Wayground logo

Free Printable Worksheets

Font size

S
M
L
XL
Worksheets

ವ್ಯಾಕರಣ ಪತ್ರಲೇಖನ

Total questions: 8

Worksheet time: 4mins

Name
Class
Date
1.

ತಂದೆಗೆ ಪತ್ರಬರೆಯುವಾಗ ನಾವು ಬರೆಯಬೇಕಾದ ಸಂಬೋಧನೆ ----

a)

ಮಾತೃಶ್ರೀ

b)

ತೀರ್ಥರೂಪ

c)

ಒಲವಿನ

d)

ಅಣ್ಣನವರಿಗೆ

2.

ಪತ್ರಬರೆದ ನಂತರ ಮುಕ್ತಾಯಮಾಡುವಾಗ ---------

a)

ನಮಸ್ಕಾರಗಳು

b)

ಧನ್ಯವಾದಗಳು

c)

ವಂದನೆಗಳು

d)

ಎಲ್ಲವೂ ಸರಿಯಾಗಿದೆ

3.

ಪತ್ರಬರೆದ ನಂತರ ಕೊನೆಯಲ್ಲಿ ಇವರ ಸಹಿ ಕಡಾಯವಾಗಿ ಇರಬೇಕು ---

a)

ಪತ್ರ ಯಾರಿಗೆ ಬರೆದ ಸೇರವುದು ಅವರ ಸಹಿ

b)

ಪತ್ರ ಬರೆದವರ ಸಹಿ

c)

ಮನೆಯಲ್ಲಿ ಹಿರಿಯರ ಸಹಿ

d)

ಸಹಿ ಮುಖ್ಯವಲ್ಲ

4.

ಅಕ್ಕ, ದೊಡ್ಡಮ್ಮ, ಚಿಕ್ಕಮ್ಮ, ಅತ್ತೆ ಇವರಿಗೆ ಪತ್ರ ಬರೆಯಬೇಕಾದರೆ ಬರೆಯಬೇಕಾದ ಸಂಬೋಧನೆ ----

a)

ಮಾತೃಶ್ರೀ

b)

ಮಾತೃಶ್ರೀ ಸಮಾನರಾದ

c)

ತೀರ್ಥರೂಪ

d)

ತೀರ್ಥರೂಪ ಸಮಾನರಾದ

5.

ಗೆಳತಿಗೆ /ಗೆಳಯರಿಗೆ ಪತ್ರ ಬರೆಯುವಾಗ ಬಳಸುವ ಸಂಬೋಧನೆ ---------

a)

ಒಲವಿನ

b)

ಮಾನ್ಯರೆ

c)

ತೀರ್ಥರೂಪ

d)

ಎಲ್ಲವೂ

6.

ಸಂಬಂಧಿಕರಿಗೆ , ಹಿರಿಯರಿಗೆ ಸ್ನೇಹಿತರಿಗೆ ಬರೆಯುವ ಪತ್ರಗಳು -------

a)

ವ್ಯಾವಹಾರಿಕೆ ಪತ್ರ

b)

ವೈಯಕ್ತಿಕ ಪತ್ರ

c)

ಕಛೇರಿ ಪತ್ರ

d)

ಎಲ್ಲವೂ

7.

ಪತ್ರ ಬರೆಯುವ ಮೊದಲು ಹಾಗೂ ಕೊನೆಯಲ್ಲಿ ಅತ್ಯಂತ ಪ್ರಮುಖವಾಗಿಇರಬೇಕಾದ ಅಂಶ ------

a)

ಇಂದ- ವಿಳಾಸ

b)

ಸಂಬೋಧನೆ

c)

ವಿವರಣೆ

d)

ಮುಕ್ತಾಯ

8.

ಅಣ್ಣ, ಮಾವ, ಚಿಕ್ಕಪ್ಪ, ದೊಡ್ಡಪ್ಪ ಇವರಿಗೆ ಪತ್ರಬರೆಯು ಮೊದಲು ಬಳಸುವ ಸಂಬೋಧನೆ

a)

ತೀರ್ಥರೂಪ

b)

ತೀರ್ಥರೂಪ ಸಮಾನ

c)

ಮಾನ್ಯರೆ

d)

ಮಾವನವರೆ