NEW
Font size
WorksheetsQUIZ-3. 9th kannada (2020-2021)
Total questions: 20
Worksheet time: 10mins
ಧರ್ಮ ಸಮದೃಷ್ಟಿ' ಎಂಬುವದು ಒಂದು.
ಧರ್ಮ
ನಾಣ್ಯ
ಶಾಸನ
ಜಾತಿ
ಧರ್ಮ ಸಮದೃಷ್ಠಿ ಗದ್ಯದ ಆಕರ ಗ್ರಂಥ ಯಾವುದು?
ನಾಡು ನುಡಿ
ಕನ್ನಡ ಬಾವುಟ
ಮಹಾಭಾರತ
ಮಹಾ ಪುರಾಣ
ಧರ್ಮ ಸಮದೃಷ್ಟಿ ಶಾಸನ ಹೊರಡಿಸಿದ ಕಾಲ.
1365
1370
1368
1380
ಧರ್ಮ ಸಮದೃಷ್ಟಿ' ಶಾಸನ ಹೊರಡಿಸಿದ ಅರಸ ಯಾರು?
ಕೃಷ್ಣದೇವರಾಯ
ಚಾವುಂಡರಾಯ
ವಿಶ್ವೇಶ್ವರಯ್ಯ
ವಿರಾಬುಕ್ಕರಾಯ
ಕ್ರಿ.ಶ.1368ರ ಸಮಯದಲ್ಲಿ ವಿಜಯನಗರ ಸಾಮ್ರಾಜ್ಯದ ಅರಸ ಯಾರಾಗಿದ್ದರು?
ಕೃಷ್ಣದೇವರಾಯ
ಚಾವುಂಡರಾಯ
ವಿರಬುಕ್ಕರಾಯ
ಜಯ ಚಾಮರಾಜ
ಮತ ಧರ್ಮದ ವಿಚಾರವಾಗಿ ಯಾರ ಯಾರ ನಡುವೆ ಸಂಘರ್ಷ ನಡೆದಿತ್ತು?
ಹಿಂದೂ ಮುಸ್ಲಿಂ
ಸಿಖ್ ಇಸಾಯಿ
ಜೈನರು ವೈಷ್ಣವರು
ರಾಜರಿಗೂ ಜನರಿಗು
ಭವ್ಯ ಜನಂಗಳ್' ಎಂದರೆ ಯಾರು?
ಜೈನ ಧರ್ಮಿಯರು
ಬೌದ್ಧ ಧರ್ಮಿಯರು
ಆದಿವಾಸಿಗಳು
ಅಕ್ಕಸಾಲಿಗರು
ವೈಷ್ಣವರೂ ಜೈನರೂ ಒಂದು ________ಕಾಣಲಾಗದು.
ಭೇದವಾಗಿ
ಕ್ರೂರವಾಗಿ
ವೈರಿಯಾಗಿ
ನಂಬಿಕೆ
ರಾಯನು ವಿಧಿಸಿದ ಕಟ್ಟಳೆಯನ್ನು ಮೀರಿದರೆ ಆಗುವ ಪರಿಣಾಮವೇನು?
ಯುದ್ಧ
ರಾಜದ್ರೋಹಿ
ನಿರಪರಾಧಿ
ಅಪರಾಧಿ
ಇಲ್ಲಿ ಜೈನರಿಗೂ ಭಕ್ತರಿಗೂ ಸಂವಾದ ನಡೆಯಿತು
ಪೆನುಗೊಂಡೆ
ಗೋಲಕುಂದ
ಹಂಪೆ
ಐಹೊಳೆ
ಜಿತೇಂದ್ರಿಯರಾದ, ಯತಿರಾಜರಾದ ________ಜಯವಾಗಲಿ.
ರಾಮಾನುಜರಿಗೆ
ವಿರಬುಕ್ಕರಾಯ
ವಿರೂಪಾಕ್ಷ
ವಿಷ್ಣು
ಇದು ಶ್ರೀ ವಿಷ್ಣುವಿನ ಲೋಕವಾಗಿದೆ.
ಭೂ ಲೋಕ
ಪಾತಾಳ ಲೋಕ
ವರುಣ ಲೋಕ
ವೈಕುಂಠ ಲೋಕ
ಭಾರತದ ಪಂಚಾಂಗದಲ್ಲಿ ಎಷ್ಟು ಸಂವತ್ಸರಗಳಿವೆ?
ಅರವತ್ತು
ಹದಿಮೂರು
ಹನ್ನೆರಡು
ಆರು
ಯಾವ ಋಷಿಯು ಅಯೋನಿಜ ಎಂಬ ಪುತ್ರನನ್ನು ಪಡೆಯಲು ಒಂದು ದರ್ಬೆಯ ಹುಲ್ಲಿನಿಂದ ತನ್ನ ತೊಡೆಯನ್ನು ಮಥಿಸಿಕೊಂಡನು.
ವಿಶ್ವಾಮಿತ್ರ
ಧನು
ಉರ್ವ
ವಶಿಷ್ಟ
ಮಲೆನಾಡು ಪ್ರದೇಶದಲ್ಲಿ ಹೆಚ್ಚಾಗಿ ವಾಸಿಸುವ ಒಂದು ವರ್ಗದ ಜನರಿಗೆ ಹೀಗೆ ಕರೆಯುತ್ತಾರೆ.
ಸಾತ್ವಿಕರು
ಆಚಾರ್ಯರು
ಸಾಮಯಿಗಳು
ಭೂವಕ್ಕಳ್
ಸಮುದ್ರದೊಳಗೆ ಕುದುರೆಯ ಮುಖದಿಂದ ಹೊರಟ ಬೆಂಕಿಗೆ ಏನೆಂದು ಕರೆಯುತ್ತಾರೆ?
ನೀರ್ಗುದುರೆ
ಬಡವಾಮುಖಾಗ್ನಿ
ತಿಮಿಂಗಲು
ಜಡಜಲಾಗ್ನಿ
ಹೊಸ ಸಂವತ್ಸರ ಯಾವಾಗ ಆರಂಭವಾಗುತ್ತದೆ?
ಚೈತ್ರಮಾಸದ ಮೊದಲ ದಿನ
ಹುಣ್ಣಿಮೆಯದಿನ
ಆಷಾಢ ಮಾಸದಿಂದ
ಭಾದ್ರಪದ ಚೌತಿಯಿಂದ
ಕರಡಿ ಗುರುತಿನ ದ್ವಜವುಳ್ಳ ದೊರೆಯ ಕುಲದವರನ್ನು ಏನೆಂದು ಕರೆಯುತ್ತಾರೆ?
ವಾನರ ಕುಲ
ವರಹ ಕುಲ
ಜಾಂಬವ ಕುಲ
ಯಾದವ ಕುಲ
'ಸುಧೆ' ಪದದ ತದ್ಭವ ರೂಪ :
ಅಮೃತ
ಸೊದೆ
ಸೊಗ
ಸುಖ
ಬುಕ್ಕರಾಯನು ಯಾವುದನ್ನು ಸಹಿಸುತ್ತಿರಲಿಲ್ಲ?
ಕೆಲಸಕ್ಕೆ ಬಾರದವರನ್ನು
ಭಾಷೆಗೆ ತಪ್ಪುವವರನ್ನು
ಸುಖವನ್ನು
ಪ್ರಜೆಗಳ ಸಂತೋಷ
