wayground logo

Free Printable Worksheets

NEW

Font size

S
M
L
XL
Worksheets

ಸವಿಗನ್ನಡ ೨೦೨೦

Total questions: 20

Worksheet time: 10mins

Name
Class
Date
1.

"ಅವ್ವ" ಎಂಬ ಪದವು ಈ ವ್ಯಾಕರಣಾಂಶಕ್ಕೆ ಉದಾಹರಣೆಯಾಗಿದೆ :

a)

ವಿಜಾತಿ ಸಂಯುಕ್ತಾಕ್ಷರ

b)

ವ್ಯಂಜನ

c)

ಸಜಾತಿ ಸಂಯುಕ್ತಾಕ್ಷರ

d)

ಅನುಸ್ವರ

2.

' ಙ ' ಎಂಬುದು ವ್ಯಾಕರಣದ ಈ ಅಂಶಕ್ಕೆ ಸೇರಿದೆ

a)

ಸ್ವರಾಕ್ಷರ

b)

ದೀರ್ಘಾಕ್ಷರ

c)

ಗುಣಿತಾಕ್ಷರ

d)

ಅನುನಾಸಿಕ ಅಕ್ಷರ

3.

ಊ ಎಂಬುದು ಈ ವ್ಯಾಕರಣಾಂಶ ವಾಗಿದೆ.

a)

ಹ್ರಸ್ವಸ್ವರ

b)

ದೀರ್ಘಸ್ವರ

c)

ಪ್ಲುತಸ್ವರ

d)

ಸಂಧ್ಯಕ್ಷರ

4.

' ಕ ' ಎಂಬುದು ಈ ಅಕ್ಷರವಾಗಿದೆ

a)

ದೀರ್ಘಸ್ವರ

b)

ಹ್ರಸ್ವಸ್ವರ

c)

ಮಹಾಪ್ರಾಣ

d)

ಅಲ್ಪಪ್ರಾಣ

5.

' : ' ಎಂಬುದು ಈ ವ್ಯಾಕರಣಾಂಶಕ್ಕೆ ಉದಾಹರಣೆಯಾಗಿದೆ

a)

ಸ್ವರಾಕ್ಷರ

b)

ದೀರ್ಘಾಕ್ಷರ

c)

ಗುಣಿತಾಕ್ಷರ

d)

ವಿಸರ್ಗ

6.

' ಸಂಯುಕ್ತಾಕ್ಷರ ' ಈ ಅಕ್ಷರಗಳನ್ನು ಒಳಗೊಂಡಿದೆ

a)

ಎರಡು ಸ್ವರಾಕ್ಷರ

b)

ಎರಡು ವ್ಯಂಜನ ಒಂದು ಸ್ವರ

c)

ಎರಡು ವ್ಯಂಜನ

d)

ಸ್ವರ ಮತ್ತು ವ್ಯಂಜನ

7.

ವರ್ಗದ ಮೊದಲನೇ ಮತ್ತು ಮೂರನೇ ಅಕ್ಷರಗಳನ್ನು ಹೀಗೆಂದು ಕರೆಯುತ್ತಾರೆ

a)

ದೀರ್ಘಸ್ವರ

b)

ಹ್ರಸ್ವ ಸ್ವರ

c)

ಮಹಾಪ್ರಾಣ

d)

ಅಲ್ಪಪ್ರಾಣ

8.

ವರ್ಗದ ಎರಡನೇ ಮತ್ತು ನಾಲ್ಕನೇ ಅಕ್ಷರಗಳನ್ನು ಹೀಗೆಂದು ಕರೆಯುತ್ತಾರೆ

a)

ದೀರ್ಘಸ್ವರ

b)

ಹ್ರಸ್ವಸ್ವರ

c)

ಮಹಾಪ್ರಾಣ

d)

ಅಲ್ಪಪ್ರಾಣ

9.

ಕನ್ನಡ ವರ್ಣಮಾಲೆಯಲ್ಲಿ ಅನುನಾಸಿಕ ವರ್ಗದ ಗುಂಪಿಗೆ ಸೇರಿದ ಅಕ್ಷರಗಳಿವು

a)

ಅ ಇ ಈ ಉ

b)

ಕ ಚ ಟ ತ ಪ

c)

ಙ ಞ ಣ ನ ಮ

d)

ಯ ರ ಲ ವ

10.

ವರ್ಗದ ಕೊನೆಯ ಅಕ್ಷರಗಳನ್ನು ಹೀಗೆನ್ನುವರು:

a)

ಸ್ವರಾಕ್ಷರ

b)

ದೀರ್ಘಾಕ್ಷರ

c)

ಗುಣಿತಾಕ್ಷರ

d)

ಅನುನಾಸಿಕ

11.

ಒಂದು ಮಾತ್ರ ಕಾಲದಲ್ಲಿ ಉಚ್ಚರಿಸುವ ಅಕ್ಷರಗಳಿಗೆ ಹೀಗೆಂದು ಕರೆಯುತ್ತಾರೆ:

a)

ಹ್ರಸ್ವಸ್ವರ

b)

ವ್ಯಂಜನ

c)

ದೀರ್ಘಸ್ವರ

d)

ಯೋಗವಾಹ

12.

ಎರಡು ಮಾತ್ರ ಕಾಲದಲ್ಲಿ ಉಚ್ಚರಿಸುವ ಅಕ್ಷರಗಳಿಗೆ ಹೀಗೆಂದು ಕರೆಯುತ್ತಾರೆ:

a)

ಹ್ರಸ್ವಸ್ವರ

b)

ವ್ಯಂಜನ

c)

ದೀರ್ಘಸ್ವರ

d)

ಯೋಗವಾಹ

13.

' ಯುದ್ಧ ' ಪಾಠದ ಕರ್ತೃ.

a)

ಪುತಿನ

b)

ವಿ ಕೃ ಗೋಕಾಕ್

c)

ಸಾರಾ ಅಬೂಬಕ್ಕರ್

d)

ಜಿಎಸ್ ಶಿವರುದ್ರಪ್ಪ

14.

ಸಾರಾ ಅಬೂಬಕ್ಕರ್ ಅವರ ಹುಟ್ಟೂರು

a)

ಮೈಸೂರು

b)

ಕಾಸರಗೋಡು

c)

ಕಲಬುರಗಿ

d)

ವಿಜಯಪುರ

15.

ಸಾರಾ ಅಬೂಬಕರ್ ಅವರ ಪ್ರಮುಖ ಕಾದಂಬರಿ

a)

ಚಂದ್ರಗಿರಿಯ ತೀರದಲ್ಲಿ

b)

ಚಪ್ಪಲಿಗಳು

c)

ಖೆಡ್ಡ

d)

ಪಯಣ

16.

ಸಾರಾ ಅಬೂಬಕರ್ ಅವರ ಪ್ರಮುಖ ಕಥಾ ಸಂಕಲನ

a)

ಸಹನಾ

b)

ಕದನ ವಿರಾಮ

c)

ಚಪ್ಪಲಿಗಳು

d)

ವಜ್ರಗಳು

17.

ಸಾರಾ ಅಬೂಬಕರ್ ಅವರು ಜನಿಸಿದ ವರ್ಷ

a)

೧೯೩೬

b)

೧೯೦೫

c)

೧೯೦೯

d)

೧೯೪೭

18.

' ಯುದ್ಧ ' ಕಥೆಯನ್ನು ಯವ ಕೃತಿಯಿಂದ ಆರಿಸಲಾಗಿದೆ.

a)

ಚಪ್ಪಲಿಗಳು

b)

ಅರ್ಧರಾತ್ರಿಯಲ್ಲಿ ಹುಟ್ಟಿದ ಕೂಸು

c)

ಪಯಣ

d)

ಖೆಡ್ಡ

19.

ರೋದನ ಪದದ ಅರ್ಥ

a)

ಅಳುವಿಕೆ

b)

ನಗುವಿಕೆ

c)

ಹಾಸ್ಯ

d)

ವಿಡಂಬನೆ

20.

ಸಾಂತ್ವಾನ ಪದದ ಅರ್ಥ

a)

ಬೆದರಿಕೆ

b)

ಹೆದರಿಸುವುದು

c)

ಸಮಾಧಾನಪಡಿಸುವುದು

d)

ಕರ್ಕಶವಾದ ಮಾತು