NEW
Font size
WorksheetsDPT-19 ( IX KANNADA )
Total questions: 20
Worksheet time: 10mins
, ತುದಿಗಾಲಲ್ಲಿ' ಇದು ಈ ಸಂಧಿಗೆ ಉದಾಹರಣೆಯಾಗಿದೆ.
ಆಗಮ ಸಂಧಿ
ಲೋಪಸಂಧಿ
ಆದೇಶ ಸಂಧಿ
ಇವನೊಬ್ಬ ಇದು ಈ ಸಂಧಿಗೆ ಉದಾಹರಣೆಯಾಗಿದೆ
ಆಗಮ ಸಂಧಿ
ಲೋಪಸಂಧಿ
ಆದೇಶ ಸಂಧಿ
ಗುರುವನ್ನು ಇದು ಈ ಸಂಧಿಗೆ ಉದಾಹರಣೆಯಾಗಿದೆ
ಆಗಮಸಂಧಿ
ಆದೇಶ ಸಂಧಿ
ಲೋಪಸಂಧಿ
ಬೆಟ್ಟದಾವರೆ ಇದು ಈ ಸಮಾಸಕ್ಕೆ ಉದಾಹರಣೆಯಾಗಿದೆ
ತತ್ಪುರುಷ ಸಮಾಸ
ದ್ವಿಗು ಸಮಾಸ
ಅಂಶಿ ಸಮಾಸ
ಬನ ಪದದ ತತ್ಸಮ ರೂಪ ಯಾವುದು?
ಬಣ್ಣ
ಬಾಣ
ವನ
ಕಮಲಜ ಎಂದು ಯಾರನ್ನು ಕರೆಯುತ್ತಾರೆ?
ವಿಷ್ಣು
ಬ್ರಹ್ಮ
ಕೃಷ್ಣ
ಹರಲೀಲೆ ಪಾಠದ ಲೇಖಕರು ಯಾರು?
ಹರಿವರ್ಮ
ರನ್ನ
ಹರಿಹರ
ನಂಬಿಯಣ್ಣನ ಪೂರ್ವಜನ್ಮದ ಹೆಸರೇನು?
ಮಾರಿದತ್ತ
ಕುಮಾರಡುತ್ತಾ
ಪುಷ್ಪದತ್ತ
ಹರಲೀಲೆ ಪಾಠದ ಮೂಲ ಕೃತಿ ಯಾವುದು?
ಬಸವದೇವರ ರಗಳೆ
ನಂಬಿಯಣ್ಣನ ರಗಳೆ
ಹರಿಹರ ರಗಳೆ
ಹರಿಹರನ ಕಾಲ ಯಾವುದು?
1240
1460
1200
ವೃದ್ಧ ಮಾದೇಶ್ವರ _______ಕೊಡದ ಮೇಲೆ ಬಿದ್ದನು.
ಎಣ್ಣೆಯ
ತುಪ್ಪದ
ಹಾಲಿನ
ವೃದ್ಧ ಮಾದೇಶ್ವರನು ಕೈಲಾಸದಿಂದ __________ಗೆ ಬಂದನು.
ಮಣಮಂದ ಪುತ್ತೂರು
ತಿರುವವೂರು
ತಿರುವತ್ತಿಯೂರು
ಹೊಸ ಹಾಡು ಪದ್ಯದ ಆಕರ ಗ್ರಂಥ ಯಾವುದು?
ಚೇತನ
ಕೊರಗು
ಶತಮಾನದ ಗಾನ
ಉನ್ನತೋನ್ನತ ___________ಶಿಖರವನೆರಿ ಹಾಡಲ್ಲಿ ಹಾಡಬೇಕು.
ಸಹ್ಯಾದ್ರಿ
ಘನಹಿಮಾದ್ರಿ
ಸಹ್ಯಾದ್ರಿ
_____________ಧರ್ಮಪಾಷಗಳ ಕಡಿದೊಗೆದು ಎದೆಹಿಗ್ಗಿ ಹಾಡಬೇಕು.
ಜಾತಿ ಕುಲ ಮತ
ಮೇಲು ಕೀಳು
ಬಡವ ಬಲ್ಲಿದ
ಪಾರಿವಾಳ ಪದ್ಯದ ಕವಿ ಯಾರು?
ಕುವೆಂಪು
ಬೇಂದ್ರೆ
ಸು ರಂ ಎಕ್ಕುಂಡಿ
ಪಾರಿವಾಳ ಪದ್ಯವನ್ನು ಯಾವ ಕೃತಿಯಿಂದ arisalagide
ಹಾವಾಡಿಗರ ಹುಡುಗ
ಸಮಗ್ರ ಕಥನ ಕವನಗಳು
ಬಕುಳದ ಹೂಗಳು
ಮರಳಿ ಮನೆಗೆ ಪದ್ಯದ ಲೇಖಕರು ಯಾರು?
ಅರವಿಂದ ಮಾಲಗತ್ತಿ
ಶಿಶುನಾಳಶರಿಫ
ಕುವೆಂಪು
ದೀಕ್ಷಾ ಭೂಮಿ ಎಂದರೇನು?
ಸ್ಮಶಾಣ
ಉಪದೇಶ ಮಾಡುವ ಸ್ಥಳ
ಆಶ್ರಮ
ಮರಳಿ ಮನೆಗೆ ಬಾ ಎಂದು ಕವಿ ಯಾರನ್ನು ಕರೆದಿದ್ದಾರೆ?
ರಾಮನನ್ನು
ಶಿವನನ್ನು
ಬುದ್ಧನನ್ನು
