Worksheetsಕನ್ನಡ ಮೌಲ್ವಿ
Total questions: 10
Worksheet time: 3mins
ಕನ್ನಡ "ಮೌಲ್ವಿ ಪಾಠ" ಬರೆದ ಲೇಖಕರ ಹೆಸರು.
ಶಿವರಾಮ ಕಾರಂತ
ಗೊರೂರು ರಾಮಸ್ವಾಮಿ ಅಯ್ಯಂಗಾರ್
ಹರಿಹರ
ಜನ್ನ
ಮೌಲ್ವಿಯ ಕೈಯಲ್ಲಿ ಹಿಡಿದುಕೊಂಡಿದ್ದ ಪುಸ್ತಕದ ಹೆಸರು.
ಮೆರವಣಿಗೆ
ಹೇಮಾವತಿ ತೀರದಲ್ಲಿ
ಕುಮಾರವ್ಯಾಸ ಭಾರತ
ನಮ್ಮ ಊರಿನ ರಸಿಕರು
ಮೌಲ್ವಿ ಪದದ ಅರ್ಥ---------
ಹಿಂದೂ ಗುರು
ಮುಸ್ಲಿಂ ಗುರು
ಸಿಖ್ ಗುರು
ಬೌದ್ಧ ಗುರು
ಮೌಲ್ವಿಯ ವೃತ್ತಿ ಯಾವುದು?
ಉಪಾಧ್ಯಾಯ
ಡಾಕ್ಟರ್
ರೈತ
ವಕೀಲ
ಗೊರೂರು ರಾಮಸ್ವಾಮಿ ಅವರ ಹುಟ್ಟೂರು ಯಾವುದು?
ಹಾಸನ ಜಿಲ್ಲೆಯ ಗೊರೂರು
ಶಿವಮೊಗ್ಗ ಜಿಲ್ಲೆಯ ಹುಬ್ಬಳ್ಳಿ
ಕೇರಳದ ಕಾಸರಗೋಡು
ಧಾರವಾಡ
ಡಿವಿಜಿಯವರ ಯಾವ ಕೃತಿ ಮೌಲ್ವಿ ಗೆ ಪೂರ್ತಿ ಬಾಯಿಗೆ ಬರುತ್ತಿತ್ತು.
ಜ್ಞಾಪಕ ಚಿತ್ರಶಾಲೆ
ಉಮರನ ವಸಗೆ
ಕುಮಾರವ್ಯಾಸ ಭಾರತ
ಖೆಡ್ಡಾ
ಕನ್ನಡ ಮೌಲ್ವಿ ಪಾಠದ ಆಶಯ------
ಹಿಂದೂ - ಮುಸ್ಲಿಂ ಐಕ್ಯತೆ ಸಾರುವುದು
ಹಿಂದೂ ಧರ್ಮದ ಏಳಿಗೆ
ಮುಸ್ಲಿಂ ಧರ್ಮದ ಏಳಿಗೆ
ಯಾವುದು ಇಲ್ಲ
ಗೊರೂರು ಜನಿಸಿದ ಕಾಲ
ಜುಲೈ 4 1904
ಜುಲೈ 25. 1905
ಡಿಸೆಂಬರ್ 26 1994
ಜನವರಿ 26 1950
"ನಾನು ಕಲಿತಿದ್ದು ಉರ್ದು, ಕಲಿಸಿದ್ದು ಕನ್ನಡ"ಎಂದು ಹೇಳಿದವರು ಯಾರು?
ಕುವೆಂಪು
ಕನ್ನಡ ಮೌಲ್ವಿ
ಬೇಂದ್ರೆ
ಡಿವಿಜಿ
ಊರೂರು-----ಪದ ಯಾವ ಸಂಧಿ ಆಗಿದೆ
ಲೋಪ ಸಂಧಿ
ಆಗಮ ಸಂಧಿ
ಗುಣಸಂಧಿ
ವೃದ್ಧಿ ಸಂಧಿ
