wayground logo

Free Printable Worksheets

NEW

Font size

S
M
L
XL
Worksheets

Quiz-2 (2020-2021)

Total questions: 20

Worksheet time: 10mins

Name
Class
Date
1.

ಧರ್ಮ ಸಮದೃಷ್ಟಿ ಒಂದು _______ ಆಗಿದೆ.

a)

ಗ್ರಂಥ

b)

ಪ್ರವಾಸ ಕಥನ

c)

ಕಾದಂಬರಿ

d)

ಶಾಸನ

2.

ವೈಷ್ಣವರೂ ಜೈನರು ಒಂದು _________ಕಾಣಲಾಗದು.

a)

ಒಂದಾಗಿ

b)

ಭೇದವಾಗಿ

c)

ವೈರಿಯಾಗಿ

d)

ಕ್ರೂರಿಯಾಗಿ

3.

ಧರ್ಮ ಸಮದೃಷ್ಟಿ ಶಾಸನ ಯಾವ ಸಾಮ್ರಾಜ್ಯ ಹೊರಡಿಸಿತು?

a)

ವಿಜಯನಗರ ಸಾಮ್ರಾಜ್ಯ

b)

ರಾಷ್ಟ್ರಕೂಟ ಸಾಮ್ರಾಜ್ಯ

c)

ಚಾಲುಕ್ಯ ಸಾಮ್ರಾಜ್ಯ

d)

ಹೊಯ್ಸಳ ಸಾಮ್ರಾಜ್ಯ

4.

ಧರ್ಮ ಸಂದೃಷ್ಟಿ ಶಾಸನ ಹೊರಡಿಸಿದವರು ಯಾರು?

a)

ಚಾವುಂಡರಾಯ

b)

ವೀರ ಬುಕ್ಕರಾಯ

c)

ವಿಶ್ವೇಶ್ವರಯ್ಯ

d)

ಕೃಷ್ಣದೇವರಾಯ

5.

ಧರ್ಮ ಸಂದೃಷ್ಟಿ ಶಾಸನ ಹೊರಡಿಸಿದವರು ಯಾರು?

a)

ಚಾವುಂಡರಾಯ

b)

ವೀರ ಬುಕ್ಕರಾಯ

c)

ವಿಶ್ವೇಶ್ವರಯ್ಯ

d)

ಕೃಷ್ಣದೇವರಾಯ

6.

ವೀರ ಬುಕ್ಕರಾಯನ ಕಾಲದಲ್ಲಿ ಯಾರ ಯಾರ ನಡುವೆ ಸಂವಾದ ನಡೆಯಿತು?

a)

ರಾಜರು. ಸೈನಿಕರು.

b)

ಜೈನರಿಗೂ ಭಕ್ತರಿಗೂ

c)

ರಾಜರಿಗೂ ಜನರಿಗೂ

d)

ಬ್ರಹ್ಮಣರಿಗೂ ರಾಜರಿಗೂ

7.

ಧರ್ಮ ಸಮದೃಷ್ಟಿ ಪಾಠ ಯಾವ ಕೃತಿಯಿಂದ ಆಯ್ದುಕೊಳ್ಳಲಾಗಿದೆ

a)

ಕನ್ನಡ ಬಾವುಟ

b)

ಕರ್ನಾಟ ಭಾರತ

c)

ಕನ್ನಡ ನಾಡು ನುಡಿ

d)

ಅಬುವಿನಿಂದ ಬರಾಮಕ್ಕೆ

8.

ಬಿನ್ನಹ' ಪದದ ತತ್ಸಮ ರೂಪ ಯಾವುದು?

a)

ವಿಜ್ಞಾಪನೆ

b)

ಆಲಾಪನೆ

c)

ಬಿನ್ನಾಣ

d)

ವಿಜ್ಞಾನ

9.

'ಕಟ್ಟಳೆ' ಪದದ ಅರ್ಥವೇನು?

a)

ಕಟ್ಟಡ

b)

ನಿಯಮ

c)

ಕಡಲೆ

d)

ಕಾಡು

10.

ಹೊಸಹಾಡು ಪದ್ಯದ ಆಕರ ಗ್ರಂಥ ಯಾವುದು ?

a)

ಪುನರ್ನವ

b)

ಚೇತನ

c)

ಕೊರಗು

d)

ಶತಮಾನದ ಗಾನ

11.

ಉನ್ನತೋನ್ನತ ______ಶಿಖರವನ್ನೇರಿ ಹಾಡಲ್ಲಿ ಹಾಡಬೇಕು.

a)

ಹಿಮಾಲಯ

b)

ಘನಹಿಮಾದ್ರಿ

c)

ಸಹ್ಯಾದ್ರಿ

d)

ವಿಂಧ್ಯಾ

12.

ವಿರಧ್ವನಿ ಹೇಗೆ ಏರಬೇಕು?

a)

ನೀರಾಗಿ

b)

ಗಾಳಿಯಾಗಿ

c)

ತರಂಗಗಳಾಗಿ

d)

ಹಕ್ಕಿಯಾಗಿ

13.

ಹಾಡು ನುಡಿಗುಂಡುಗಳು ಯಾವುದರ ಬೆನ್ನಟ್ಟಬೇಕು ?

a)

ಆಸೆಯ

b)

ಕನಸಿನ

c)

ಭಯದ

d)

ಧೈರ್ಯದ

14.

ಯಾವುದೇ ಒಂದು ವಸ್ತು, ಸ್ಥಳ, ಪ್ರಾಣಿ, ಮನುಷ್ಯರ ಹೆಸರುಗಳನ್ನು ಸೂಚಿಸುವುದಕ್ಕೆ ಏನೆಂದು ಕರೆಯುತ್ತಾರೆ?

a)

ನಾಮಪದ

b)

ಕ್ರಿಯಾಪದ

c)

ಸಮಾಸ

d)

ಸಂಧಿ

15.

ನದಿ, ಬೆಟ್ಟ, ಮನುಷ್ಯ, ಹುಡುಗ, ದೇಶ ಇದಕ್ಕೆ ಉದಾಹರಣೆಗಳಾಗಿವೆ.

a)

ಅಂಕಿತನಾಮ

b)

ರೂಢನಾಮ

c)

ಅನ್ವರ್ಥಕನಾಮ

d)

ಯಾವುದು ಅಲ್ಲ

16.

ರಾಮ,ಕಾವೇರಿ, ಹಿಮಾಲಯ, ಬೆಂಗಳೂರು. ಭಾರತ ಇವು ಈ ನಾಮಪದಕ್ಕೆ ಉದಾಹರಣೆಗಳಾಗಿವೆ.

a)

ಅಂಕಿತನಾಮ

b)

ರೂಢನಾಮ

c)

ಅನ್ವರ್ಥಕನಾಮ

d)

ಯಾವುದು ಅಲ್ಲ

17.

ಕುಂಟ, ಕುರುಡ ಕಿವುಡ, ರೋಗಿ ಈ ನಾಮಪದಕ್ಕೆ ಉದಾಹರಣೆಗಳಾಗಿವೆ.

a)

ಅಂಕಿತನಾಮ

b)

ಅನ್ವರ್ಥಕನಾಮ

c)

ರೂಢನಾಮ

d)

ಯಾವುದು ಅಲ್ಲ

18.

ವಸ್ತು ವ್ಯಕ್ತಿ ಮೊದಲಾದವುಗಳ ಗುಣ ರೀತಿ ಸ್ವಭಾವಗಳನ್ನು ತಿಳಿಸುವ ರೂಪಗಳನ್ನು ಏನೆಂದು ಕರೆಯುತ್ತಾರೆ ?

a)

ಗುಣವಾಚಕ

b)

ಭಾವವಾಚಕ

c)

ಪ್ರಕಾರವಾಚಕ

d)

ಸಂಖ್ಯಾವಾಚಕ

19.

ಸಂಖ್ಯೆಯಿಂದ ಕೂಡಿದ ವಸ್ತುಗಳನ್ನು ಹೇಳುವ ಎಲ್ಲಾ ಶಬ್ದಗಳನ್ನು ಏನೆಂದು ಕರೆಯುತ್ತಾರೆ?

a)

ಸಂಖ್ಯಾವಾಚಕ

b)

ಸಂಖ್ಯೆಯ ವಾಚಕ

c)

ಭಾವವಾಚಕ

d)

ಪರಿಮಾಣವಾಚಕ

20.

ವಸ್ತುಗಳ ಮತ್ತು ಕ್ರಿಯೆಯ ಭಾವವನ್ನು ತಿಳಿಸುವ ಶಬ್ದಗಳಿಗೆ ಏನೆಂದು ಕರೆಯುತ್ತಾರೆ ?

a)

ಭಾವವಾಚಕ

b)

ಸಂಖ್ಯಾವಾಚಕ

c)

ದಿಗ್ವಾಚಕ

d)

ಪರಿಮಾಣವಾಚಕ