wayground logo

Free Printable Worksheets

NEW

Font size

S
M
L
XL
Worksheets

ಧರ್ಮಸಮದೃಷ್ಠಿ

Total questions: 20

Worksheet time: 10mins

Name
Class
Date
1.

ಯಾವ ಸಾಮ್ರಾಜ್ಯದ ಅರಸ ಧರ್ಮಸಮದೃಷ್ಟಿ ಶಾಸನ ಹಿರಡಿಸಿದ?

a)

ರಾಷ್ತ್ರಕೂಟ

b)

ವಿಜಯನಗರ

c)

ಹೊಯ್ಸಳ

d)

ಚಾಲುಕ್ಯ

2.

ಧರ್ಮಸಮದೃಷ್ಟಿ ಶಾಸನ ಯಾರು ಹೊರಡಿಸಿದರು?

a)

ಕೃಷ್ಣದೇವರಾಯ

b)

ವಿಷ್ಣುವರ್ಧನ

c)

ವಿರ ಬುಕ್ಕರಾಯ

d)

ಶಾಂತಲೆ

3.

ಧರ್ಮ ಸಮದೃಷ್ಟಿ ಪಾಠವನ್ನು ಯಾವ ಸಂಪಾದಿತ ಕೃತಿಯಿಂದ ಆರಿಸಿಕೊಳ್ಳಲಾಗಿದೆ.

a)

ಧರ್ಮಸಮದೃಷ್ಟಿ ಶಾಸನ

b)

ಕನ್ನಡ ಕಾವ್ಯಗಳು

c)

ಕನ್ನಡ ಬಾವುಟ

d)

ಕನ್ನಡ ಶಾಸನಗಳು

4.

ಎರಡು ಅಕ್ಷರಗಳು ಪರಸ್ಪರ ಕಾಲ ವಿಳಂಬವಿಲ್ಲದಂತೆ ಅರ್ಥಕ್ಕನುಸಾರವಾಗಿ ಸೇರುವದೇ?

a)

ಸಂಧಿಗಳು

b)

ಲೋಪಸಂಧಿ

c)

ಆಗಮ ಸಂಧಿ

d)

ಸ್ವರಸಂಧಿ

5.

ಸಂಧಿ ಮಾಡುವಾಗ ಮೊದಲ ಪದವನ್ನು ------------- ಎನ್ನುವರು.

a)

ಉತ್ತರಪದ

b)

ಸಮಸ್ತಪದ

c)

ಸಂಧಿಪದ

d)

ಪೂರ್ವಪದ

6.

ಕನ್ನಡ ಸಂಧಿ ಎಂದರೇ?

a)

ಕನ್ನಡ + ಕನ್ನಡ ಪದ / ಕನ್ನಡ + ಸಂಸ್ಕೃತಿ

b)

ಸಂಸ್ಕೃತ + ಸಂಸ್ಕೃತ

c)

ಕನ್ನಡ + ಕನ್ನಡ

d)

ಸಂಸ್ಕೃತ + ಸಂಸ್ಕೃತ / ಸಂಸ್ಕೃತ + ಕನ್ನಡ

7.

ʼಊರೂರುʼ ಈ ಪದದಲ್ಲಿ ನಡೆದಿರುವ ಸಂಧಿಕಾರ್ಯ?

a)

ಆಗಮ

b)

ಆದೇಶ

c)

ಲೋಪ

d)

ಮೇಲಿನ ಎಲ್ಲವೂ

8.

ʼಬಲ್ಲೆನೆಂದುʼ ಈ ಪದ ಬಿಡಿಸಿ ಬರೆದಾಗ?

a)

ಬಲ್ಲೆ + ನೆಂದು

b)

ಬಲ್ಲೆನು + ಎಂದು

c)

ಬಲ್ಲೆ+ ಎಂದು

d)

ಬಲ್ಲ + ಎಂದು

9.

‘ಕಾರ್ಮೋಡ’ ಇದು ಈ ಕೆಳಗಿನ ಯಾವ ಸಮಾಸಕ್ಕೆ ಉದಾ ಆಗಿದೆ.

a)

ತತ್ಪುರುಷ

b)

ದ್ವಂದ್ವ

c)

ಕರ್ಮಧಾರಯ

d)

ದ್ವಿಗು

10.

‘ಅರಮನೆ’ ಬಿಡಿಸಿಬರೆದಾಗ-----------------------

a)

ಅವನ+ಮನೆ

b)

ಅರ+ಮನೆ

c)

ಅರಸನ+ಮನೆ

d)

ಅರಸ+ಮನೆಯ

11.

ಕರ್ಮಧಾರಯ ಸಮಾಸ ಪದ ಇದು

a)

ಸೊಲ್ಗೇಳಿ

b)

ನಲ್ಗುದುರೆ

c)

ಬಿಲ್ಗೊಂಡು

d)

ಪೂದೋಟ

12.

‘ಇನತನೂಜ’ ಇದು ಈ ಸಮಾಸ

a)

ಬಹುವ್ರೀಹಿ

b)

ಕ್ರಿಯಾ

c)

ದ್ವಂದ್ವ

d)

ದ್ವಿಗು

13.

ಒಟ್ಟು ಸಮಾಸ ಪ್ರಕರಣಗಳು

a)

8

b)

6

c)

7

d)

3

14.

ಹೊಸಗನ್ನಡದ 'ಪಂಚಮೀ' ವಿಭಕ್ತಿ ಪ್ರತ್ಯಯ;

a)

ಅನ್ನು

b)

ದೆಸೆಯಿಂದ

c)

ಇ‍೦ದ

d)

ಅತ್ತಣಿ೦

15.

'ರಾಮನು' ಈ ಪದದಲ್ಲಿರುವ ವಿಭಕ್ತಿ ಪ್ರತ್ಯಯ ಹೆಸೆರಿಸಿ.

a)

ದ್ವಿತೀಯ ವಿಭಕ್ತಿ ಪ್ರತ್ಯಯ

b)

ತೃತೀಯ ವಿಭಕ್ತಿ ಪ್ರತ್ಯಯ

c)

ಷಷ್ಠಿ ವಿಭಕ್ತಿ ಪ್ರತ್ಯಯ

d)

ಪ್ರಥಮ ವಿಭಕ್ತಿ ಪ್ರತ್ಯಯ

16.

'ಅಮ್ಮನ ದೆಸೆಯಿಂದ' ಈ ಪದದಲ್ಲಿರು ವಿಭಕ್ತಿ ಪ್ರತ್ಯಯ ಯಾವುದು?

a)

ಸಂಬೋಧನ ವಿಭಕ್ತಿ ಪ್ರತ್ಯಯ

b)

ತೃತೀಯವಿಭಕ್ತಿ ಪ್ರತ್ಯಯ

c)

ಸಪ್ತಮಿ ವಿಭಕ್ತಿ ಪ್ರತ್ಯಯ

d)

ಪಂಚಮಿ ವಿಭಕ್ತಿ ಪ್ರತ್ಯಯ

17.

ಮೈದಾನ+ಅಲ್ಲಿ= ಕೂಡಿಸಿ ಬರೆದಾಗ

a)

ಮೈದಾನನಲ್ಲಿ

b)

ಮೈದಾನವಲ್ಲಿ

c)

ಮೈದಾನದಲ್ಲಿ

d)

ಮೈದಾನಅಲ್ಲಿ

18.

'ಊಟ+ಅನ್ನು ' ಈ ಪದವನ್ನು ಕೂಡಿಸಿ ಬರೆದಾಗ

a)

ಊಟಅನ್ನು

b)

ಊಟವನ್ನು

c)

ಊಟದನ್ನು

d)

ಊಟಯನ್ನು

19.

ಹೊಸಗನ್ನಡದ 'ಪಂಚಮೀ' ವಿಭಕ್ತಿ ಪ್ರತ್ಯಯ;

a)

ಅನ್ನು

b)

ದೆಸೆಯಿಂದ

c)

ಇ‍೦ದ

d)

ಅತ್ತಣಿ೦

20.

ಗುಂಪಿಗೆ ಸೇರದ ಪದ ಗುರುತಿಸಿ.

a)

ಪೂರ್ವ

b)

ಮೇಲೆ

c)

ಬಲ

d)

ಅಲ್ಲಿ