Worksheetsಕನ್ನಡ ಸಪ್ತಾಹ 9ನೇ ತರಗತಿ ಕರ್ನಾಟಕ ಪಬ್ಲಿಕ್ ಶಾಲೆ ಸೊರಟೂರು
Total questions: 25
Worksheet time: 13mins
ಭಾರತ ರತ್ನ ಪಡೆದ ಮೊದಲ ಕನ್ನಡಿಗ
ಸಿ ಎನ್ ಆರ್ ರಾವ್
ವಿಶ್ವೇಶ್ವರಯ್ಯ
ಜಗದೀಶ ಚಂದ್ರ ಬೋಸ್
ಕುವೆಂಪು
ರಾಷ್ಟ್ರ ಪ್ರಶಸ್ತಿ ಪಡೆದ ಕನ್ನಡದ ಮೊದಲ ಚಲನಚಿತ್ರ
ಸತಿ ಸಕ್ಕುಬಾಯಿ
ಶ್ರೀನಿವಾಸ ಕಲ್ಯಾಣ
ಭಕ್ತ ಪ್ರಹ್ಲಾದ
ಬೇಡರ ಕಣ್ಣಪ್ಪ
ಕರ್ನಾಟಕವನ್ನು ಆಳಿದ ಮೊದಲ ರಾಜವಂಶ
ಕದಂಬ
ಶಾತವಾಹನರು
ಗಂಗರು
ಆದಿಲ್ ಶಾಹಿಗಳು
ಕನ್ನಡದ ಮೊದಲ ವ್ಯಾಕರಣ ಗ್ರಂಥ
ಛಂದೋಂಬುದಿ
ಕಿಟೆಲ್ ಕೋಶ
ಶಬ್ದಮಣಿದರ್ಪಣ
ಕವಿರಾಜಮಾರ್ಗ
ಕನ್ನಡದ ಮೊದಲ ಶಾಸನ
ಬಾದಾಮಿ ಶಾಸನ
ಮಸ್ಕಿ ಶಾಸನ
ಹಲ್ಮಿಡಿ ಶಾಸನ
ಲಕ್ಕುಂಡಿ ಶಾಸನ
ಗದಗ ಜಿಲ್ಲೆಯ ನಾರಾಯಣಪುರದ ಕವಿ ಚಾಮರಸ ಬರೆದಿರುವ ಕೃತಿಯಿದು.
ಹರಿಶ್ಚಂದ್ರ ಕಾವ್ಯ
ಪಂಚತಂತ್ರ
ಅನುಭವಾಮೃತ
ಪ್ರಭುಲಿಂಗಲೀಲೆ.
ವರಕವಿ ದ ರಾ ಬೇಂದ್ರೆ ಅವರು ಗದಗ ನಗರದ ಈ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ.
ಮಾಡೆಲ್ ಸ್ಕೂಲ್
v.d.s.t. ಹೈಸ್ಕೂಲ್
ಮುನ್ಸಿಪಾಲ್ ಹೈಸ್ಕೂಲ್
ಸರ್ಕಾರಿ ಪ್ರೌಢಶಾಲೆ.
ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಗದುಗಿನ ಇವರು ಹೆಸರುವಾಸಿಯಾಗಿದ್ದರು.
ಜಾವಗಲ್ ಶ್ರೀನಾಥ.
ಸುನೀಲ್ ಜೋಶಿ
ಅನಿಲ ಕುಂಬ್ಳೆ
ರಾಬಿನ್ ಉತ್ತಪ್ಪ
ಸಂತ ದೂದ ನಾನಾ ದರ್ಗಾ ಇರುವುದು ಈ ನಗರದಲ್ಲಿ.
ಶಿರಹಟ್ಟಿ
ಮುಳುಗುಂದ
ಗಜೇಂದ್ರಗಡ
ಲಕ್ಷ್ಮೇಶ್ವರ
ಗದಗ ಜಿಲ್ಲಾ ಉಸ್ತುವಾರಿ ಸಚಿವರು ಇವರು.
ಎಚ್. ಕೆ.ಪಾಟೀಲ
ಸಿ. ಸಿ.ಪಾಟೀಲ
ಡಿ .ಆರ್. ಪಾಟೀಲ
ಕಳಕಪ್ಪ ಬಂಡಿ
ಬೆಡಗಿನ ತಾಣ ಜಯಪುರ ಪಾಠವು ಈ ಸಾಹಿತ್ಯ ರೂಪಕ್ಕೆ ಉದಾಹರಣೆ .
ಜೀವನ ಚರಿತ್ರೆ
ಪ್ರವಾಸ ಕಥನ
ಆತ್ಮಕಥನ
ಪ್ರಬಂಧ
ಗಾಂಧೀಜಿಯವರ ಜೊತೆ ನೇರ ಸಂಪರ್ಕದಲ್ಲಿದ್ದ ಇವರು ಗಾಂಧಿತತ್ವ ಪ್ರಚಾರದಲ್ಲಿ ತೊಡಗಿದವರು.
ಶಿವರಾಂ ಕಾರಂತ
ಗೊರೂರು ರಾಮಸ್ವಾಮಿ ಅಯ್ಯಂಗಾರ್
ಕೈಯಾರ ಕಿಞ್ಞಣ್ಣ ರೈ
ಸು ರಂ ಎಕ್ಕುಂಡಿ.
ಮೂಕನಿಗೆ ಬಾಯಿ ಬಂದಾಗ ಇದು ಇವರ ಕೃತಿ
ಸಾ.ಶಿ. ಮರುಳಯ್ಯ
ಅರವಿಂದ ಮಾಲಗತ್ತಿ
ರತ್ನಾಕರವರ್ಣಿ
ಸು ರಂ ಎಕ್ಕುಂಡಿ
ಕೈಯಾರ ಕಿಞ್ಞಣ್ಣ ರೈ ಅವರ ಕಾಲ
1904
1926
1905
1915
ಪಾರಿವಾಳ ಪದ್ಯದ ಆಕರ ಗ್ರಂಥ
ಸಮಗ್ರ ಕಥನ ಕವನಗಳು
ನಾಟ್ಯಮಯೂರಿ
ಶತಮಾನದ ಗಾನ
ಮುಗಿಯದ ಕಥೆಗಳು
ಉಪಮೇಯ, ಉಪಮಾನ,ಸಾಧಾರಣ ಧರ್ಮ, ಉಪಮಾವಾಚಕ ಕಂಡುಬರುವ ಅಲಂಕಾರ
ರೂಪಕಾಲಂಕಾರ
ದೃಷ್ಟಾಂತ ಅಲಂಕಾರ
ಉಪಮಾಲಂಕಾರ
ಅನುಪ್ರಾಸ ಅಲಂಕಾರ
ಅಲ್ಲೊಂದು ಪದದಲ್ಲಿ ಉಂಟಾದ ಸಂಧಿ.
ಆದೇಶ ಸಂಧಿ
ಲೋಪ ಸಂಧಿ
ಆಗಮ ಸಂಧಿ
ಗುಣಸಂಧಿ
ಕರ್ಮಧಾರೆಯ ಸಮಾಸಕ್ಕೆ ಉದಾಹರಣೆ ಇದು.
ತಲೆನೋವು
ಅಂಗೈ
ಮುಕ್ಕಣ್ಣ
ಹೆಜ್ಜೇನು
ಶಾಲೆಯಲ್ಲಿ ಈ ಪದದಲ್ಲಿರುವ ವಿಭಕ್ತಿ.
ಪಂಚಮಿ
ದ್ವಿತೀಯ
ಸಪ್ತಮಿ
ಷಷ್ಠಿ
ಕ್ರಿಯಾಪದದ ಮೂಲರೂಪವೇ
ನಾಮಪದ
ಅವ್ಯಯ
ನುಡಿಗಟ್ಟು
ಧಾತು
ಕನ್ನಡ ಸಾಹಿತ್ಯದಲ್ಲಿ ಹಾಸ್ಯ ಎಂಬ ಸಂಶೋಧನಾ ಪ್ರಬಂಧ ಬರೆದ ಎಂ ಎಸ್ ಸುಂಕಾಪುರ ಈ ಊರಿನವರು.
ನಾರಾಯಣಪುರ
ಸೂರಣಗಿ
ಲಕ್ಕುಂಡಿ
ಮುಳಗುಂದ
ಗೆಳೆತನ ಎಂಬ ಪದ್ಯ ಬರೆದ ಪ್ರಸಿದ್ಧಿಪಡೆದ ಗದಗ ಜಿಲ್ಲೆಯ ಹೊಂಬಳದ ಕವಿ.
ಚನ್ನವೀರ ಕಣವಿ
ಹುಯಿಲಗೋಳ ನಾರಾಯಣರಾವ್
ಆಲೂರು ವೆಂಕಟರಾವ್
ಕೀರ್ತಿನಾಥ ಕುರ್ತಕೋಟಿ
ವಚನಕಾರ್ತಿ ಮುಕ್ತಾಯಕ್ಕಳಿಗೆ ಗುರು ಆಗಿ ಸಹೋದರನಾಗಿ ಮಾರ್ಗದರ್ಶನ ಮಾಡಿದವರು ಇವರು
ಅಲ್ಲಮಪ್ರಭುದೇವ
ಅಜಗಣ್ಣ
ಸಿದ್ದರಾಮ
ಅಂಬಿಗರ ಚೌಡಯ್ಯ
ಗದುಗಿನ ವೀರನಾರಾಯಣನ ಸನ್ನಿಧಾನದಲ್ಲಿ ಕುಳಿತು ಕುಮಾರವ್ಯಾಸ ಬರೆದ ಕಾವ್ಯವಿದು.
ಹರಿಶ್ಚಂದ್ರ ಕಾವ್ಯ
ಶ್ರೀ ರಾಮಾಯಣ ದರ್ಶನಂ
ಕರ್ನಾಟಕದ ಗತ ವೈಭವ.
ಕರ್ನಾಟ ಭಾರತ ಕಥಾಮಂಜರಿ
ಪಂಚತಂತ್ರ ಬರೆದ ದುರ್ಗಸಿಂಹನ ಊರಿದು.
ಹೊಳೆಆಲೂರ
ಸವಡಿ
ನಾರಾಯಣಪುರ
ಹೊಂಬಳ
