wayground logo

Free Printable Worksheets

NEW

Font size

S
M
L
XL
Worksheets

ಸಾಮಾನ್ಯ ಜ್ಞಾನ 3

Total questions: 20

Worksheet time: 15mins

Name
Class
Date
1.

ಜಗತ್ತನ ಎತ್ತರವಾದ ಏಕ ಶಿಲಾ ವಿಗ್ರಹ

a)

ಬಸವೇಶ್ವರ

b)

ಗೊಮ್ಮಟೇಶ್ವರ

c)

ವೆಂಕಟೇಶ್ವರ

d)

ಈಶ್ವರ

2.

2011ರ ಜನಗಣತಿ ಪ್ರಕಾರ ಭಾರತ ದೇಶದ ಜನಸಂಖ್ಯೆ

a)

112 ಕೋಟಿ

b)

105 ಕೋಟಿ

c)

121 ಕೋಟಿ

d)

118 ಕೋಟಿ

3.

ಮಹಾರಾಷ್ಟ್ರ ರಾಜ್ಯದ ರಾಜ್ಯಧಾನಿ ಯಾವುದು

a)

ಹೈದ್ರಾಬಾದ

b)

ಮುಂಬೈ

c)

ಪಾಟ್ನಾ

d)

ಕೋಲ್ಕತ್ತಾ

4.

ಕ್ರಿಕೇಟ್ ನ ಒಂದು ಓವರ್ ನಲ್ಲಿ ಎಷ್ಟು ಎಸೆತಗಳಿವೆ

a)

4

b)

6

c)

5

d)

7

5.

"ಅಂಬಿಕಾಂತನೆಯದತ್ತ" ಇದು ಯಾರ ಕಾವ್ಯ ನಾಮ

a)

ದ.ರಾ ಬೇಂದ್ರೆ

b)

ವಿ.ಕೃ.ಗೋಕಾಕ

c)

ಪಂಜೆ ಮಂಗೇಶರಾಯರು

d)

ಡಿ ವಿ ಗುಂಡಪ್ಪ

6.

ನಮ್ಮ ರಾಷ್ಟ್ರಗೀತೆ ಇದಾಗಿದೆ

a)

ವಂದೇ ಮಾತರಂ

b)

ಸಾರೇ ಜಹಾಂಸೆ ಅಚ್ಚಾ

c)

ಜಯ ಭಾರತ ಜನನಿಯ

d)

ಜನಗಣಮನ

7.

ತ ವರ್ಗದ ಅನುನಾಸಿಕ ಅಕ್ಷರ ಯಾವುದು

a)

b)

c)

d)

8.

ಪುರಂದರವಿಠಲ ಇದು ಯಾರ ಅಂಕೀತ ನಾಮ

a)

ತುಳಿಸಿದಾಸರು

b)

ಕನಕದಾಸ

c)

ಕಬೀರದಾಸರು

d)

ಪುರಂದರದಾಸರು

9.

ಭಾರತದ ಸಂಗೀತದ ಪಿತಾಮಹ

a)

ತುಳಿಸಿದಾಸರು

b)

ಕಬೀರದಾಸರು

c)

ಪುರಂದರದಾಸರು

d)

ಕನಕದಾಸರು

10.

ನಂಜನಗೂಡಿನಲ್ಲಿರುವ ದೇವಾಲಯದ ಹೆಸರು

a)

ಗೊಮ್ಮಟೇಶ್ವರ

b)

ಚಾಮುಂಡೇಶ್ವರಿ

c)

ಶ್ರೀಕಂಠೇಶ್ವರ

d)

ಯಾವುದು ಅಲ್ಲ

11.

ಸೂರ್ಯನಿಗೆ ಅತಿ ದೂರದಲ್ಲಿರುವ ಗ್ರಹ ಯಾವುದು

a)

ಬುಧ

b)

ಶುಕ್ರ

c)

ಶನಿ

d)

ಯುರೇನಸ್

12.

ಒಟ್ಟು ಗ್ರಹಗಳು ಎಷ್ಟು

a)

9

b)

8

c)

7

d)

6

13.

ಕರ್ನಾಟಕದಲ್ಲಿ ಇರುವ ಒಟ್ಟು ತಾಲೂಕುಗಳು

a)

338

b)

438

c)

238

d)

138

14.

ಕರ್ನಾಟಕದಲ್ಲಿ ಇರುವ ಒಟ್ಟು ಜಿಲ್ಲೆಗಳು

a)

29

b)

28

c)

31

d)

30

15.

ಕರ್ನಾಟಕ ರಾಜ್ಯ ಉದಯವಾದಿದ್ದು

a)

1966 ನವೆಂಬರ್ 1

b)

1956 ನವೆಂಬರ್ 1

c)

1974 ನವೆಂಬರ್ 1

d)

1976 ನವೆಂಬರ್ 1

16.

ಕರ್ನಾಟಕದಲ್ಲಿ ಇರುವ ಒಟ್ಟು ಗ್ರಾಮಗಳ ಸಂಖ್ಯೆ

a)

29,340

b)

29,341

c)

29,342

d)

29,343

17.

ಕರ್ನಾಟಕದಲ್ಲಿ ಇರುವ ಒಟ್ಟು ಕಂದಾಯ ವಿಭಾಗಗಳು

a)

6

b)

4

c)

8

d)

2

18.

ಕರ್ನಾಟಕದಲ್ಲಿ ಇರುವ ಒಟ್ಟು ಗ್ರಾಮ ಪಂಚಾತಿಗಳು

a)

3022

b)

4022

c)

5022

d)

6022

19.

ನಮ್ಮ ರಾಜ್ಯದ ಲಾಂಛನ

a)

ನಾಲ್ಕು ಮುಖದ ಸಿಂಹ

b)

ಕುದುರೆ

c)

ಗಂಡ ಭೇರುಂಡ್

d)

ಹುಲಿ

20.

ಕರ್ನಾಟಕದ ಒಟ್ಟು ವಿಸ್ತೀರ್ಣ

a)

1,91,781 ಚ ಕಿ ಮಿ

b)

1,91,791 ಚ ಕಿ ಮಿ

c)

1,91,771 ಚ ಕಿ ಮಿ

d)

1,91,792 ಚ ಕಿ ಮಿ