wayground logo

Free Printable Worksheets

NEW

Font size

S
M
L
XL
Worksheets

GRADE 9 Kannada

Total questions: 15

Worksheet time: 8mins

Name
Class
Date
1.

ಹೆಸರನ್ನು ಹೇಳುವ ಪದಗಳು ಇವು

a)

ನಾಮಪದ

b)

ಅವ್ಯಯ

c)

ಕ್ರಿಯಾಪದ

d)

ಕರ್ಮಪದ

2.

ನಾಮಪದದ ಮೂಲ ರೂಪ

a)

ನಾಮಪ್ರಕೃತಿ

b)

ಧಾತು

c)

ವಿಭಕ್ತಿ ಪ್ರತ್ಯಯ

d)

ಅಖ್ಯಾತ ಪ್ರತ್ಯಯ

3.

ನಾಮಪದಗಳಲ್ಲಿ ಇರುವ ವಿಧಗಳು

a)

7

b)

6

c)

4

d)

3

4.

ನಾಮವಾಚಕ ಅಥವಾ ವಚನಗಳಲ್ಲಿ ________ ವಿಧಗಳಿವೆ

a)

3

b)

4

c)

5

d)

2

5.

ಕೆಳಗಿನವುಗಳಲ್ಲಿ ಅಂಕಿತನಾಮಕ್ಕೆ ಉದಾಹರಣೆ

a)

ಕಾವೇರಿ

b)

ಮೂಗ

c)

ಪಂಡಿತ

d)

ಜಾಣ

6.

ಕೆಳಗಿನವುಗಳಲ್ಲಿ ರೂಢನಾಮಕ್ಕೆ ಉದಾಹರಣೆ

a)

ಮನೆ

b)

ಕವಿ

c)

ಕುಂಟ

d)

ವಿನಾಯಕ

7.

ಕೆಳಗಿನವುಗಳಲ್ಲಿ ಅನ್ವರ್ಥನಾಮಕ್ಕೆ ಉದಾಹರಣೆ

a)

ವ್ಯಾಪಾರಿ

b)

ರಾಗಿ

c)

ಮಕ್ಕಳು

d)

ಹೆಣ್ಣು

8.

ಸಿಹಿಯಾದ ಹಣ್ಣು ಇಲ್ಲಿ' ಸಿಹಿ' ಎನ್ನುವುದು.

a)

ಗುಣವಾಚಕ

b)

ಅನ್ವರ್ಥನಾಮ

c)

ಭಾವನಾಮ

d)

ಅಂಕಿತನಾಮ

9.

'ಆಟ ' ಇದು ಒಂದು.

a)

ಸರ್ವನಾಮ

b)

ಭಾವನಾಮ

c)

ಗುಣವಾಚಕ

d)

ಅಂಕಿತನಾಮ

10.

ನಾಮಪದಕ್ಕೆ ಬದಲಾಗಿ ಬಳಸುವ ಪದಗಳು.

a)

ವಸ್ತುವಾಚಕ

b)

ಸರ್ವನಾಮ

c)

ಭಾವನಾಮ

d)

ನಾಮಪ್ರಕೃತಿ

11.

ಮೂಡಲವು ತೆರೆಯ ಕಣ್ಣ ಎಂದರೆ_____

a)

ಸೂರ್ಯೋದಯ

b)

ಗೋಧೂಳಿ

c)

ಚಂದ್ರೋದಯ

d)

ಸೂರ್ಯಾಸ್ತ

12.

ಬೇಂದ್ರೆಯವರು ಬೆಳಕನ್ನು ಇವರಿಗೆ ಹೋಲಿಸಿದ್ದಾರೆ._______

a)

ಮಾರ - ಬೇಟೆಗಾರ

b)

ಮಕ್ಕಳು - ಮುದುಕರು

c)

ಮಾರ - ಮಾಟಗಾರ

d)

ಜೇನು - ಗುಡಿ ಗೋಪುರ

13.

ಬೇಂದ್ರೆಯವರಿಗೆ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟ ಕೃತಿ______

a)

ನಾಕುತಂತಿ

b)

ಗಂಗಾವತರಣ

c)

ನಾದಲೀಲೆ

d)

ವಿನಯ

14.

ತೇಜಸ್ವಿಯವರು ರಾಜರತ್ನಂ ಅವರನ್ನು ____ ಎಂದು ಭಾವಿಸಿದ್ದರು.

a)

ಸಹಜ ಸೃಷ್ಟಿ

b)

ಕವಿ ಸೃಷ್ಟಿ

c)

ಮಾಯಾ ಸೃಷ್ಟಿ

d)

ಮಕ್ಕಳ ಸೃಷ್ಟಿ

15.

ಕುವೆಂಪು ಅವರ ಪ್ರಕಾರ ಭಿಕ್ಷೆ ನೀಡುವುದು ಭಿಕ್ಷುಕರನ್ನು________

a)

ಅವಮಾನಿಸಿದಂತೆ

b)

ಪ್ರೋತ್ಸಾಹಿಸಿದಂತೆ

c)

ತಿರಸ್ಕರಿಸಿದಂತೆ

d)

ಗೌರವಿಸಿದಂತೆ