wayground logo

Free Printable Worksheets

NEW

Font size

S
M
L
XL
Worksheets

W-2 IX KANNADA-quiz

Total questions: 20

Worksheet time: 10mins

Name
Class
Date
1.

ಅ' ದಿಂದ ಳ ವರೆಗೆ ಇರುವ ಕನ್ನಡ ವರ್ಣಮಾಲೆಗಳಿಗೆ ____________ಎಂದು ಕರೆಯುತ್ತಾರೆ?

a)

ಸ್ವರಗಳು

b)

ವರ್ಣಮಾಲೆಗಳು

c)

ವ್ಯಂಜನಗಳು

2.

ಕನ್ನಡ ವರ್ಣಮಾಲೆಗಳಲ್ಲಿ ಹೃಸ್ವ ಸ್ವರಗಳು ಎಷ್ಟಿವೆ?

a)

06

b)

13

c)

09

3.

ಅಂ, ಅ:: ಗಳು ಯೋಗವಾಹಗಳಾದರೆ :: ಕ್ ಚ ಟ ತ ಪ ಗಳು _________?

a)

ಅಲ್ಪಪ್ರಾಣಕ್ಷರ

b)

ಮಹಾ ಪ್ರಾಣಕ್ಷರ

c)

ಅನುನಾಸಿಕ ಅಕ್ಷರ

4.

ವ್ಯಂಜನಗಳಲ್ಲಿ ಎಷ್ಟು ಪ್ರಕಾರಗಳಿವೆ?

a)

02

b)

03

c)

05

5.

ಕನ್ನಡ ವರ್ಣಮಾಲೆಗಳಲ್ಲಿ ಅನುನಾಸಿಕ ಅಕ್ಷರಗಳು ಎಷ್ಟಿವೆ?

a)

02

b)

13

c)

05

6.

'ರವಿ ಕ್ರಿಕೆಟ್ ಆಡುತ್ತಾನೆ. ಈ ವಾಕ್ಯದಲ್ಲಿನ ಕ್ರಿಯಾ ಪದ ಗುರುತಿಸಿ.

a)

ರವಿ

b)

ಕ್ರಿಕೆಟ್

c)

ಆಡುತ್ತಾನೆ

7.

'ಉಸುಬು' ಪದದ ಅರ್ಥ_________?

a)

ಕಲ್ಲು

b)

ಮಣ್ಣು

c)

ಉಸುಕು

8.

ಮಲ್ವಿ ಪದದ ಅರ್ಥ?

a)

ಹಿಂದೂ ಗುರು

b)

ಸಿಖ್ ಗುರು

c)

ಮುಸ್ಲಿಂ ಗುರು

9.

ಕನ್ನಡ ಮೌಲ್ವಿ ಪಾಠವು ಯಾವ ಕಥಾ ಸಂಕಲನದಿಂದ ಅರಿಸಲಾಗಿದೆ?

a)

ಕನ್ಯಾಕುಮಾರಿ ಮತ್ತು ಇತರ ಕಥೆಗಳು

b)

ಹೇಮಾವತಿ ತೀರದಲ್ಲಿ

c)

ಅಬುವಿನಿಂದ ಬಾರಾಮಕ್ಕೆ

10.

ಹುಸೇನ್ ಕೃಷ್ಣ ಎಂದು ಹೆಸರಾದ ವ್ಯಕ್ತಿ ಯಾರು?

a)

ಕನ್ನಡ ಮೌಲ್ವಿ

b)

ಗೊರೂರು ರಾಮಸ್ವಾಮಿ ಅಯಂಗಾರ್

c)

ಹುಸೇನ್ ಸಾಬಿ

11.

ಬಸ್ಸಿನಲ್ಲಿ ಕನ್ನಡ ಮೌಲ್ವಿ ಹಿಡಿದ ಪುಸ್ತಕ ಯಾವುದು?

a)

ಕುಮಾರವ್ಯಾಸ ಭಾರತ

b)

ಮಹಾಭಾರತ

c)

ರಾಮಾಯಣ

12.

ಕನ್ನಡ ಮೌಲ್ವಿ ಕನ್ನಡವನ್ನು ಎಷ್ಟನೇ ತರಗತಿಯವರೆಗೆ ಓದಿದ್ದರು?

a)

10ನೇ

b)

7ನೇ

c)

3ನೇ

13.

ಬೆಡಗಿನ ತಾಣ ಜಯಪುರ ಪ್ರವಾಸ ಕಥನದ ಲೇಖಕರು ಯಾರು?

a)

ಕುವೆಂಪು

b)

ಬೇಂದ್ರೆ

c)

ಕೆ ಶಿವರಾಮ ಕಾರಂತ

14.

ಶಿವರಾಮ ಕಾರಾಂತರ ಯಾವ ಕೃತಿಗೆ ಜ್ನ್ಯಾನಪೀಠ ಪ್ರಶಸ್ತಿ ದೊರಕಿದೆ?

a)

ಸಮಗ್ರ ಸಾಹಿತ್ಯ

b)

ನಾಕು ತಂತಿ

c)

ಮೂಕಜ್ಜಿಯ ಕನಸುಗಳು

15.

ಶಿವರಾಮಕಾರಂತರು ಯಾರೊಂದಿಗೆ ಜಯಪುರಕ್ಕೆ ಹೋಗಿದ್ದರು?

a)

ರೈಗಳೊಂದಿಗೆ

b)

ಶ್ರೀಪತಿಯೊಂದಿಗೆ

c)

ಮಕ್ಕಳೊಂದಿಗೆ

16.

ಜಯಪುರದ ಪೂರ್ವಕಾಲದ ರಾಜಧಾನಿ ಯಾವುದು?

a)

ರಾಜಸ್ಥಾನ

b)

ದೆಹಲಿ

c)

ಅಂಬೇರ

17.

ಜಯಪುರ ___________ರ ತವರೂರು.

a)

ಸಂಗೀತಗಾರರ

b)

ಬಣ್ಣಗಾರರ

c)

ಭಿಕ್ಷುಕರ

18.

'ಹೂಸ ಹಾಡು ಪದ್ಯದ ಆಕರ ಗ್ರಂಥ,____________?

a)

ಪುನಃರ್ನವ

b)

ಚೇತನ

c)

ಶತಮಾನದ ಗಾನ

19.

_____________. ಧರ್ಮಪಾಷ ಕಡಿದೊಗೆದು ಎದೆಹಿಗ್ಗಿ ಹಾಡಬೇಕು.

a)

ಜಾತಿ -ಕುಲ -ಮತ

b)

ಮೇಲು -ಕೀಳು

c)

ಬಡವ -ಬಲ್ಲಿದ

20.

'ನಭ' ಪದದ ಅರ್ಥ __________?

a)

ಭೂಮಿ

b)

ಸಮುದ್ರ

c)

ಆಕಾಶ