wayground logo

Free Printable Worksheets

Font size

S
M
L
XL
Worksheets

PT-4, KANNADA 1ST QUIZ

Total questions: 20

Worksheet time: 3mins

Name
Class
Date
1.

ಅದಟ ಪದದ ಅರ್ಥ

a)

ಶೂರ

b)

ಸಮುದ್ರ

c)

ತುಪ್ಪ

d)

ಮೆಚ್ಚಿ

2.

ಎಕ್ಕಲ ಪದದ ಅರ್ಥ

a)

ಭೂಮಿ

b)

ಹಂದಿ

c)

ಚಿನ್ನ

d)

ರೋಗ

3.

ಎರಡನೇ ಮುಕ್ಕಣ್ಣ ಯಾರು ಎ ವಿಶ್ವಮಿತ್ರ

a)

ವಿಶ್ವಮಿತ್ರ

b)

ವಶಿಷ್ಠ

c)

ವಾಲ್ಮೀಕಿ

d)

ಹರಿಶ್ಚಂದ್ರ

4.

ಹರಿಶ್ಚಂದ್ರನನ್ನು ನೋಡಲು ಬಂದವರು

a)

ವಿಶ್ವಾಮಿತ್ರರು

b)

ಗಾನ ರಾಣಿಯರು

c)

ವಶಿಷ್ಠರು

d)

ಋಷಿಮುನಿಗಳು

5.

ಗಾನರಾಣಿಯರಿಗೆ ಹರಿಚಂದ್ರ ನೀಡಿದ ಬಹುಮಾನ

a)

ಸತ್ತಿಗೆ

b)

ಆಭರಣ

c)

ಕೋಶ

d)

ರಾಜ್ಯ

6.

ಬಡತನದ ಹೊತ್ತು ಏನು ದೊರಕಿ ಫಲವಿಲ್ಲ

a)

ಆನೆ

b)

ಕುದುರೆ

c)

ಕತ್ತೆ

d)

ನಾಯಿ

7.

ಕಡಲಲ್ಲಿ ಮುಳುಗುವವನಿಗೆ ನೆರವಾಗುವುದು ಎ ಅಮೃತ

a)

ಅಮೃತ

b)

ತೆಪ್ಪ

c)

ಸತ್ತಿಗೆ

d)

ಹಣ

8.

ಹರಿಶ್ಚಂದ್ರ ಈ ಕುಲಕ್ಕೆ ಸೇರಿದವನು

a)

ಈಕ್ಷ್ವಾಕು

b)

ರವಿಕುಲ

c)

ಪಾಂಡವರು

d)

ಕೌರವರು

9.

ಕಾಯಿಲೆ ಇರುವಾಗ ಯಾವುದು ದೊರಕಿ ಫಲವಿಲ್ಲ

a)

ರಂಬೆ

b)

ಕೊಂಬೆ

c)

ಆನೆ

d)

ಸಂಪತ್ತು

10.

ನಿನ್ನ ಮುತ್ತಿನ ಸತ್ತಿಗೆಯನಿತ್ತು ಸಲಹು ಪದ್ಯವನ್ನು ಬರೆದ ಕವಿ

a)

ರನ್ನ

b)

ರಾಘವಾಂಕ

c)

ಜನ್ನ

d)

ಪಂಪ

11.

ತಿಪ್ಪಣ್ಣನ ತಂಗಿಯ ಹೆಸರು

a)

ಚಂದ್ರಕಲಾ

b)

ಅನ್ನವ್ವ

c)

ಸಂಗೀತ

d)

ಚೆನ್ನವ್ವ

12.

ಉರಿದ ಬದುಕು ಗದ್ಯವನ್ನು ಬರೆದವರು ಎ ಶಾಂತ ರಸ

a)

ಶಾಂತ ರಸ

b)

ಇಂದುಮತಿ ಲಮಾಣಿ

c)

ಶುಶ್ರುತೇರಿ

d)

ಹರಿಪ್ರಿಯ

13.

ತಿಪ್ಪಣ್ಣ ಯಾರಿಂದ ತಪ್ಪಿಸಿಕೊಳ್ಳುತ್ತಿದ್ದ

a)

ದುರ್ಗಪ್ಪ

b)

ಬ್ರಿಟಿಷರು

c)

ಶಂಕ್ರಣ್ಣ

d)

ಅನ್ನವ

14.

ತಿಪ್ಪಣ್ಣನನ್ನು ಹಿಂದಿನಿಂದ ಬಂದು ಹಿಡಿದುಕೊಂಡವನು

a)

ಶಂಕರಣ್ಣ

b)

ಚಂದ್ರಣ್ಣ

c)

ದುರ್ಗಪ್ಪ

d)

ಭೀಮರೆಡ್ಡಿ

15.

ಕುಲ ಮರೆತು ಬಿಡು ತಿನ್ನು ಎಂದವರು

a)

ಶಂಕರಣ್ಣ

b)

ದುರ್ಗಪ್ಪ

c)

ಭೀಮ್ ರೆಡ್ಡಿ

d)

ತಿಪ್ಪಣ್ಣ

16.

ಶಂಕ್ರಣ್ಣ ಯಾರೊಂದಿಗೆ ಸೇರಿ ಬ್ರಿಟಿಷರ ವಿರುದ್ಧ ಹೋರಾಡುತ್ತಿದ್ದ

a)

ಬೆಟ್ದೂರು ಗೌಡ

b)

ಚಂದ್ರು ಗೌಡ

c)

ಶಂಕರಗೌಡ

d)

ಹರೀಶ್ ಗೌಡ

17.

ತಿಪ್ಪಣ್ಣ ತನ್ನ ಬ್ಯಾಗಿನಲ್ಲಿ ಇಟ್ಟುಕೊಂಡಿದ್ದು

a)

ಊಟ

b)

ಬಾಂಬು

c)

ಪಿಸ್ತೂಲು

d)

ರೊಟ್ಟಿ

18.

ರಾಜಕಾರರ ಕ್ಯಾಂಪ್ ಇದ್ದದ್ದು

a)

ಓಣಿಯಲಿದ್ದ ಮಂದಿರದಲ್ಲಿ

b)

ಓಣಿಯಲ್ಲಿದ್ದ ಮಸೀದಿಯಲ್ಲಿ

c)

ಚರ್ಚಿನಲ್ಲಿ

d)

ಓಣಿಯಲಿದ್ದ ಮನೆಯಲ್ಲಿ

19.

ಶಂಕ್ರಣ್ಣ ತಿಪ್ಪಣ್ಣನಿಗೆ ಪರಿಚಯ ಮಾಡಿಕೊಟ್ಟ ವ್ಯಕ್ತಿಯ ಹೆಸರು

a)

ರಜಾಕಾರರು

b)

ಭೀಮರೆಡ್ಡಿ

c)

ಅನ್ನವ

d)

ದುರ್ಗಪ್ಪ

20.

ಶಂಕ್ರಣ್ಣನ ವೃತ್ತಿ

a)

ವ್ಯಾಪಾರಿ

b)

ಕ್ಷೌರ ಮಾಡುವುದು

c)

ಸಂಡಿಗೆ ವ್ಯಾಪಾರಿ

d)

ರೈತ