wayground logo

Free Printable Worksheets

NEW

Font size

S
M
L
XL
Worksheets

೯ನೇತರಗತಿ ಕನ್ನಡ ಮೌಲ್ವಿ CDG ಚಿಕ್ಕ ದೇವೇಗೌಡ

Total questions: 10

Worksheet time: 5mins

Name
Class
Date
1.

ಗದ್ಯ ಸಾಹಿತ್ಯದ ಲ್ಲಿ ಇದು ಒಂದು ಪ್ರಕಾರ

a)

ಕಾವ್ಯ

b)

ಕಥೆ

c)

ಕವಿತೆ

d)

ಕವನ

2.

"ಸಣ್ಣ. ಕಥೆಗಳ ಜನಕ" ಎಂದು ಕೀರ್ತಿ ಪಡೆದ ಆಧುನಿಕ ಕನ್ನಡ ಸಾಹಿತಿ ಇವರು

a)

ಯಸವಂತ ಚಿತ್ತಾಲರು

b)

ಸಾರಾ ಅಭೂಬಕ್ಕರ್

c)

ಗೊರೂರು ರಾಮಸ್ವಾಮಿ ಅಯ್ಯಂಗಾರ್

d)

ಮಾಸ್ತಿ

3.

ಕನ್ನಡದ ಮೌಲ್ವಿ ಪಾಠದ ಆಶಯ ಇದು

a)

ಹಳ್ಳಿಯ ಸಂಸ್ಕತಿ ಪರಿಚಯ

b)

ಗೊರೂರ ಜೀವನ

c)

ಹಳ್ಳಿಗಳ ಧರ್ಮ ಸಾಮರಸ್ಯ ದ ಬದುಕು

d)

ಮೌಲ್ವಿಯೊಬ್ಬರ ಕಥೆ

4.

"ಅನಿರ್ವಚನೀಯ" ಈ ಪದದ ಅರ್ಥ

a)

ಸಂಭವನೀಯ

b)

ವಚನ

c)

ಮಾತಲ್ಲಿ ವರ್ಣಿಸಲಸಾಧ್ಯ

d)

ಮಾತಲ್ಲಿ ಹೇಳುವುದು

5.

ಗೊರೂರರು ಹುಟ್ಟಿದ ವರ್ಷ

a)

೨೦೦೪

b)

೧೯೦೪

c)

೧೯೪೪

d)

೧೯೬೪

6.

ಗೊರೂರರು ವಿದ್ಯಾರ್ಥಿ ಯಾಗಿದ್ದ ವಿದ್ಯಾಪೀಠ ಇದ್ದ ನಗರ

a)

ಬೆಂಗಳೂರು

b)

ಹೈದ್ರಾಬಾದ್

c)

ಪುಣೆ

d)

ಗುಜರಾತ್

7.

ಗೊರೂರು ರಾಮಸ್ವಾಮಿ ಅವರು ಇವರ ಅನುಯಾಯಿಗಳು

a)

ಬುದ್ಧ

b)

ಗಾಂಧಿ

c)

ಬಸವಣ್ಣ

d)

ರಾಮಕೃಷ್ಣರು

8.

ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಪ್ರವಾಸ ಕಥನ ಇದು

a)

ಅಮೇರಿಕಾ ದಲ್ಲಿ ಗೊರೂರು

b)

ನಮ್ಮುರಿನ ರಸಿಕರು

c)

ಪುನರ್ಜನ್ಮ

d)

ಹೇಮಾವತಿ ತೀರದ ಲ್ಲಿ

9.

ಗೊರೂರು ರಾಮಸ್ವಾಮಿ ಅವರ ಜನ್ಮ ಸ್ಥಳ ಈ ಜಿಲ್ಲೆಯ ಲ್ಲಿ ದೆ

a)

ಬೆಂಗಳೂರು

b)

ಹಾಸನ

c)

ತುಮಕೂರು

d)

ಮಂಡ್ಯ

10.

೧೯೬೭ರಲ್ಲಿ ನಡೆದ ಜಾನಪದ ಸಮ್ಮೇಳನ ಇಲ್ಲಿ ನಡೆಯಿತು

a)

ಹರಿಹರ

b)

ಹಿರಿಯೂರು

c)

ತರೀಕೆರೆ

d)

ಮಾಲೂರು