಡ ಮೌಲ್ವಿ ಪಾಠದ ಲೇಖಕರು ಯಾರು?

a)

ಸಾ ಶಿ ಮರುಳಯ್ಯ

b)

ಗೊರೂರು ರಾಮಸ್ವಾಮಿ ಅಯ್ಯಂಗಾರ್

c)

ಎಲ್ ಬಸವರಾಜು

d)

ಸಮಿತಿರಚನೆ

2.

ಮೌಲ್ವಿಯ ಕೈಯಲ್ಲಿದ್ದ ಕನ್ನಡ ಪುಸ್ತಕ ಯಾವುದು?

a)

ಮಹಾಭಾರತ

b)

ರಾಮಾಯಣದರ್ಶನಂ

c)

ಕುಮಾರವ್ಯಾಸ ಭಾರತ

d)

ಚಾವುಂಡಪುರಾಣ

3.

ಕೃಷ್ಣನ ಪಾತ್ರವನ್ನು ಅತ್ತ್ಯುತ್ತಮವಾಗಿ ಅಭಿನಯಿಸುತಿದ್ದವನು ಯಾರು?

a)

ಅಯ್ಯಂಗಾರ್

b)

ಮೌಲ್ವಿ

c)

ಹುಸೇನ್ ಸಾಬಿ

d)

ಡಿ ವಿ ಜಿ

4.

ಹುಸೇನ್ ಸಾಬಿಯನ್ನು ಜನರು ಏನೆಂದು ಕರೆಯುತಿದ್ದರು?

a)

ಕನ್ನಡ ಮೌಲ್ವಿ

b)

ಪಂಡಿತ

c)

ಹುಸೇನ್ ಕೃಷ್ಣ

d)

ಹುಸೇನ್ ರಾಮ್

5.

ಡಿ ವಿ ಜಿ ಅವರ ಯಾವ ಕೃತಿಯು ಮೌಲ್ವಿಯ ಬಾಯಲ್ಲಿ ಸರಳವಾಗಿ ಬರುತಿತ್ತು?

a)

ಮಂಕುತಿಮ್ಮನಕಗ್ಗ

b)

ಉಮರನ ಒಸಗೆ

c)

ಬಾಳಿಗೊಂದು ನಂಬಿಕೆ

d)

ಗರುಡಗಂಬದ ದಾಸಯ್ಯ

6.

ಕನ್ನಡ ಮೌಲ್ವಿ ಪಾಠದ ಆಕರ ಗ್ರಂಥ ಯಾವುದು?

a)

ಕನ್ಯಾಕುಮಾರಿ ಮತ್ತು ಇತರ ಕತೆಗಳು

b)

ಉಮರನ ಒಸಗೆ

c)

ಮೆರವಣಿಗೆ

d)

ಪುನರ್ಜನ್ಮ

7.

ಬೆಡಗಿನ ತಾಣ ಜಯಪುರ ಪಾಠದ ಲೇಖಕರು ಯಾರು?

a)

ಕುವೇಂಪು

b)

ಶಿವರಾಮಕಾರಂತ

c)

ಸಾ ಶಿ ಮರುಳಯ್ಯ

d)

ಜಿ ಎಸ್ ಶಿವರುದ್ರಪ್ಪ

8.

ಶಿವರಾಮ ಕಾರಂತರ ಯಾವ ಕೃತಿಗೆ ಜ್ಞಾನಪೀಠ ಪ್ರಶಸ್ತಿ ದೊರಕಿದೆ?

a)

ಯಕ್ಷಗಾನ ಬಯಲಾಟ

b)

ಮೂಕಜ್ಜಿಯ ಕನಸುಗಳು

c)

ಮೈಮನಗಳ ಸುಳಿಯಲ್ಲಿ

d)

ಅರಸಿಕರಲ್ಲ

9.

'ವಾಸ್ತು' ಪದದ ಅರ್ಥ :

a)

ಸಸ್ಯಶಾಸ್ತ್ರ

b)

ಕಟ್ಟಡ ನಿರ್ಮಾಣ ಶಾಸ್ತ್ರ

c)

ಸಂಗೀತ ಶಾಸ್ತ್ರ

d)

ಯಾವದು ಅಲ್ಲ

10.

'ಉಸುಬು' ಪದದ ಅರ್ಥ :

a)

ಉರುಳು

b)

ಸಕ್ಕರೆ

c)

ಉಸುಕು

d)

ಉಸಿರು

11.

ಜಯಪುರ ಯಾರ ನಗರ?

a)

ಸಂಗೀತಗಾರರ

b)

ನಾಟಕಕಾರರ

c)

ಬಣ್ಣಗಾರರ

d)

ಕವಿಗಳ

12.

ರೈಗಳ ಮನೆ ಎಂಥ ಪ್ರದೇಶದಲ್ಲಿತ್ತು?

a)

ಬೆಟ್ಟದಲ್ಲಿ

b)

ಪಟ್ಟಣದಲ್ಲಿ

c)

ಉಸುಕಿನಲ್ಲಿ

d)

ಕಾಡಿನಲ್ಲಿ

13.

ಜಯಪುರದ ಪೂರ್ವದ ರಾಜಧಾನಿ ಯಾವುದು?

a)

ರಾಜಪೇಟ್

b)

ಅಂಬೆರಾ

c)

ಕೋಟಾ

d)

ದೆಹಲಿ

14.

ಯಾವ ಸಾಮ್ರಾಜ್ಯದ ಅರಸ ಧರ್ಮಸಮದೃಷ್ಟಿ ಶಾಸನ ಹಿರಡಿಸಿದ?

a)

ರಾಷ್ತ್ರಕೂಟ

b)

ವಿಜಯನಗರ

c)

ಹೊಯ್ಸಳ

d)

ಚಾಲುಕ್ಯ

15.

ಧರ್ಮಸಮದೃಷ್ಟಿ ಶಾಸನ ಯಾರು ಹೊರಡಿಸಿದರು?

a)

ಕೃಷ್ಣದೇವರಾಯ

b)

ವಿಷ್ಣುವರ್ಧನ

c)

ವಿರ ಬುಕ್ಕರಾಯ

d)

ಶಾಂತಲೆ

16.

ರಾಧಾಕೃಷ್ಣನ್ ಅವರು ಜನಿಸಿದ್ದು ಎಲ್ಲಿ?

a)

ತಿರುಪತಿ

b)

ತಿರುತ್ತಣಿ

c)

ವೆಲ್ಲೂರು

d)

ಮದ್ರಾಸ್

17.

ರಾಧಾಕೃಷ್ಣನ್ ಅವರು ಜನಿಸಿದ್ದು ಯಾವಾಗ?

a)

1880

b)

1889

c)

1888

d)

1800

18.

ರಾಧಾಕೃಷ್ಣನ್ ಅವರ ಸಾಧನೆಯಲ್ಲಿ ವಿಶೇಷ ಸಹಕಾರ ನೀಡಿದವರು ಯಾರು?

a)

ವೀರಾಸ್ವಾಮಿ

b)

ಸೀತಮ್ಮ

c)

ಶಿವಕಾಮು

d)

ಸ್ನೇಹಿತರು

19.

ರಾಧಾಕೃಷ್ಣನ್ ಅವರು ಸಂದರ್ಶಕ ಪ್ರಾದ್ಯಾಪಕರಾಗಿ ಕಾರ್ಯ ನಿರ್ವಹಿಸಿದ ವಿಶ್ವವಿದ್ಯಾನಿಲಯ ಯಾವುದು?

a)

ಬನಾರಸ್

b)

ಕೇಂಬ್ರಿಡ್ಜ್

c)

ಆಕ್ಸ್ಫರ್ಡ್

d)

ಉಸ್ಮಾನಿಯಾ

20.

ರಾಧಾಕೃಷ್ಣನ್ ಅವರ ಜನ್ಮದಿನವನ್ನು ಯಾವ ದಿನವನ್ನಾಗಿ ಆಚರಿಸುತ್ತಾರೆ?

a)

ಇಂಜಿನಿಯರ್

b)

ಕಾರ್ಮಿಕರ

c)

ಶಿಕ್ಷಕರ

d)

ಮಕ್ಕಳ