wayground logo

Free Printable Worksheets

Font size

S
M
L
XL
Worksheets

ವ್ಯಾಕರಣ

Total questions: 20

Worksheet time: 10mins

Name
Class
Date
1.

ಕನ್ನಡ ವರ್ಣಮಾಲೆಯಲ್ಲಿ ಪ್ರತಿ ವರ್ಗದ ಎರಡು ಮತ್ತುನಾಲ್ಕನೆಯ ಅಕ್ಷರಗಳನ್ನು ಹೀಗೆಂದು ಕರೆಯುತ್ತೇವೆ

a)

ಅಲ್ಪಪ್ರಾಣಾಕ್ಷರಗಳು

b)

ಮಹಾಪ್ರಾಣಾಕ್ಷರಗಳು

c)

ಅನುನಾಸಿಕಾಕ್ಷರಗಳು

d)

ವ್ಯಂಜನಗಳು

2.

‘ವಾಗ್ದೇವಿ’ ಪದವು ಈ ಸಂಧಿಗೆ ಉದಾಹರಣೆ

a)

ವೃದ್ಧಿ

b)

ಯಣ್

c)

ಜಶ್ತ್ವ

d)

ಆಗಮ

3.

‘ನಂಬಿದರ್ಗೆ’ ಈ ಪದದ ಹೊಸಗನ್ನಡ ರೂಪ

a)

ನಂಬಿದಾಗ

b)

ನಂಬಿದವರಿಗೆ

c)

ನಂಬದವರಿಗೆ

d)

ನಂಬುವವರಿಗೆ

4.

ಹಳಗನ್ನಡ ಪ್ರಥಮ ವಿಭಕ್ತಿ ಪ್ರತ್ಯಯ

a)

ಅತ್ತಣಿಂ

b)

ಮ್

c)

ಅಂ

d)

ಒಳ್

5.

ಕ್ರಿಯಾಪದಗಳ ಮೂಲ ರೂಪ

a)

ಧಾತು

b)

ಸಾಧಿತ ಧಾತು

c)

ವಿದ್ಯರ್ಥಕ

d)

ನಿಷೇಧ

6.

ಈ ಪದವು ಅನುಕರಣಾವ್ಯಯಕ್ಕೆ ಉದಾಹರಣೆ

a)

ಬೇಗ ಬೇಗ

b)

ಓಡು ಓಡು

c)

ಗಿಡ ಗಂಟೆ

d)

ಧಗ ಧಗ

7.

‘ಅಂಕಿತನಾಮ’ ಪದಕ್ಕೆ ಉದಾಹರಣೆ

a)

ಶಾಲೆ

b)

ರಾಮನಾಥ

c)

ಶಿಕ್ಷಕ

d)

ತಾವು

8.

‘ಅವನು ಓದುವುದರಲ್ಲಿ ತುಂಬಾ ಜಾಣ’-ಈವಾಕ್ಯದಲ್ಲಿರುವ ಸರ್ವನಾಮ ಪದ

a)

ಅವನು

b)

ಓದು

c)

ತುಂಬಾ

d)

ಜಾಣ

9.

‘ತಲೆನೋವು’ ಪದವು ಈ ಸಮಾಸಕ್ಕೆ ಉದಾಹರಣೆ

a)

ಕ್ರಿಯಾಸಮಾಸ

b)

ಅಂಶಿಸಮಾಸ

c)

ಕರ್ಮಧಾರಯ

d)

ತತ್ಪುರುಷ

10.

‘ಮುಖಶಾಲೆ’ ಪದದ ತದ್ಭವ ರೂಪ

a)

ಮೊಗಸಾಲೆ

b)

ಮಕಸಾಲೆ

c)

ಮೊಕಸಾಲೆ

d)

ಮಗಸಾಲೆ

11.

‘ಶಾಲಯಲ್ಲಿ’ ಈ ಪದದಲ್ಲಿರುವ ವಿಭಕ್ತಿ

a)

ಪ್ರಥಮ

b)

ದ್ವಿತೀಯ

c)

ಸಪ್ತಮೀ

d)

ಪಂಚಮೀ

12.

‘ಅಯ್ಯೋ ಹೀಗಾಗಬಾರದಿತ್ತು - ಈ ವಾಕ್ಯದಲ್ಲಿರಬೇಕಾದಲೇಖನ ಚಿಹ್ನೆ

a)

ಅರ್ಧವಿರಾಮ

b)

ಪೂರ್ಣವಿರಾಮ

c)

ಭಾವಸೂಚಕ

d)

ಪ್ರಶ್ನಾರ್ಥಕ

13.

‘ಅವರನ್ನು ’ - ಪದವು ಈ ಸಂಧಿಗೆಉದಾಹರಣೆಯಾಗಿದೆ

a)

ಲೋಪ

b)

ಆಗಮ

c)

ಆದೇಶ

d)

ಗುಣ

14.

‘ಜಾತ್ಯತೀತ’ ಪದವು ಈ ವ್ಯಾಕರಣಾಶಕ್ಕೆ ಉದಾಹರಣೆ

a)

ಗುಣಸಂಧಿ

b)

ಅನುನಾಸಿಕ ಸಂಧಿ

c)

ಯಣ್‌ಸಂಧಿ

d)

ವೃದ್ಧಿ ಸಂಧಿ

15.

ಉದಾತ್ತ ಈ ಪದದ ಅರ್ಥ

a)

ಉನ್ನತ

b)

ಹೌದು

c)

ಕೆಟ್ಟದು

d)

ಮರಣ

16.

‘ಮುಮ್ಮಡಿ’ಈ ಪದದಲ್ಲಿರುವ ಸಮಾಸ

a)

ಅಂಶಿ

b)

ತತ್ಪುರುಷ

c)

ದ್ವಂದ್ವ

d)

ದ್ವಿಗು

17.

ಕನ್ನಡ ವರ್ಣಮಾಲೆಯಲ್ಲಿರುವ ವರ್ಗೀಯವ್ಯಂಜನಾಕ್ಷರಗಳ ಸಂಖ್ಯೆ

a)

b)

೧೩

c)

೨೫

d)

೪೯

18.

ಮೈಸೂರಿನಲ್ಲಿ ಜಗತ್ಪ್ರಸಿದ್ಧ ಅರಮನೆ ಇದೆ. ಈ ವಾಕ್ಯವು

a)

ಸಂಯೋಜಿತ ವಾಕ್ಯ

b)

ಸಾಮಾನ್ಯ ವಾಕ್ಯ

c)

ಮಿಶ್ರವಾಕ್ಯ

d)

ಸಮ್ಮಿಶ್ರ ವಾಕ್ಯ

19.

‘ಪಚ್ಚೆಪೈರು’ಈ ಪದದಲ್ಲಿರುವ ವ್ಯಾಕರಣ ವಿಶೇಷತೆ

a)

ಪಡೆನುಡಿ

b)

ದ್ವಿರುಕ್ತಿ

c)

ಅನುಕರಣಾವ್ಯಯ

d)

ಜೋಡಿನುಡಿ

20.

ಅವನಿ ಈ ಪದದ ಅರ್ಥ

a)

ಭೂಮಿ

b)

ಕಾಡು

c)

ವರ

d)

ಕಷ್ಟ