Font size
S
M
L
XL
Worksheetsಕನ್ನಡ ಮರ್ಣಮಾಲೆ
Total questions: 10
Worksheet time: 9mins
Name
Class
Date
1.
ಕನ್ನಡ ವರ್ಣಮಾಲೆಯಲ್ಲಿ ಎಷ್ಟು ಅಕ್ಷರಗಳಿವೆ ?
a)
೧೨
b)
೪೯
2.
ಕನ್ನಡ ವರ್ಣಮಾಲೆಯಲ್ಲಿ ಎಷ್ಟು ವಿಧಗಳಿವೆ ವಿವರಿಸಿ
a)
ಮೂರು ವಿಧಗಳಿವೆ ಅವು ಸ್ವರ ವ್ಯಂಜನ ಹಾಗೂ ಯೋಗವಾಹಕಗಳು
b)
ಮೂರು ವಿಧಗಳಿವೆ ಅವು ಅವರ್ಗೀಯ ವ್ಯಂಜನ ಹಾಗೂ ವರ್ಗಿಯ ವ್ಯಂಜನ
3.
ಸ್ವರದಲ್ಲಿ ಎಷ್ಟು ವಿಧಗಳಿವೆ ಅವನು ವಿವರಿಸಿ
a)
ಸ್ವರಗಳಲ್ಲಿ ಎರಡು ವಿಧಗಳಿವೆ ಅವು ರಸ್ವಸ್ವರ ಹಾಗೂ ದೀರ್ಘಸ್ವರ
b)
ಸ್ವರದಲ್ಲಿ ಎರಡು ವಿಧಗಳಿವೆ ಅವು ರಸ್ವಸ್ವರ ಹಾಗೂ ಮಂಜನ ಸ್ವರ
4.
ಸ್ವರದ ಸಹಾಯದಿಂದ ಉಚ್ಚರಿಸುವ ಅಕ್ಷರಗಳು ಯಾವುವು
(a)
5.
ಒತ್ತಕ್ಷರದಲ್ಲಿ ಎಷ್ಟು ವಿಧಗಳಿವೆ ವಿವರಿಸಿ
(a)
6.
ವ್ಯಂಜನ ದಲ್ಲಿ ಎಷ್ಟು ವಿಧಗಳಿವೆ ವಿವರಿಸಿ
(a)
7.
ವರ್ಗಿಯ ವ್ಯಂಜನ ದಲ್ಲಿ ಎಷ್ಟು ವಿಧಗಳಿವೆ ವಿವರಿಸಿ
(a)
8.
ಯೋಗವಾಹಕ ದಲ್ಲಿ ಎಷ್ಟು ವಿಧಗಳಿವೆ ವಿವರಿಸಿ
(a)
9.
ಅವರ್ಗೀಯ ವ್ಯಂಜನಗಳನ್ನು ಬರೆಯಿರಿ
(a)
10.
ಹಳೆಯ ಕನ್ನಡ ವರ್ಣಮಾಲೆಯಲ್ಲಿ ಎಷ್ಟು ಅಕ್ಷರಗಳಿವೆ
(a)
Reset
