wayground logo

Free Printable Worksheets

NEW

Font size

S
M
L
XL
Worksheets

ಪ್ರಥಮ ಭಾಷೆ ಕನ್ನಡದ ೧೦ನೇ ತರಗತಿಯ "ಶಬರಿ" ಗೀತನಾಟಕ ದ ರಸ ಪ್ರಶ್ನೆ

Total questions: 20

Worksheet time: 10mins

Name
Class
Date
1.

ಶಬರಿ ಈ ಗದ್ಯ ಈ ಸಾಹಿತ್ಯ ಪ್ರಕಾರಕ್ಕೆ ಸೇರಿದೆ

a)

ಕಥೆ

b)

ಕಾದಂಬರಿ

c)

ಗೀತನಾಟಕ

d)

ಕಾವ್ಯ

2.

ಇವರು ಶಬರಿ ಗದ್ಯದ ಕರ್ತೃ

a)

ಕೆ.ಎಸ್.ನ

b)

ಕುವೆಂಪು

c)

ಗೊರೂರು

d)

ಪುತಿನ

3.

ಗಿತನಾಟಕಗಳಲ್ಲಿ ಇದಕ್ಕೆ ಹೆಚ್ಚು ಪ್ರಧಾನ್ಯತೆ ಇದೆ

a)

ಕಂದ-ಷಟ್ಪದಿ

b)

ನೃತ್ಯ-ಗೀತೆ

c)

ಸಂಗೀತ+ತಾಳ

d)

ತಾಳ-ಲಯ

4.

ಹಿಂದೂ ಧರ್ಮದ ಮಹಾಕಾವ್ಯಗಳಿವು

a)

ರಾಮಾಯಣ-ಮಹಾಭಾರತ

b)

ಭಗವದ್ಗೀತೆ-ಕಟೋಪನಿಷತ್ತು

c)

ಕುರಾನ್-ಬೈ ಬಲ್ಲ್

d)

ಎಲಿಯಡ್-ಓಡಿಸಿ

5.

ಶಬರಿ ಇದ್ದ ಆಶ್ರಮ ಇದು

a)

ಅರಣ್ಯಕಾಶ್ರಮ

b)

ಮತಂಗಾಶ್ರಮ

c)

ವಶಿಷ್ಠಾಶ್ರಮ

d)

ಬದರಿಕಾಶ್ರಮ

6.

"ಅತಿಥಿಗಳಿಗೆ ನೀಡುವ ಮೊಸರು.ತುಪ್ಪ. ಹಾಲು.ಜೇನು ಮಿಶ್ರಿತ ಪೇಯ ಇದು

a)

ಜೂಸ್

b)

ಮಧು

c)

ಮಧುಪಾನ

d)

ಮಧುಪರ್ಕ

7.

"ಶ್ರಮಣಿ" ಪದದ ಅರ್ಥ ಇದು

a)

ಋಷಿ

b)

ತಪಸ್ವಿನಿ

c)

ತಪಸ್ಸು

d)

ಶ್ರಾವಕ

8.

"ಸನ್ಮಂಗಳ" ಈ ಪದವನ್ನು ಬಿಡಿಸಿ ಬರೆದಾಗ ಆಗುವ ರೂಪ

a)

ಸನ್+ಮಂಗಳ

b)

ಸತ್+ಮಂಗಳ

c)

ಸನ್ಮ+ಮಂಗಳ

d)

ಸ+ಮಂಗಲ

9.

ಪುತಿನ ಅವರ ಪೂರ್ಣ ಹೆಸರು

a)

ಪುರೊಹಿತ ತಿರುನಾರಾಯಣ ಅಯ್ಯರ್

b)

ಪುರೋಹಿತ ತಿರುನಾರಾಯಣ ಅಯ್ಯಂಗಾರ್

c)

ಪುರೋಹಿತ ತಿರುನಾರಾಯಣ ಅಯ್ಯಂಗಾರ್ ನರಸಿಂಹ ಚಾರ್ಯರು

d)

ಪುರೋಹಿತ ತಿರುನಾರಾಯಣ ನರಸಿಂಹ ಚಾರ್ಯ

10.

"ವೇದಿ" ಪದದ ಅರ್ಥ ಇದು

a)

ವೇದಗಳ ನಾಡು

b)

ಹೋಮನಡೆಯುವ ಸ್ಥಳ

c)

ವೇದಗಳುಬೇದಿ

d)

ವೇದಾಂತ ಗಳು

11.

"ಅರ್ತಿ" ಪದದ ವಿರುದ್ಧ ಪದ ಇದು

a)

ಪ್ರೀತಿ

b)

ಅತಿಯಾದ

c)

ದ್ವೇಷ

d)

ಸ್ನೇಹ

12.

ಪು.ತಿ.ನ ಅವರಿಗೆ ಪಂಪ ಪ್ರಶಸ್ತಿ ಗೌರವತಂದ ಅವರ ಕೃತಿ

a)

ಅಹಲ್ಯ

b)

ಶಬರಿ

c)

ರಥಸಪ್ತಮಿ

d)

ಶ್ರೀ ಹರಿಚರಿತೆ

13.

"ಭೂಮಿಜಾತೆ" ಈ ಪದದ ಅರ್ಥ

a)

ಭೂಮಿ ತಾಯಿ

b)

ಸೀತೆ

c)

ಶಬರಿ

d)

ಭೂಮಿಕ

14.

"ಬನ" ಇ ಪದದ ತತ್ಸಮ ರೂಪ ಇದು

a)

ಬಾಮ

b)

ವನ

c)

ಭುವನ

d)

ದನ

15.

"ಮತಂಗಾಶ್ರಮ" ಇ ಪದದಲ್ಲಿನ ಸಂಧಿ ಕಾರ್ಯ

a)

ಲೋಪ ಸಂಧಿ

b)

ಸವರ್ಣದೀರ್ಘ ಸಂಧಿ

c)

ಗುಣಸಂಧಿ

d)

ಆದೇಶಸಂಧಿ

16.

"ರಾಮಾಯಣ" ಈ ಪದವು ಈ ಸಂಧಿಗೆ ಉದಾಹರಣೆ

a)

ಲೋಪ

b)

ಸವರ್ಣದೀರ್ಘ

c)

ಗುಣ

d)

ಆದೇಶ

17.

"ಪರ್ಣ" ಪದಕ್ಕೆ ತದ್ಬವ ರುಪ

a)

ವರ್ಣ

b)

ಪ್ರಾಣ

c)

ಗುಣ

d)

ಪರಾಣ

18.

"ಸೂರ್ಯ" ಪದದ ಸಮಾನಾರ್ಥಕ ಪದ ಇದು

a)

ಬಾನು

b)

ಅರ್ಕ

c)

ಆಗಸ

d)

ಮೇಘ

19.

"ಸೆಳೆತಕೆನ್ನಾತ್ಮ" ಈ ಪದ ಬಿಡಿಸಿ ಬರೆದಾಗ ಆಗುವ ರೂಪ ಇದು

a)

ಸೆಳೆತಕೆ+ನನ್ನಾತ್ಮ

b)

ಸೆಳೆತಕೆ+ಯನ್ನಾತ್ಮ

c)

ಸೆಳೆತಕ್ಕೆ+ಎನ್ನಾತ್ಮ

d)

ಸೆಳೆತಕೆ+ಎನ್ನಾತ್ಮ

20.

"ಧೈರ್ಯ" ಪದದ ಸಮಾನಾರ್ಥಕ ಪದ ಇದು

a)

ಅದೈರ್ಯ

b)

ಧೃತಿ

c)

ಧ್ಯೇಯ

d)

ದಯಾ