NEW
Font size
WorksheetsW-3 QUIZ KANNADA ( X )
Total questions: 20
Worksheet time: 10mins
ಕ ದಿಂದ ಮ ದವರೆಗಿನ ಅಕ್ಷರಗಳಿಗೆ ___________ಎಂದು ಕರೆಯುತ್ತಾರೆ
ಸ್ವರಗಳು
ಧೀರ್ಗ ಸ್ವರಗಳು
ಅವರ್ಗಿಯ ವ್ಯಂಜನ
ವರ್ಗಿಯ ವ್ಯಂಜನ
ಸ್ವರಗಳಲ್ಲಿ ಎಷ್ಟು ಪ್ರಕಾರಗಳಿವೆ?
ಎರಡು
ಮೂರು
ಐದು
ಒಂಬತ್ತು
ಈ ಕೆಳಗಿನವುಗಳಲ್ಲಿ _________ಅಂಕಿತಾನಾಮಕ್ಕೆ ಉದಾಹರಣೆಯಾಗಿದೆ.
ಕಾಡು
ಕುರುಡ
ಪಾರ್ವತಿ
ಕೆಂಪು
__________ಈ ಪದವು ಭವಿಷ್ಯತ್ ಕಾಲ ಸೂಚಕವಾಗಿದೆ.
ಕೇಳುವನು
ಕೇಳಿದ್ದಾನೆ
ಕೇಳುತ್ತಾನೆ
ಕೆಳನು
'ತುದಿಗಾಲಲ್ಲಿ' ಈ ಪದವನ್ನು ಬಿಡಿಸಿ ಬರೆಯಿರಿ.
ತುದಿಗಾ + ಲಲ್ಲಿ
ತುದಿ + ಗಾಲಲ್ಲಿ
ತು + ದಿಗಾಲಲ್ಲಿ
ತುದಿ + ಕಾಲಲ್ಲಿ
ಕನ್ನಡ ಮೌಲ್ವಿ ಪಾಠದ ಲೇಖಕರು ಯಾರು?
ಕೆ ಶಿವರಾಮ ಕಾರಾಂತ
ಬರಗೂರು ರಾಮಚಂದ್ರ
ಗೊರೂರು ರಾಮಸ್ವಾಮಿ ಅಯಂಗಾರ್
ಪೂರ್ಣ ಚಂದ್ರ ತೇಜಸ್ವಿ
ಕನ್ನಡ ಮೌಲ್ವಿಯ ಕೈಯಲ್ಲಿ ಕನ್ನಡದ ಯಾವಗ್ರಂಥವಿತ್ತು?
ಮಹಾಭಾರತ
ಪಂಚತಂತ್ರ
ರಾಮಾಯಣ ದರ್ಶನಂ
ಕುಮಾರವ್ಯಾಸ ಭಾರತ
'ಬೆಡಗಿನ ತಾಣ ಜಯಪುರ ' ಪ್ರವಾಸ ಕಥನದ ಲೇಖಕರು ಯಾರು?
ಕೆ ಶಿವರಾಮ ಕಾರಂತ
ಗೊರೂರು ರಾಮಸ್ವಾಮಿ ಅಯಂಗಾರ್
ಡಿ ಎಸ್ ಕರ್ಕಿ
ಶ್ರೀಮತಿ ನೇಮಿಚಂದ್ರ
ಲೇಖಕರ ಜೊತೆಗೆ ____________ ರವರೂ ಜಯಪುರಕ್ಕೆ ಹೋಗಿದ್ದರು.
ರೈಗಳು
ಶ್ರೀಪತಿ
ಗೋಪಿನಾಥರಾಯ್
ಯಾರು ಇಲ್ಲ
ಜಯಪುರದ ಪೂರ್ವದ ರಾಜಧಾನಿ ಯಾವುದು?
ರಾಜಸ್ತಾನ್
ಮೈಸೂರು
ದೆಹಲಿ
ಅಂಬೇರ
ಅಂಬೇರಾದಲ್ಲಿ ಮೀರಾಬಾಯಿ __________ ರನ್ನು ಪೂಜಿಸಿದ ಸ್ಥಳವಿದೆ.
ಸ್ವಾಮೀಣಾರಾಯಣ
ಆಂಜನೇಯ
ಗಿರಿಧರನಾಗರ
ವೇಕಟೇಶ್ವರ
'ಜಂತ್ರ ಮಂತ್ರ' ಹಳೆಕಾಲದ __________ವೀಕ್ಷಣಲಯ.
ಚಿತ್ರಮಂದಿರಗಳು
ಆಟದ ಮೈದಾನ
ಖಗೋಳ ವಿಜ್ನ್ಯಾನ
ನೃತ್ಯ
ಜಯಪುರದ ಜನರಿಗೆ _______ಬಣ್ಣಗಳೆಂದರೆ ಪ್ರಾಣ.
ಕೆಂಪು, ಕಿತ್ತಳೆ, ಹಳದಿ
ಕೆಂಪು, ಬಿಳಿ, ಕಪ್ಪು
ಹಳದಿ, ನೀಲಿ, ಹಸಿರು
ಕೇಸರಿ, ಕಪ್ಪು, ಗುಲಾಬಿ
ಜಯಪುರದಲ್ಲಿ ಲೇಖಕರಿಗೆ ________ನೋಡಬೇಕೆಂಬ ಹಂಬಲವಾಗಿತ್ತು.
ಸಿನೆಮಾ
ನಾಟಕ
ಜಾನಪದ ನೃತ್ಯ
ಸಮುದ್ರ
ಶಿವರಾಮ ಕಾರಂತರ ಯಾವ ಕೃತಿಗೆ ಜ್ನ್ಯಾನಪೀಠ ಪ್ರಶಸ್ತಿ ದೊರಕಿದೆ?
ನಾಕುತಂತಿ
ರಾಮಾಯಣದರ್ಶನಂ
ಸಮಗ್ರ ಸಾಹಿತ್ಯ
ಮೂಕಜ್ಜಿಯ ಕನಸುಗಳು
'ಉಸುಬು' ಪದದ ಅರ್ಥ ____________?
ಸಕ್ಕರೆ
ಉಸುರು
ಅಮೃತ ಶಿಲೆ
ಉಸುಕು
ಮೀರಾಬಾಯಿ ದೇವಾಲಯದ ಗರ್ಭಗುಡಿ ಯಾವ ಆಕಾರದಲ್ಲಿದೆ?
ಗೂಲಾಕಾರ
ಚೌಕಾಕರ
ನಕ್ಷತ್ರಾಕಾರ
ತ್ರಿಕೋನಾಕಾರ
ಜಯಪುರದ ಬೀದಿಗಳು ಎಷ್ಟು ವರ್ಷಗಳ ಹಿಂದೆ ನಿರ್ಮಾಣ ಮಾಡಿದವು?
500 ವರ್ಷ
100 ವರ್ಷ
20 ವರ್ಷ
50 ವರ್ಷ
ಜಯಪುರ ___________ರ ತವರೂರು.
ಹೆಣ್ಣುಮಕ್ಕಳ
ಗಂಡುಮಕ್ಕಳ
ಭೀಕ್ಷುಕರ
ಬಣ್ಣಗಾರರ
ಬೆಡಗಿನ ತಾಣ ಜಯಪುರ ಪಾಠದ ಆಕರ ಗ್ರಂಥ ____________?
ಅಬುವಿನಿಂದ ಬಾರಾಮಕ್ಕೆ
ಅಪೂರ್ವ ಪಶ್ಚಿಮ
ಪಾತಾಳಕ್ಕೆ ಪಯಣ
ಯಕ್ಷಗಾನ ಬಯಲಾಟ
