WorksheetsYFCG Main quiz 4 A-6-JL-21
Total questions: 25
Worksheet time: 13mins
ನೀನು ಹೋಗು, ನಾನು ನಿನ್ನನ್ನು ದೂರಕ್ಕೆ ಅನ್ಯಜನರ ಬಳಿಗೆ ಕಳುಹಿಸುತ್ತೇನೆಂದು ಹೇಳಿದನು
22:10
22;11
22:21
22:22
ಧೈರ್ಯದಿಂದಿರು; ನೀನು ಯೆರೂಸಲೇವಿುನಲ್ಲಿ ನನ್ನ ಸಂಗತಿಯನ್ನೆಲ್ಲಾ ಸಾಕ್ಷಿಯಾಗಿ ಹೇಳಿದಂತೆಯೇ ರೋಮಾಪುರದಲ್ಲಿಯೂ ಸಾಕ್ಷಿಹೇಳಬೇಕಾಗುವದು ಅಂದನು
22:11
23:11
24:11
21:11
ನಾನು ಫರಿಸಾಯನು, ಫರಿಸಾಯರ ಮಗನು; ಸತ್ತವರೆದ್ದು ಬರುವರು ಎಂಬ ನಿರೀಕ್ಷೆಯ ವಿಷಯವಾಗಿ ನನ್ನನ್ನು ____ ಮಾಡುತ್ತಾರೆ.
ವಿಚಾರಣೆ
ಪರೀಕ್ಷೆ
ಕೈದು
ಬಿಡುಗಡೆ
ಇದಲ್ಲದೆ ನೀತಿವಂತರಿಗೂ ಅನೀತಿವಂತರಿಗೂ ____ ಆಗುವದೆಂದು ಇವರು ದೇವರಲ್ಲಿ ನಿರೀಕ್ಷೆಯಿಟ್ಟಿರುವ ಪ್ರಕಾರವೇ ನಾನೂ ನಿರೀಕ್ಷೆಯುಳ್ಳವನಾಗಿದ್ದೇನೆ;
ನ್ಯಾಯತೀರ್ಪು
ವಿಚಾರಣೆ
ಪುನರುತ್ಥಾನ
ಪರೀಕ್ಷೆ
. _____ ಹೊತ್ತಿನಲ್ಲಿ ಪರಲೋಕದಿಂದಾದ ಒಂದು ಬೆಳಕು ನನ್ನ ಸುತ್ತಲೂ ನನ್ನ ಜೊತೆಯಲ್ಲಿ ನಮ್ಮೆಲ್ಲರ ಸುತ್ತಲೂ ಸೂರ್ಯನ ____ ಹೆಚ್ಚಾಗಿ ಹೊಳೆಯುವದನ್ನು ಕಂಡೆನು
ಬೆಳಗಿನ : ಹೊಳಪಿಗಿಂತ
ಸಂಜೆಯ: ಹೊಳಪಿಗಿಂತ
ಮಧ್ಯಾಹ್ನದ : ಹೊಳಪಿಗಿಂತ
ರಾತ್ರಿಯ: ಬೆಳಕಿಗಿಂತ
ನಾನು ___ ಸಹಾಯವನ್ನು ಪಡೆದು ಈ ದಿನದವರೆಗೂ ಸುರಕ್ಷಿತವಾಗಿದ್ದು ಚಿಕ್ಕವರಿಗೂ ದೊಡ್ಡವರಿಗೂ ___ ಹೇಳುವವನಾಗಿದ್ದೇನೆ.
ರಾಜನಿಂದ : ಬುದ್ಧಿ
ದೇವಜನರಿಂದ : ದೇವ ವಾಕ್ಯ
ದೇವರಿಂದ : ಸಾಕ್ಷಿ
ದೇವರಿಂದ : ಬುದ್ಧಿವಾದ
ಆ ದ್ವೀಪದ ಮೇಲಣಿಂದ _____ ಎಂಬ ______ ಹೊಡೆಯಿತು
ಪೂರ್ವವಾಯು : ಬಿರುಗಾಳಿ
ಈಶಾನ್ಯವಾಯು : ಬಿರುಗಾಳಿ
ನೈರುತ್ಯವಾಯು : ಕೆಟ್ಟ
ಈಶಾನ್ಯಪೂರ್ವವಾಯು : ಹುಚ್ಚುಗಾಳಿಯು
ತಾವು ಕಣ್ಣಿನಿಂದ ಕಂಡು ಕಿವಿಯಿಂದ ಕೇಳಿ ____ ತಿಳಿದು ___ ತಿರುಗಿಕೊಂಡು ನನ್ನಿಂದ ಸ್ವಸ್ಥತೆಯನ್ನು ಹೇಗೂ ಹೊಂದಬಾರದೆಂದು ಮಾಡಿಕೊಂಡಿದ್ದಾರೆ
ಹೃದಯದಿಂದ : ನನ್ನ ಕಡೆಗೆ
ಹೃದಯದಿಂದ: ದೇವರ ಕಡೆಗೆ
ಜ್ಞಾನದಿಂದ : ಕರ್ತನ ಕಡೆಗೆ
ಮನಸ್ಸಿನಲ್ಲಿ : ದೇವರಾಜ್ಯಕ್ಕೆ
ಆ ಹಡಗಿನಲ್ಲಿದ್ದ ನಾವೆಲ್ಲರು ___ ಮಂದಿ
277
275
278
276
ಯೇಸುವು ಸತ್ತವರೊಳಗಿಂದ ಮೊದಲನೆಯವನಾಗಿ ಎದ್ದು ಯೆಹೂದ್ಯರಿಗೂ ಅನ್ಯಜನರಿಗೂ ____ ಪ್ರಸಿದ್ಧಿಪಡಿಸುವವನಾಗಿರುವನು
ಸುವಾರ್ತೆಯನ್ನು
ಬೆಳಕನ್ನು
ಸಾಕ್ಷಿಯನ್ನು
ದೇವರ ರಾಜ್ಯವನ್ನು
ಮೆಲಿತೇ ದ್ವೀಪದ ಮುಖ್ಯಸ್ಥನ ಹೆಸರು ಪೊಪ್ಲಿ
ಸರಿ
ತಪ್ಪು
ಈ ಹೊತ್ತಿಗೆ 24 ದಿವಸದಿಂದ ಕಾದುಕೊಂಡು ಆಹಾರ ತೆಗೆದುಕೊಳ್ಳದೆ ಉಪವಾಸ ಮಾಡಿದ್ದೀರಿ
ಸರಿ
ತಪ್ಪು
ಪೌಲನು ಸುನೀತಿ ದಯೆ ಮುಂದಣ ನ್ಯಾಯವಿಚಾರಣೆಗ ಇವುಗಳ ವಿಷಯವಾಗಿ ಪ್ರಸ್ತಾಪ ಮಾಡಿದಾಗ ಫೆಲಿಕ್ಸನು ಧೈರ್ಯಗೊಂಡು
ಸರಿ
ತಪ್ಪು
ಅವರು ಹಂಚಿಕೊಂಡಿರುವುದನ್ನು ಪೌಲನ ತಮ್ಮನು ಕೇಳಿ ಕೋಟೆಯೊಳಗೆ ಬಂದು ಪೌಲನಿಗೆ ತಿಳಿಸಿದನು
ಸರಿ
ತಪ್ಪು
ಈಗ ನೀನೇಕೆ ಸಾವಕಾಶಮಾಡುತ್ತೀ? ಎದ್ದು ಆತನ ಹೆಸರನ್ನು ಹೇಳಿಕೊಳ್ಳುವವನಾಗಿ ದೀಕ್ಷಾಸ್ನಾನಮಾಡಿಸಿಕೊಂಡು ನಿನ್ನ ಪಾಪಗಳನ್ನು ತೊಳೆದುಕೋ ಅಂದನು
ಸರಿ
ತಪ್ಪು
ಸಹೋದರರೇ, ನಾನು ಈ ದಿನದವರೆಗೂ ಒಳ್ಳೇ ಮನಸ್ಸಾಕ್ಷಿಯಿಂದ ದೇವರ ಮುಂದೆ ನಡೆದುಕೊಂಡಿದ್ದೇನೆ
ಪೌಲನು ಮಹಾಯಾಜಕನಿಗೆ
ಪೌಲನು ಸಭಾಧ್ಯಕ್ಷರಿಗೆ
ಪೌಲನು : ಹಿರಿಸಭೆಯವರಿಗೆ
ಪೌಲನು : ಸಹಸ್ರಾದಿಪತಿಗೆ
ಎಲೈ ಸುಣ್ಣಾ ಹಚ್ಚಿದ ಗೋಡೆಯೇ, ದೇವರು ನಿನ್ನನ್ನು ಹೊಡೆಯುವನು
ಪೌಲನು ಮಹಾಯಾಜಕ ಅನನೀಯನಿಗೆ
ಪೌಲನು ಮಹಾಯಾಜಕನ ಸೇವಕನಿಗೆ
ಪೇತ್ರನು ಸಹಸ್ರಾದಿಪತಿಗೆ
ಪೌಲನು ಸಹಸ್ರಾದಿಪತಿಗೆ
ಸತ್ತವರು ಎದ್ದುಬರುವದಿಲ್ಲವೆಂತಲೂ ದೇವದೂತನಾಗಲಿ ದೇಹವಿಲ್ಲದ ಆತ್ಮವಾಗಲಿ ಇಲ್ಲವೆಂತಲೂ ಸದ್ದುಕಾಯರು ಹೇಳುವರು; ಆ ಎರಡೂ ಉಂಟೆಂದು ಫರಿಸಾಯರು ಒಪ್ಪಿಕೊಳ್ಳುವರು ?
ಪೌಲನು ಸಭೆಯವರಿಗೆ
ಪೌಲನು ಸದ್ದುಕಾಯ ಫರಿಸಾಯರಿಗೆ
ಪವಿತ್ರಾತ್ಮನು ನಮಗೆ
ಪೌಲನು ಸಹಸ್ರಾದಿಪತಿಗೆ
ಈ ಮನುಷ್ಯನು ಕೊಲೆಪಾತಕನೇ ಸರಿ; ಸಮುದ್ರದಿಂದ ತಪ್ಪಿಸಿಕೊಂಡು ಬಂದರೂ ನ್ಯಾಯವು ಇವನನ್ನು ಬದುಕಗೊಡಿಸುವದಿಲ್ಲ
ಕ್ರೇತ ದ್ವೀಪದವರು ಪೌಲನಿಗೆ
ಮೆಲಿತೆ ದ್ವೀಪದವರು ತಮ್ಮ ತಮ್ಮೊಳಗೆ
ಮೆಲಿತೆ ದ್ವೀಪದವರು ಪೌಲನಿಗೆ
ಸಹಸ್ರಾದಿಪತಿ ಪೌಲನಿಗೆ
ಆದಕಾರಣ ದೇವರಿಂದಾದ ಈ ರಕ್ಷಣೆಯು ಅನ್ಯಜನರಿಗೆ ಹೇಳಿಕಳುಹಿಸಲ್ಪಟ್ಟಿದೆ ಎಂದು ನಿಮಗೆ ಚೆನ್ನಾಗಿ ತಿಳಿದಿರಲಿ; ಅವರಾದರೂ ಕೇಳುವರು
ಪೌಲನು ಅವರಿಗೆ
ಪೌಲನು ರೋಮಾಪುರದ ಯೆಹೂದ್ಯ ಪ್ರಮುಖರಿಗೆ
ಪೇತ್ರನು ಯೆಹೂದ್ಯರಿಗೆ
ಪೌಲನು ಸಭಾಸೇವಕರಿಗೆ
ಪೌಲನು ಬಾಡಿಗೆಯ ಮನೆಯಲ್ಲಿ ಇದ್ದು ತನ್ನ ಬಳಿಗೆ ಬರುವವರೆಲ್ಲರಿಗೂ ದೇವರ ಸುವಾರ್ತೆ ಸಾರುತ್ತಿದ್ದರು ಯಾವ ಊರಿನಲ್ಲಿ ?
ಯೆರುಸಲೇಮ್
ಕ್ರೇತ ದ್ವೀಪ
ರೋಮಾಪುರ
ಮೆಲಿತೆ ದ್ವೀಪ
ಬೆಂಕಿಯ ಕಾವಿನ ದೆಸೆಯಿಂದ ಹಾವು ಅವನ ಕೈಯನ್ನು ಬಿಗಿಯಾಗಿ ಹಿಡಿದುಕೊಂಡ ಸ್ಥಳದ ಹೆಸರೇನು?
ಮೆಲಿತೇ
ಕ್ರೇತ
ರೇಗಿ
ಸುರಕೂಸು
ನಮ್ಮ12 ಕುಲದವರು ಹಗಳಿರುಳು ಆಸಕ್ತಿಯಿಂದ ದೇವರನ್ನು ಸೇವಿಸುತ್ತಾ ಆ ವಾಗ್ದಾನ ಫಲವನ್ನು ಹೊಂದುವುದಕ್ಕೆ ಏನು ಮಾಡುತ್ತಿದ್ದರು?
ಪ್ರಾರ್ಥಿಸುತ್ತಿದ್ದರು
ಬೇಡುತ್ತಿದ್ದರು
ನಿರೀಕ್ಷಿಸುತ್ತಾ ಇದ್ದರು
ಕಾದುಕೊಂಡು ಕೂತಿದ್ದರು
ಸಭೆ ಹಿರಿಯರಲ್ಲಿ ಕೆಲವರ ಜೊತೆಗೂ ವಕೀಲನ ಜೊತೆಗೂ ಬಂದು ಪೌಲನ ಮೇಲೆ ದೇಶಾಧಿಪತಿಗೆ ಫಿರಿಯಾದಿ ಹೇಳುವವರು ಯಾರು?
ಮಹಾಯಾಜಕನಾದ ಅನನೀಯ
ಸದ್ದುಕಾಯರು
ಹಿರಿಸಭೆಸದಸ್ಯ
ಯಹೂದ್ಯರು
ಸೌಲನೇ ಸೌಲನೇ, ನನ್ನನು ಯಾಕೆ ಹಿಂಸೆ ಪಡಿಸುತ್ತೀ ಎಂದು ಯೇಸು ಯಾವ ಊರಿನಲ್ಲಿ ಹೇಳಿದರು?
ಯೆರುಸಲೇಮ್
ದಮಸ್ಕ
ಸಮಾರ್ಯ
ರೋಮಾಪುರ
