Worksheetsಕನ್ನಡದ ವರ್ಣಮಾಲೆ ,ಚಿಕ್ಕ ದೇವೇಗೌಡ ಕರ್ನಾಟಕ ಪಬ್ಲಿಕ್ ಸ್ಕೂಲ್
Total questions: 20
Worksheet time: 10mins
ಕನ್ನಡ ವರ್ಣಮಾಲೆ ಯಲ್ಲಿ ಇರುವ ಒಟ್ಟು ವರ್ಣಗಳು
೩೫
೨೫
೪೯
೬೯
ಕನ್ನಡ ವರ್ಣಮಾಲೆ ವಿಭಾಗಗಳು
೪
೩
೫
೨
ಸ್ವರಾಕ್ಷರ ಎಂದರೆ
ಸ್ವರಗಳಿರುವ ಅಕ್ಷರ
ಸ್ವತಂತ್ರವಾದ ಅಕ್ಷರ
ಸ್ವರ ಮತ್ತು ವ್ಯಂಜನ ಸಹಿತ ಅಕ್ಷರ
ಯಾವುದೂ ಅಲ್ಲ
ವರ್ಣಮಾಲೆಯನ್ನು ವಿಭಾಗಿಸಿರುವ ಕ್ರಮ ಇದು
ಸ್ವರಗಳು ,ಯೋಗವಾಹಗಳು,
ಅವರ್ಗೀಯ ವ್ಯಂಜನ
ಸ್ವರಗಳು, ಯೋಗವಾಹಗಳು ಮಹಾ ಪ್ರಾಣಗಳು
ಸ್ವರಗಳು,ವ್ಯಂಜನಗಳು, ಅನುನಾಸಿಕಗಳು
ಸ್ವರಾಕ್ಷರಗಳು, ವ್ಯಂಜನಾಕ್ಷರಗಳು ಮತ್ತು ಯೋಗವಾಹಗಳು
ಸ್ವರಾಕ್ಷರಗಳ ಸಂಖ್ಯೆ
ಹದಿನೈದು
ಹದಿಮೂರು
ಹನ್ನೆರಡು
ಹತ್ತು
ಹ್ರಸ್ವಸ್ವರಗಳಿವು
ಅ ಇ ಉ ಔ ಋ ಎ
ಅ,ಇ.ಉ.ಋ.ಎ.ಒ.
ಅ.ಆ.ಐ.ಇ.ಉ
ಅ ಇ.ಐ,ಉ ಋ
ದೀರ್ಘಸ್ವರಾಕ್ಷರಗಳಿವು
ಆ,ಯ,ಈ.ಊ.ಋ.ಎ.ಏ
ಆ,ಈ,ಊ,ಏ,ಐ,ಓ,ಔ
ಆ,ಈ,ಊ,ಏ,ಎ,ಔ
ಆ,ಐ,ಈ,ಋ,ಎಓ ಔ
ದೀರ್ಘಸ್ವರಗಳ ಸಂಖ್ಯೆ
೭
೮
೯
೬
ವಿಸರ್ಗ ಸಹಿತ ಪದ
ಅಂತಃಕರಣ
ಮಂಗ
ಚಂದನ
ಸುಖ
ವರ್ಗೀಯವ್ಯಂಜನಗಳ ಸಂಖ್ಯೆ
೨೦
೨೫
೩೫
೫೫
ಅನುನಾಸಿಕ ಅಕ್ಷರ ಸಹಿತ ಪದ ಇದು
ಕರಗ
ಸೂರ್ಯೋದಯ
ಚಂದ್ರನ
ಸರ್ಕಾರ
ಮಹಾಪ್ರಾಣ ಅಕ್ಷರ ಸಹಿತ ಪದ ಇದು
ಸುಖಾಸೀನ
ಮನಸಾರೆ
ಗಮಕಿ
ನಯನಮನೋಹರ
ಅನುನಾಸಿಕಾಕ್ಷರಗಳ ಸಂಖ್ಯೆ
೩೫
೦೫
೦೯
೪೫
ಮಹಾಪ್ರಾಣ ಅಕ್ಷರ ಗಳಿವು
ಕಚಟತಪ
ಗಜಡದಬ
ಖಛಠಥಫ
ಙಞಣನಮ
ಅವರ್ಗೀಯ ವ್ಯಂಜನ ಇರುವ ಪದ ಇದು
ಅರ್ಜುನ
ಭೀಮ
ಯುದುಷ್ಠಿರ
ಕೃಷ್ಣ
ಅವರ್ಗೀಯ ವ್ಯಂಜನ ಗಳ ಸಂಖ್ಯೆ
೮
೯
೧೦
೧೩
ಕನ್ನಡ ವರ್ಣ ಮಾಲೆಯಲ್ಲಿ ಇರುವ ಅಕ್ಷರ ಗಳ ಸಂಖ್ಯೆ
೩೪
೯೫
೪೯
೫೩
ಅಲ್ಪಪ್ರಾಣಾಕ್ಷರಗಳ ಸಂಖ್ಯೆ
೧೨
೧೫
೧೦
೧೧
ವರ್ಣ ಮಾಲೆ ಸಂದ್ಯಾಕ್ಷರಗಳಿವು
ಅಆ
ಕಚಟತಪ
ಐಔ
ಙಞಣನಮ
ದೀರ್ಘಾಕ್ಷರಸಹಿತ ಪದ ಇದು
ಐದು
ಇಪ್ಪತ್ತು
ಹತ್ತು
ಎರಡು
