NEW
Font size
Worksheetsಸಂಕಲ್ಪ ಗೀತೆ ಭಾಗ-1
Total questions: 25
Worksheet time: 13mins
ಮನುಜರ ನಡುವಿನ................
ಕೆಡವುತ ಸೇತುವೆಯಾಗೋಣ .
ಕಲ್ಲು ಗೋಡೆಗಳ
ದುಷ್ಟತನ
ಹಡಗುಗಳ
ಅಡ್ಡಗೋಡೆಗಳ
ಶಿವರುದ್ರಪ್ಪನವರು ಇಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿಲ್ಲ.
ಮೈಸೂರ
ಬೆಂಗಳೂರು
ಉಸ್ಮಾನಿಯಾ
ಧಾರವಾಡ
ಸ್ವಾತಂತ್ರ್ಯ ನನ್ನ ಆಜನ್ಮ ಸಿದ್ದ ಹಕ್ಕು ಎಂದು ಹೇಳಿದವರು
.
ಬಾಲ ಗಂಗಾಧರ ತಿಲಕ
ಮಹಾತ್ಮ ಗಾಂಧೀಜಿ
ಲಾಲ್ ಬಹದ್ದೂರ್ ಶಾಸ್ತ್ರಿ
ಭಗತ್ ಸಿಂಗ್
ಸಂಕಲ್ಪಗೀತೆ ಎಂಬುದು ಒಂದು.
ನಾಡಗೀತೆ
ಭಕ್ತಿಗೀತೆ
ಭಾವಗೀತೆ
ಜನಪದ ಗೀತೆ
ಕವಿ ಜಿ ಎಸ್ ಶಿವರುದ್ರಪ್ಪ ಅವರ ಪೂರ್ಣ ಹೆಸರು.
ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ
ಗುಗ್ಗರಿ ಸೋಮಪ್ಪ ಶಿವರುದ್ರಪ್ಪ
ಗುಗ್ಗರಿ ಶಿವಯ್ಯ ಶಿವರುದ್ರಪ್ಪ
ಗುಗ್ಗರಿ ಸೋಮಣ್ಣ ಶಿವಯ್ಯ
ಶಿವರುದ್ರಪ್ಪನವರು ಅಧ್ಯಕ್ಷರಾಗಿದ್ದ ದಾವಣಗೆರೆಯಲ್ಲಿ ಸಮಾವೇಶಗೊಂಡ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಿದ ವರ್ಷ.
1992
1994
1996
1991
ಮತಗಳೆಲ್ಲವೂ.............. ಎನ್ನುವ ಹೊಸ ಎಚ್ಚರಗಳು ಬದುಕೋಣ.
ಭರವಸೆ
ನಾವೇ ಗಳು
ದೀಪಗಳು
ಫಥಗಳು
ನದೀಜಲಗಳು ಏನಾಗಿವೆ ?
ಬರುಡಾಗಿವೆ
ಕಲುಷಿತವಾಗಿವೆ
ಹಾಳಾಗಿವೆ
ಬತ್ತಿ ಹೋಗಿವೆ
ಜಿಎಸ್ಎಸ್ ರವರು ಬರೆದ ಕೃತಿಗಳು.
ಸಾಮಗಾನ - ದೀಪದ ಹೆಜ್ಜೆ
ದೇವರು -ಎದೆಗೆ ಬಿದ್ದ ಅಕ್ಷರ
ಕದನವಿರಾಮ - ಚಪ್ಪಲಿಗಳು
ನಾಕುತಂತಿ-ಗರಿ
ಜಿಎಸ್ಎಸ್ ರವರಿಗೆ ನಾಡೋಜ ಪ್ರಶಸ್ತಿ ನೀಡಿದ ವಿಶ್ವವಿದ್ಯಾಲಯ...
ಹಂಪಿ
ಶಿವಮೊಗ್ಗ
ಮೈಸೂರ
ಬೆಂಗಳೂರು
ಜಿಎಸ್ಎಸ್ ರವರ ಸಂಕಲ್ಪಗೀತೆ ಪದ್ಯದ ಆಕರ ಗ್ರಂಥ.
ಸಾಮಗಾನ
ದೇವಶಿಲ್ಪಿ
ವಲವು ಚಲವು
ಎದೆ ತುಂಬಿ ಹಾಡಿದೆನು
ಜಿಎಸ್ಎಸ್ ರವರಿಗೆ ಗೌರವ ಡಿ .ಲಿಟ್. ಪ್ರಶಸ್ತಿ ನೀಡಿದ ವಿಶ್ವವಿದ್ಯಾಲಯಗಳ ಜೋಡಿ
ಶಿವಮೊಗ್ಗ - ಬೆಂಗಳೂರು
ಗುಲ್ಬರ್ಗ-ಹಂಪಿ
ಧಾರವಾಡ-ದಾವಣಗೆರೆ
ಮೈಸೂರು - ಬೆಂಗಳೂರು
ಜಿಎಸ್ಎಸ್ ಸರ್ ಅವರಿಗೆ ರಾಷ್ಟ್ರಪ್ರಶಸ್ತಿ ನೀಡಿದ ಸರ್ಕಾರ.
ತಮಿಳುನಾಡು
ಆಂಧ್ರಪ್ರದೇಶ
ಕರ್ನಾಟಕ
ಮಹಾರಾಷ್ಟ್ರ
ಮಾಸ್ಕೋದಲ್ಲಿ 22 ದಿನಗಳು ಇದೊಂದು..
ನಾಡಗೀತೆ
ಪ್ರಬಂಧ ಸಂಕಲನ
ಕಥಾಸಂಕಲನ
ಪ್ರವಾಸ ಕಥನ
ಜಿಎಸ್ಎಸ್ ರವರ ಹುಟ್ಟೂರು.
ಮಂಗಳೂರು
ದಾವಣಗೆರೆ
ಶಿಕಾರಿಪುರ
ಸವನೂರು
ಜಿಎಸ್ಎಸ್ ರವರ ಜನನ ಕಾಲ.
19936
1928
1926
1934
ಶಿಕಾರಿಪುರ ಈ ಜಿಲ್ಲೆಯಲ್ಲಿದೆ..
ದಾವಣಗೆರೆ
ಚಿಕ್ಕಮಗಳೂರು
ಶಿವಮೊಗ್ಗ
ಶಿರಸಿ
ಜಿಎಸ್ಎಸ್ ರವರ ಈ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ.
ದ್ಯಾವ ಪೃಥ್ವಿ
ಹುಳಿ ಮಾವಿನ ಮರ
ಕಾವ್ಯಾರ್ಥ ಚಿಂತನ
ಸೌಂದರ್ಯ ಸಮೀಕ್ಷೆ
ಜಿಎಸ್ಎಸ್ ರವರಿಗೆ ದೊರೆಯದ ಪ್ರಶಸ್ತಿ
ಪಂಪ ಪ್ರಶಸ್ತಿ
ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಕೇಂದ್ರ ಸಾಹಿತ್ಯ ಅಕಾಡೆಮಿ
ನಾಡೋಜ ಪುರಸ್ಕಾರ
'ವಸಂತ' ಪದದ ಅರ್ಥ.
ಹಸುರು
ಸಮೃದ್ಧಿ
ಚಳಿಗಾಲ
ಬೇಸಿಗೆಕಾಲ
ಜಿಎಸ್ಎಸ್ ರವರು ಎಷ್ಟನೇ ಅಖಿಲ ಭಾರತ ಸಮ್ಮೇಳನದ ಅಧ್ಯಕ್ಷರಾಗಿದ್ದರು.
71
68
61
63
ರಾಷ್ಟ್ರಕವಿ ಪ್ರಶಸ್ತಿಯನ್ನು ಪಡೆಯದವರು......
ಗೋವಿಂದ ಪೈ
ಜಿಎಸ್ ಶಿವರುದ್ರಪ್ಪ
ದ ರಾ ಬೇಂದ್ರೆ
ಕುವೆಂಪು
ಜಿಎಸ್ಎಸ್ ರವರ ಕೃತಿಗಳು
ಸಾಮಗಾನ
ಚೆಲವು ಒಲವು
ದೀಪದ ಹೆಜ್ಜೆ
ಈ ಮೇಲಿನ ಎಲ್ಲವೂ
'ಪಥ'ಪದದ ಅರ್ಥ.
ಮಾರ್ಗ
ನದಿ
ಸರೋವರ
ಬೆಟ್ಟ
ಬಿದ್ದುದನ್ನು ಮೇಲೆಬ್ಬಿಸಿ ನಿಲ್ಲಿಸಿ ಹೊಸ ಭರವಸೆಗಳ......
ತಡೆಯೋಣ
ಕಟ್ಟೋಣ
ಹಿಡಿಯೋಣ
ಮುಟ್ಟೋಣ
