Wayground logo

Free Printable Worksheets

Font size

S
M
L
XL
Worksheets

ದ್ವಿತೀಯ ಭಾಷೆ ಕನ್ನಡ

Total questions: 21

Worksheet time: 11mins

Name
Class
Date
1.

ಗಿಳಿಯು ಯಾವ ಗುಣವನ್ನು ಇಂದ್ರ ಮೆಚ್ಚಿಕೊಂಡನು

a)

ತತ್ವನಿಷ್ಠೆ

b)

ಪರಹಿತಾಂಕಾಂಕ್ಷಿ

c)

1&2

2.

ಇಂದ್ರನು ತನಗಾದ ಸಂತೋಷಕ್ಕೆ ಗಿಳಿಗೆ ನೀಡಿದ್ದು

a)

ವರ

b)

ಅನುಕಂಪ

c)

ಪಶ್ಚಾತ್ತಾಪ

d)

ಶಾಪ

3.

ವಿಷದ ಬಾಣವು ಮರಕ್ಕೆ ತಗುಲಲು ಕಾರಣ

a)

ಬಾಣ ಗುರಿ ತಪ್ಪಿದ್ದು

b)

ಜಿಂಕೆ ಅಡ್ಡ ಬಂದಿದ್ದರಿಂದ

c)

ಮರ ಬಾಗಿದ್ದರಿಂದ

4.

ಅ.ರಾ.ಮಿತ್ರ ಹುಟ್ಟಿದ್ದು

a)

ಹೆಬ್ಬಾಳ

b)

ಹೆಬ್ಬೂರು

c)

ಅಕ್ಕಿ ಹೆಬ್ಬಾಳು

5.

ಇದು ಆ.ರಾ.ಮಿತ್ರರ ಕೃತಿಯಲ್ಲ

a)

ಕವಿಗಳ ಬೆನ್ನೇರಿ

b)

ನಾನೇಕೆ ಬರೆಯುತ್ತೇನೆ

c)

ಛಂದೋಮಿತ್ರ

6.

ಒಣ ಮರದ ಗಿಳಿ ಆಕರ ಕೃತಿ

a)

ಮಹಾಭಾರತ

b)

ರಾಮಾಯಣ ಪಾತ್ರ ಸಂಗತಿ

c)

ಮಹಾಭಾರತ ಪಾತ್ರ ಸಂಗತಿ

d)

ಯಾವುದು ಅಲ್ಲ

7.

ಕೃತಘ್ನ ಪದದ ವಿರುದ್ಧ ಪದ

a)

ಕೃತಙ

b)

ಕೃತಕ

c)

ಕೃತಜ್ಞ

d)

ಕೃತಕ್ಞ

8.

ಕಳಕಳಿಸು ಪದದ ಅರ್ಥ

a)

ಮುದುಡು

b)

ಕಮರು

c)

ಬೆಂಡಾಗು

d)

ಹೊಳೆ

9.

ಪರಹಿತ ಪದದ ವಿರುದ್ಧ ಪದ

a)

ನಿಸ್ವಾರ್ಥ

b)

ಸ್ವಹಿತ

c)

ಸ್ವಾರ್ಥಿ

10.

ಜಿಂಕೆ:ರೂಢನಾಮ::ಇಂದ್ರ:

a)

ಅಂಕಿತ ನಾಮ

b)

ಅನ್ವರ್ಥನಾಮ

c)

ಯಾವುದು ಅಲ್ಲ

11.

ನಾಡಿನ ಬೆನ್ನೆಲುಬು ಯಾರು

a)

ಯೋಧ

b)

ಸಾಹಿತಿ

c)

ರೈತ

d)

ಸಾಹಿತ್ಯ

12.

ಪಂಡಿತಾರಾಧ್ಯರು ಈ ರೀತಿ ಖ್ಯಾತರಾಗಿದ್ದಾರೆ

a)

ಜಾನಪದ ಜಂಗಮ

b)

ಜನಪದ ರತ್ನ

c)

ರಂಗಶ್ರೀ

d)

ರಂಗಜಂಗಮ

13.

ದೇಶದ ಉದ್ಧಾರ ಯಾರು ಯಾರನ್ನು ಅವಲಂಭಿಸಿದೆ

a)

ಅಸಿ

b)

ಮಸಿ

c)

ಕೃಷಿ

d)

ಮೇಲಿನ ಎಲ್ಲವು

14.

ಅಸಿ ಮಸಿ ಎಂದರೆ

a)

ಯುದ್ಧ

b)

ಸಾಹಿತ್ಯ

c)

1&2

15.

ಪಂಡಿತಾರಾಧ್ಯರಿಗೆ ದೊರೆತ ಪ್ರಶಸ್ತಿ

a)

ರಂಗಶ್ರೀ

b)

ಪಾಲ್ ಕೆಲ್ವಿನ್

c)

ಪಾಲ್ ಹ್ಯಾರಿಸ್

d)

ಯಾವುದು ಅಲ್ಲ

16.

ಅಸಿ ಪದದ ಅರ್ಥ

a)

ಖಡ್ಗ

b)

ಯುದ್ಧ

c)

1&2

d)

ಯಾವುದು ಅಲ್ಲ

17.

ಪ್ರಬಲ ಪದದ ವಿರುದ್ಧ ಪದ

a)

ಸಬಲ

b)

ದುರ್ಬಲ

c)

ಅಬಲ

d)

ನಿರ್ಬಲ

18.

ಕ್ರಿಮಿಕೀಟ ಇದು

a)

ಪೂರಕಾರ್ಥಕ

b)

ಅಷ್ಪಷ್ಟಾರ್ಥಕ

c)

ವಿರುದ್ಧಾರ್ಥಕ

d)

ಸಮಾನಾರ್ಥಕ

19.

ರಾಜರ್ಷಿ ಇದು

a)

ಲೋಪ ಸಂಧಿ

b)

ಆಗಮ ಸಂಧಿ

c)

ಗುಣ ಸಂಧಿ

d)

ವೃದ್ಧಿ ಸಂಧಿ

20.

ಪಂಡಿತಾರಾಧ್ಯ ಹುಟ್ಟಿದ್ದು

a)

1952

b)

1951

c)

1955

d)

1956

21.

ಇಂದ್ರನು ತನಗಾದ ಸಂತೋಷಕ್ಕೆ ಗಿಳಿಗೆ ನೀಡಿದ್ದು

a)

ವರ

b)

ಅನುಕಂಪ

c)

ಪಶ್ಚಾತ್ತಾಪ

d)

ಶಾಪ