Worksheetsದೈಹಿಕ ಶಿಕ್ಷಣ 02 ( ಮಲ್ಲಿಕಾರ್ಜುನ ಟಂಕಸಾಲೆ)
Total questions: 20
Worksheet time: 7mins
ಅಥ್ಲೆಟಿಕ್ಸ್ 'ಅಥ್ಲಾನ್ ' ಪದವು ಯಾವ ಭಾಷೆಯಿಂದ ಬಂದಿದೆ
ಗ್ರೀಕ್
ಫ್ರೆಂಚ್
ಲ್ಯಾಟಿನ್
ಆಂಗ್ಲ
ಎಲ್ಲಾ 'ಕ್ರೀಡೆಗಳ ತಂದೆ' ಎಂದು ಯಾವುದಕ್ಕೆ ಕರೆಯುತ್ತಾರೆ
ಜಿಮ್ನಾಸ್ಟಿಕ್
ಯೋಗ
ಮೇಲಾಟಗಳು
ಆಟಗಳು.
International amateur athletic federation ಸಂಕ್ಷೀಪ್ತ ರೂಪ
AAFI
IAF
AAIF
IAAF
Amateur athletic federation of india ಸ್ಥಾಪನೆಗೊಂಡ ವರ್ಷ
1940
1951
1961
1954
3000ಮೀ ಸ್ಟಿಪಲ್ ಚೆಸ್ ರನ್ನಿಂಗ್ ಸ್ಪರ್ಧೆಯಲ್ಲಿರುವ ಒಟ್ಟು ಹರ್ಡಲ್ಸ್ ಗಳ ಸಂಖ್ಯೆ.
10
11
28
35
2000ಮೀ ಸ್ಟಿಪಲ್ ಚೆಸ್ ರನ್ನಿಂಗ್ ಸ್ಪರ್ಧೆಯಲ್ಲಿ ನೀರಿನಲ್ಲಿ ಅಳವಡಿಸುವ ಒಟ್ಟು ಹರ್ಡಲ್ಸ್ ಗಳ ಸಂಖ್ಯೆ.
4
5
6
7
ಅಥ್ಲೆಟಿಕ್ಸ್ ಸ್ಪರ್ಧೆಗಳಲ್ಲಿ ಇರುವ ತಂಡದ ಸ್ಪರ್ಧೆ.
ಗುಡ್ಡಗಾಡು ಸ್ಪರ್ಧೆ
ನಡಿಗೆ ಸ್ಪರ್ಧೆ
ಎಸೆತಗಳ ಸ್ಪರ್ಧೆ
ರಿಲೆ ಓಟ ಸ್ಪರ್ಧೆ
ಓಟಗಾರರು ಬಳಸುವ 'shoes' ಗರಿಷ್ಠ ಎಷ್ಟು spikes (ಮೊಳೆ) ಹೊಂದಿರಬೇಕು.
7
9
11
12
ರಿಲೆ ಬ್ಯಾಟನ್ ಬದಲಾವಣೆಗೆ ಗುರುತಿಸಿರುವ ಕ್ಷೇತ್ರವು
10ಮೀ
20ಮೀ
30 ಮೀ
40ಮೀ
ರಿಲೆ ಬ್ಯಾಟನಿನ ಗರಿಷ್ಠ ತೂಕ
50 ಗ್ರಾಂ
55 ಗ್ರಾಂ
60 ಗ್ರಾಂ
65 ಗ್ರಾಂ
ಮ್ಯಾರಾಥಾನ್ ಸ್ಪರ್ಧೆಯ ಅಂತರ.
41.195 ಕಿ.ಮೀ
41.295 ಕಿ.ಮೀ
42.195 ಕಿ.ಮೀ
42.295 ಕಿ.ಮೀ
100 ಮೀ ಹರ್ಡಲ್ಸ್ ಸ್ಪರ್ಧೆಯಲ್ಲಿರುವ ಒಟ್ಟು ಹರ್ಡಲ್ಸ್ ಗಳ ಸಂಖ್ಯೆ
3
5
7
10
ಸ್ಟ್ಯಾಗರ್ ಅಂತರವು ಈ ಒಣಿಯ ಒಟಗಾರನಿಗೆ ಅವತ್ಯವಿಲ್ಲ.
8ನೇ ಓಟಗಾರನಿಗೆ
7ನೇ ಓಟಗಾರನಿಗೆ
3ನೇ ಓಟಗಾರನಿಗೆ
1ನೇ ಓಟಗಾರನಿಗೆ
ಧ್ಯಾನಚಂದ ಕ್ರೀಡಾಂಗಣ ಎಲ್ಲಿದೆ
ಲಕ್ನೋ
ನವದೆಹಲಿ
ಕಲ್ಕತ್ತ
ಫರಿದಾಬಾದ್
ಓಟದ ಸ್ಪರ್ಧೆಯಲ್ಲಿ ನಿಯಮ ಉಲ್ಲಂಖನೆ ಮಾಡಿದ ಆಟಗಾರರನ್ನು ಹೊರ ಹಾಕುವ ಅಧಿಕಾರ ಹೊಂದಿದ್ದವರು.
judges
umpires
starter
marshal
ಓಬ್ಬ ಲ್ಯಾಪ್ ಸ್ಕೋರರ್ ಓಟದ ಸ್ಪರ್ಧೆಯಲ್ಲಿ ಗರಿಷ್ಠ ಎಷ್ಟು ಸ್ಪರ್ಧೆಗಳ ಸುತ್ತು ಎಣಿಸಬಹುದು.
4
5
6
8
ಟ್ರ್ಯಾಕ್ ನ ಓಣಿಗಳ ಗರಿಷ್ಠ ಅಗಲ ಎಷ್ಟು
1.22ಮೀ
1.23ಮೀ
1.24ಮೀ
1.25ಮೀ
'The Race of My Life' ಈ ಕೃತಿ ಬರೆದವರು
ಪಿ.ಟಿ.ಉಷಾ
ಮಿಲ್ಕಾಸಿಂಗ್
ರಾಮಸಿಂಗ್ ಯಾದವ
ದ್ವೀತಿಚಂದ
ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಮೊದಲು ಪದಕ ಗೆದ್ದ ಭಾರತೀಯ ಮಹಿಳಾ ಕ್ರೀಡಾಪಟ್ಟು.
ಪಿ.ಟಿ ಉಷಾ
ಕರುಣಾಂ ಮಲ್ಲೇಶ್ವರಿ
ಸೈನಾ ನೆಹ್ವಾಲ್
ಮೇರಿಕೋಮ್
200 ಮೀ ದಿಂದ 1000ಮೀ ಓಟದ ಸ್ಪರ್ಧೆಗಳ ಮಧ್ಯದಲ್ಲಿ ನೀಡುವ ವಿರಾಮ ಅವಧಿ
40 ನಿಮಿಷ
60 ನಿಮಿಷ
70 ನಿಮಿಷ
90 ನಿಮಿಷ
