wayground logo

Free Printable Worksheets

NEW

Font size

S
M
L
XL
Worksheets

ಅಸಿ ಮಸಿ ಕೃಷಿ

Total questions: 15

Worksheet time: 8mins

Name
Class
Date
1.

ಅಸಿ ಪದದ ಅರ್ಥ

a)

ಸಾಹಿತ್ಯ

b)

ಯುದ್ಧ

c)

ಕೃಷಿ

d)

ಸ್ವಲ್ಪ

2.

ಪೆನ್ನು ಖಡ್ಗಕ್ಕಿಂತ

a)

ಹಗುರ

b)

ಹರಿತ

c)

ಭಾರ

d)

ಬೆಲೆ ಉಳ್ಳದ್ದು

3.

ಒಕ್ಕಲಿಗ ಒಕ್ಕದಿರೆ ಜಗವೆಲ್ಲ

a)

ನಕ್ಕು ನಲಿವುದು

b)

ಬಿಕ್ಕುವುದು

c)

ಒಕ್ಕುವುದು

d)

ಹಗುರಾಗವುದು

4.

ಕೋಟಿ ವಿದ್ಯೆಗಿಂತ ಈ ವಿದ್ಯೆ ಮೇಲು

a)

ಪದವಿ

b)

ರೊಟ್ಟಿ

c)

ಮೇ ಟಿ

d)

ಕೂಲಿ

5.

ಭಾರತ ದೇಶದ ಬೆನ್ನೆಲುಬು ಈತ

a)

ಸೈನಿಕ

b)

ರೈತ

c)

ಪ್ರಧಾನಿ

d)

ರಾಷ್ಟ್ರ ಪತಿ

6.

ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಹೀಗೆಂದು ಖ್ಯಾತ ರಾಗಿದ್ದಾರೆ

a)

ರಂಗಕರ್ಮಿ

b)

ರಂಗ ಜಂಗಮ

c)

ರಂಗನಾಯಕ

d)

ರಂಗನಟ

7.

ದೇಶದ ಉದ್ದಾರ ಈ ಮೂರನ್ನು ಅವಲಂಬಿಸಿದೆ

a)

ಸತ್ಯ ನ್ಯಾಯ ಧರ್ಮ

b)

ಅಸಿ ಮಸಿ ಕೃಷಿ

c)

ಆಡಳಿತ ಅಧಿಕಾರಿ

d)

ಕಾರ್ಯಂಗ ನ್ಯಾಯಾಂಗ ಶಾಸಕಾಂಗ

8.

ಕನ್ನಡ ವರ್ಣಮಾಲೆ ಯಲ್ಲಿರುವ ಸ್ವರಗಳ ಸಂಖ್ಯೆ

a)

14

b)

13

c)

16

d)

12

9.

ಅನುಸ್ವಾರ ಮತ್ತು ವಿಸರ್ಗ ಗಳನ್ನು h8ಗೆನ್ನುತ್ತೇವೆ

a)

ಯೋಗವಾಹ

b)

ವಾಹಕ

c)

ಗುಣಿತಾಕ್ಷರ

d)

ಮಹಾಪ್ರಾಣ

10.

ಸ್ವರಾಚಲ ಎನ್ನುವುದು

a)

ಲೋಪಸಂದಿ

b)

ವೃದ್ಧಿ

c)

ಯನ್ ಸಂಧಿ

d)

ಸವರ್ಣದೀರ್ಘ ಸಂಧಿ

11.

ಆಗಮ ಸಂಧಿಗೆ ಉದಾಹರಣೆ ಯಾದ ಪದವಿದು

a)

ಅವನಿಲ್ಲ

b)

ಹಳೆಗನ್ನಡ

c)

ಮನೆಯಲ್ಲಿ

d)

ಅರುಣಾಚಲ

12.

ಉತ್ತರ ಪದದ ಮೊದಲ ವ್ಯಂಜನಕ್ಕೆ ಬದಲಾಗಿ ಮತ್ತೊಂದು ವ್ಯಂಜನ ಬಂದರೆ ಅದು

a)

ಗುಣಸಂಧಿ

b)

ಆಗಮ ಸಂಧಿ

c)

ಆದೇಶ ಸಂಧಿ

d)

ವೃದ್ಧಿ ಸಂಧಿ

13.

ಮನಶ್ಯಾಂತಿ ಈ ಪದವು ಈ ಸಂಧಿಗೆ ಉದಾಹರಣೆ

a)

ಮನಶ್ಯಾಂತಿ ಈ ಪದವು ಈ ಸಂಧಿಗೆ ಉದಾಹರಣೆ

b)

ಲೋಪ ಸಂಧಿ

c)

ಶ್ಚುತ್ವ ಸಂಧಿ

d)

ವೃದ್ಧಿ ಸಂಧಿ

e)

ಆದೇಶ ಸಂಧಿ

14.

ಸಂಧಿಕಾರ್ಯ ವಾಗದೆ ಪದಗಳು ಹಾಗೆ ಇರುವುದನ್ನು ಹೀಗೆನ್ನುತ್ತದೆ

a)

ಸಮಾಸಗಳು

b)

ಅವ್ಯಯಗಳು

c)

ಪ್ರಕೃತಿಭಾವ

d)

ಸಂಧಿಗಳು

15.

ಉತ್ತರ ಪದದ ಮೊದಲ ಅಕ್ಷರ ಅನುನಾಸಿಕ ಅಕ್ಷರ ವಾಗಿದ್ದರೆ ಅದು

a)

ಲೋಪ ಸಂಧಿ

b)

ಅನುನಾಸಿಕ ಸಂಧಿ

c)

ಸವರ್ಣದೀರ್ಘ ಸಂಧಿ

d)

ಗುಣಸಂಧಿ