Wayground logo

Free Printable Worksheets

Font size

S
M
L
XL
Worksheets

ದ್ವಿತೀಯ ಪಿಯುಸಿ. (ಸಮಾಜಶಾಸ್ತ್ರ)

Total questions: 11

Worksheet time: 6mins

Name
Class
Date
1.

ಭಾರತೀಯ ಸಮಾಜಶಾಸ್ತ್ರದ ಪಿತಾಮಹ ಯಾರು

a)

ಇರಾವತಿ ಕರ್ವೆ

b)

ಜಿ. ಎಸ್ ಘುರ್ಯೆ

c)

ಎ‌‌ ಆರ್ ದೇಸಾಯಿ

d)

ಡಿ ಪಿ ಮುಖರ್ಜಿ

2.

2011ರ ಜನಗಣತಿ ಪ್ರಕಾರ ಭಾರತದ ಲಿಂಗಾನುಪಾತ ಎಷ್ಟು?

a)

940

b)

382

c)

955

d)

1000

3.

2011ರ ಜನಗಣತಿ ಪ್ರಕಾರ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯ

a)

ಅಸ್ಸಾಂ

b)

ಕೇರಳ

c)

ಉತ್ತರ ಪ್ರದೇಶ

d)

ಮಧ್ಯ ಪ್ರದೇಶ

4.

ಸಿಂಧು ಪ್ರದೇಶದ ಜನರನ್ನು ಸೂಚಿಸಲು ಅರಬ್ಬರು ಈ ಪದ ಬಳಸಿದರು

a)

ಹರಪ್ಪ

b)

ಹಿಂದು

c)

ವೇದ

d)

ಕ್ರೈಸ್ತ

5.

ಅತ್ಯಂತ ಪ್ರಾಚೀನವಾದ ವೇದ

a)

ಅಥವರ್ ವೇದ

b)

ಸಾಮ ವೇದ

c)

ಯಜುರ್ವೇದ

d)

ಋಗ್ವೇದ

6.

ಮಹಾಭಾರತವನ್ನು ರಚಿಸಿದವರು

a)

ವಾಲ್ಮೀಕಿ

b)

ಮನು

c)

ವೇದವ್ಯಾಸ

d)

ಕೌಟಿಲ್ಯ

7.

ಆರ್ಯನೀಕರಣ ಪ್ರಕ್ರಿಯೆಯಲ್ಲಿ, ನಾಲ್ಕು ಶ್ರೇಣಿಗಳ ಲಂಬಾಂತರ ವರ್ಣ ರಚನೆಯ ಹೊರಗೆ …................. ಎಂಬ ಐದನೇ ಸಮೂಹವಿತ್ತು.

a)

ಬ್ರಾಹ್ಮಣ

b)

ಕ್ಷತ್ರಿಯ

c)

ಶೂದ್ರ

d)

ಅವರ್ಣ or ಪಂಚಮ

8.

ಇದು ಪಶ್ಚಿಮ ಬ್ರಾಕಿಸೆಪಾಲರ ಉಪ ವಿಭಾಗವಲ್ಲ.

a)

ಅಲ್ಪನಾಯ್ಡ್

b)

ಟಿಬೇಟೊ

c)

ದಿನಾರಿಕ್

d)

ಅರ್ಮೇನಾಯ್ಡ್

9.

ಆಸ್ಟ್ರಿಕ್ ಭಾಷೆಗಳು

a)

ಕನ್ನಡ, ತಮಿಳು, ಡೊಗ್ರಿ, ಮಲಯಾಳಂ

b)

ಮುಂಡಾರಿ, ಸಂತಾಲಿ, ಮೈಥಿಲಿ, ಡೊಗ್ರಿ

c)

ಇಂಗ್ಲೀಷ್, ಪೋರ್ಚೂಗೀಸ್, ಪ್ರೆಂಚ್

d)

ಸಂಸ್ಕೃತ, ಹಿಂದಿ, ಬೆಂಗಾಲಿ, ಮರಾಠಿ

10.

ಸಂಪೂರ್ಣಾನಂದ ಸಮಿತಿ ರಚನೆಯಾದದ್ದು..

a)

1961

b)

1962

c)

1951

d)

1952

11.

ಸಂಪೂರ್ಣಾನಂದ ಸಮಿತಿ ರಚನೆಯಾದದ್ದು..

a)

1961

b)

1962

c)

1951

d)

1952