NEW
Font size
WorksheetsIX : KANNADA
Total questions: 20
Worksheet time: 10mins
ಕನ್ನಡದಲ್ಲಿ ಒಟ್ಟು ವರ್ಣಮಾಲೆಗಳು __________?
26
52
49
ವರ್ಗಿಯ ವ್ಯಂಜನಗಳು :25 ಅವರ್ಗಿಯ ವ್ಯಂಜನಗಳು ____________?
13
09
10
ಅಂ, ಅ: ಗಳನ್ನು ಕನ್ನಡದಲ್ಲಿ ______ಎಂದು ಕರೆಯುತ್ತಾರೆ.
ಯೋಗವಾಹಗಳು
ಸಂಧ್ಯಾಕ್ಷರ
ಅನುನಾಸಿಕ ಅಕ್ಷರ
ಸ್ವರಗಳಲ್ಲಿ ಹೃಸ್ವ ಸ್ವರಗಳು ಎಷ್ಟಿವೆ?
07
02
06
ಯ ದಿಂದ ಳ ದವರೆಗಿನ ಅಕ್ಷರಗಳನ್ನು ಕನ್ನಡದಲ್ಲಿ ಏನೆಂದು ಕರೆಯುತ್ತಾರೆ?
ಸ್ವರಗಳು
ಅವರ್ಗಿಯ ವ್ಯಂಜನ
ವರ್ಗಿಯ ವ್ಯಂಜನ
ರಾಮ, ಕಾವೇರಿ, ಅಮೇರಿಕ ಇವು _________ನಾಮಪದ ಸೂಚಕವಾಗಿವೆ.
ಅಂಕಿತ ನಾಮ
ಅನ್ವರ್ಥಕ ನಾಮ
ಭಾವ ನಾಮ
ಕುಂಟ, ಕಿವುಡ, ಕುರುಡ, ವ್ಯಾಪಾರಿ, ಪಂಡಿತ ಇವು ________ನಾಮಪಾದಕ್ಕೆ ಉದಾಹರಣೆಯಾಗಿವೆ
ಅಂಕಿತ ನಾಮ
ಅನ್ವರ್ಥಕ ನಾಮ
ಭಾವನಾಮ
'ಶಿಕ್ಷಕಿ' ಇದು _________ಲಿಂಗ ಸೂಚಕವಾಗಿದೆ
ಸ್ತ್ರೀಲಿಂಗ
ಪುಲಿಂಗ
ನಪುನ್ಸಕ ಲಿಂಗ
ಬೆಟ್ಟ, ನದಿ, ಗುಡ್ಡ, ಗಾಯಕ ಇವು _________ನಾಮಪಾದಕ್ಕೆ ಉದಾಹರಣೆಯಾಗಿವೆ
ಅನ್ವರ್ಥಕ ನಾಮ
ರೂಢ ನಾಮ
ಅಂಕಿತ ನಾಮ
ಅಮ್ಮ ರುಚಿಯಾದ ಅಡುಗೆ ಮಾಡಿದಳು. ಈ ವಾಕ್ಯದಲ್ಲಿರುವ ಕ್ರಿಯಾಪದವನ್ನು ಗುರುತಿಸಿ.
ರುಚಿಯಾದ
ಅಮ್ಮ
ಮಾಡಿದಳು
ಅಡುಗೆ
ಕನ್ನಡ ಮೌಲ್ವಿ ಪಾಠದ ಲೇಖಕರು ಯಾರು?
ಶಿವರಾಮ ಕಾರಾಂತ
ಗೊರೂರು ರಾಮಸ್ವಾಮಿ ಐಯಂಗಾರ್
ಸಾ ಶಿ ಮರುಳಯ್ಯ
ಕನ್ನಡ ಮೌಲ್ವಿ ಪಾಠದ ಆಕರ ಗ್ರಂಥ _______________?
ಕನ್ಯಾಕುಮಾರಿ ಮತ್ತು ಇತರೆ ಕಥೆಗಳು
ಹೇಮಾವತಿ ತೀರದಲ್ಲಿ
ನಮ್ಮ ಊರಿನ ರಸಿಕರು
ಉದಾತ ಪದದ ಅರ್ಥ___________
ಉದ್ದರಿ
ವೈರಿ
ಉನ್ನತ
ಮೌಲ್ವಿ ಹಿಡಿದ ಕನ್ನಡ ಪುಸ್ತಕ ಯಾವುದು?
ರಾಮಾಯಣ
ಭಗವದ್ಗೀತೆ
ಕುಮಾರವ್ಯಾಸ ಭಾರತ
ಯಕ್ಷಗಾನ ಪಾತ್ರಧಾರಿ ಸಾಹೇಬನು ಏನೆಂದು ಹೆಸರುವಾಸಿಯಾಗಿದ್ದನು?
ಮೌಲ್ವಿ
ಹುಸೇನ್ ಕೃಷ್ಣ
ಹುಸೇನ್ ಸಾಬಿ
ಕನ್ನಡ ಮೌಲ್ವಿಯ ವೃತ್ತಿ ಯಾವುದು?
ವೈದ್ಯ
ವಕೀಲ
ಉಪಾದ್ಯಾಯ
ಡಿ ವಿ ಜಿ ಅವರ ಯಾವ ಕೃತಿ ಮೌಲ್ವಿಯ ಬಾಯಿಗೆ ಪೂರ್ತಿಯಾಗಿ ಬರುತಿತ್ತು?
ಮಂಕುತಿಮ್ಮನ ಕಗ್ಗ
ರಾಮಾಯಣದರ್ಶನಂ
ಉಮರನ ಒಸಗೆ
ಕನ್ನಡ ಮೌಲ್ವಿ ಕನ್ನಡ ಕಲಿತಿದ್ದು ಎಲ್ಲಿಯವರೆಗೆ?
10ನೇ ತರಗತಿ
3ನೇ ತರಗತಿ
7ನೇ ತರಗತಿ
ಲೇಖಕರಿಗೆ ಮೌಲ್ವಿ ಎಲ್ಲಿ ಭೆಟ್ಟಿಯಾದರು?
ಬಸ್ ನಿಲ್ದಾಣದಲ್ಲಿ
ರೈಲ್ವೆಯಲ್ಲಿ
ಬಸ್ಸಿನಲ್ಲಿ
ಗೊರೂರು ರಾಮಸ್ವಾಮಿ ಅಯಂಗಾರ್ ಅವರ ಹುಟ್ಟೂರು ಯಾವುದು?
ಕುಪ್ಪಳ್ಳಿ
ಗೊರೂರು
ಮಂಡ್ಯ
