wayground logo

Free Printable Worksheets

NEW

Font size

S
M
L
XL
Worksheets

QUIZ-7 9th KANNADA (2020-2021)

Total questions: 20

Worksheet time: 10mins

Name
Class
Date
1.

ಜನಪದ ಕಲೆಗಳ ವೈಭವ ಪಾಠದ ಲೇಖಕರು ಯಾರು?

a)

ಸಮಿತಿ ರಚನೆ

b)

ಚಂದ್ರಶೇಖರ ಕಂಬಾರ್

c)

ಸಾ ಶಿ ಮರುಳಯ್ಯ

d)

ಅರವಿಂದ ಮಾಲಗತ್ತಿ

2.

ಏಕತಾನತೆ' ಪದದ ಅರ್ಥ :

a)

ಬೇರೆ ಬೇರೆ

b)

ಒಂದೇರೀತಿಯ

c)

ಎರಡು ರೀತಿಯ

d)

ಯಾವದು ಅಲ್ಲ

3.

'ವಾಡಿಕೆ' ಪದದ ಅರ್ಥ :

a)

ಅಡಿಕೆ

b)

ದೇಗುಲ

c)

ಅಡುಗೆ

d)

ರೂಢಿ

4.

ತಾಳ, ಶೃತಿ, ಚಮಾಳ, ಓಲಗ ಈ ಕುಣಿತದಲ್ಲಿ ಬಳಸುವ ವಾದ್ಯಗಳಾಗಿವೆ.

a)

ಡೊಳ್ಳುಕುಣಿತ

b)

ವೀರಗಾಸೆ

c)

ಕಂಸಾಳೆ

d)

ಯಕ್ಷಗಾನ

5.

ಡೊಳ್ಳುಕುಣಿತ ಯಾವ ಸಂಪ್ರದಾಯಕ್ಕೆ ಸೇರಿದ ಕುಣಿತವಾಗಿದೆ?

a)

ಗಂಗಾಮತ

b)

ಲಿಂಗಾಯತ ಮತ

c)

ಹಾಲುಮತ

d)

ಯಾವದು ಅಲ್ಲ

6.

ತೆಂಕುತಿಟ್ಟು, ಬಡಗುತಿಟ್ಟು, ಬಡಬಡಗುತಿಟ್ಟು ಈ ಜನಪದ ಕಲೆಯ ಮೂರು ಶೈಲಿಗಳಾಗಿವೆ :

a)

ಡೊಳ್ಳುಕುಣಿತ

b)

ವೀರಗಾಸೆ

c)

ಕಂಸಾಳೆ

d)

ಯಕ್ಷಗಾನ

7.

ವೀರಗಾಸೆ ಈ ಸಂಪ್ರದಾಯಕ್ಕೆ ಸೇರಿದ ನೃತ್ಯವಾಗಿದೆ

a)

ಶೈವ

b)

ವೈಷ್ಣವ

c)

ಬೀರೇಶ್ವರ

d)

ಶ್ರೀವೈಷ್ಣವ

8.

ಕಂಸಾಳೆ ಗುಡ್ಡರು ಕಂಸಾಳೆಯನ್ನು ಕೈಗೆತ್ತಿಕೊಳ್ಳುವ ಮುನ್ನ ಯಾವ ದೇವರನ್ನು ಸ್ಮರಿಸುತ್ತಾರೆ?

a)

ಭೈರವೇಶ್ವರ

b)

ಮಹದೇಶ್ವರ

c)

ನಂಜುಂಡೇಶ್ವರ

d)

ವೈದ್ಯೇಶ್ವರ

9.

ಡೊಳ್ಳು ಕುಣಿತದ ಕಲಾವಿದರು ಹಾಡುವ ಬೀರೇಶ್ವರ ದೇವರ ಹಾಡು ಇದಕ್ಕೆ ಉದಾಹರಣೆಯಾಗಿದೆ :

a)

ಭಕ್ತಿಗೀತೆ

b)

ಭಾವಗೀತೆ

c)

ಕಾವ್ಯಗೀತೆ

d)

ಜನಪದಗೀತೆ

10.

ಯಕ್ಷಗಾನದಲ್ಲಿ ರಂಗಸ್ಥಳ ಸಮೀಪವಿರುವ ನೇಪಥ್ಯವನ್ನು ಏನೆಂದು ಕರೆಯುತ್ತಾರೆ?

a)

ವೇದಿಕೆ

b)

ತೆರೆ

c)

ಸಭಾಮಂಟಪ

d)

ಚೌಕಿ

11.

'ಡೊಳ್ಳು' ಇದೊಂದು ________ವಾದ್ಯವಾಗಿದೆ.

a)

ತಂತಿವಾದ್ಯ

b)

ಚರ್ಮವಾದ್ಯ

c)

ಕಟ್ಟಿಗೆ ವಾದ್ಯ

d)

ಕೊಳಲು ವಾದ್ಯ

12.

ಕ, ಚ, ಟ, ತ, ಪ ವರ್ಗಗಳಿಗೆ ಕನ್ನಡದಲ್ಲಿ ಏನೆಂದು ಕರೆಯುತ್ತಾರೆ?

a)

ಸ್ವರಗಳು

b)

ಅನುನಾಸಿಕ ಅಕ್ಷರ

c)

ಅವರ್ಗಿಯ ವ್ಯಂಜನ

d)

ವರ್ಗಿಯ ವ್ಯಂಜನ

13.

ಕನ್ನಡದಲ್ಲಿ ಹೃಸ್ವಸ್ವರಗಳು ಎಷ್ಟಿವೆ?

a)

2

b)

5

c)

6

d)

7

14.

ಕನ್ನಡದಲ್ಲಿ ದೀರ್ಘಸ್ವರಗಳು ಎಷ್ಟಿವೆ?

a)

5

b)

6

c)

7

d)

10

15.

ಕನ್ನಡದಲ್ಲಿ ಮಹಾಪ್ರಾಣಾಕ್ಷರಗಳು ಎಷ್ಟಿವೆ?

a)

13

b)

9

c)

10

d)

5

16.

ಕುಂಟ, ಕುರುಡ, ಗಾಯಕ ಈ ನಾಮಪದಕ್ಕೆ ಉದಾಹರಣೆ ಆಗಿವೆ :

a)

ಅಂಕಿತನಾಮ

b)

ಅನ್ವರ್ಥಕನಾಮ

c)

ರೂಢನಾಮ

d)

ಭಾವನಾಮ

17.

ನದಿ, ಪರ್ವತ, ಬೆಟ್ಟ ಇವು ಈ ನಾಮಪದಕ್ಕೆ ಉದಾಹರಣೆಗಳಾಗಿವೆ

a)

ಅಂಕಿತನಾಮ

b)

ಅನ್ವರ್ಥಕನಾಮ

c)

ರೂಢನಾಮ

d)

ಭಾವನಾಮ

18.

ರಮೇಶ್, ಗೀತಾ, ಬೆಂಗಳೂರು ಈ ನಾಮಪದಕ್ಕೆ ಉದಾಹರಣೆ ಆಗಿದೆ :

a)

ಅಂಕಿತನಾಮ

b)

ಅನ್ವರ್ಥಕನಾಮ

c)

ರೂಢನಾಮ

d)

ಭಾವನಾಮ

19.

ಸಂಖ್ಯೆಯಿಂದ ಕೂಡಿದ ವಸ್ತುಗಳನ್ನು ಹೇಳುವ ಶಬ್ದಗಳಿಗೆ ಏನೆಂದು ಕರೆಯುತ್ತಾರೆ?

a)

ಭಾವವಾಚಕ

b)

ಸಂಖ್ಯೆಯ ವಾಚಕ

c)

ಸಂಖ್ಯಾವಾಚಕ

d)

ಪರಿಮಾಣ ವಾಚಕ

20.

ನಗು,ನೋಟ, ಕಪ್ಪು, ಯಾವವಾಚಕ ವಾಗಿದೆ?

a)

ಪರಿಮಾಣ ವಾಚಕ

b)

ಭಾವವಾಚಕ

c)

ಗುಣವಾಚಕ

d)

ಸಂಖ್ಯಾವಾಚಕ