NEW
Font size
Worksheetsಕ್ವಿಜ್ ಸರಣಿ -,84 ಸಿರಿ ಕನ್ನಡ ನುಡಿ ಬಳಗ
Total questions: 25
Worksheet time: 13mins
ಕರ್ಮಧಾರಯ ಸಮಾಸದ ಬೇಧ ವೆಂದು ಕೇಶಿರಾಜ ಹೇಳಿದ ಸಮಾಸ ಯಾವುದು?
ಅರಿ ಸಮಾಸ
ಗಮಕ ಸಮಾಸ
ಅಂಶಿ ಸಮಾಸ
ಬಹುವ್ರಿಸಮಾಸ
'ಕುಮಾರವ್ಯಾಸನು ಹಾಡಿದನೆಂದರೆ ಕಲಿಯುಗ ದ್ವಾಪರವಾಗುವುದು, ಭಾರತ ಕಣ್ಣಲ್ಲಿ ಕುಣಿಯುವುದು' ಎಂದು ಕುಮಾರವ್ಯಾಸ ಬಗ್ಗೆ ಮೆಚ್ಚುಗೆ ಸೂಚಿಸಿದವರು ಯಾರು?
ತಿ.ನಂ.ಶ್ರೀಕಂಠಯ್ಯ
ಕೆ.ವಿ ಪುಟ್ಟಣ್ಣ
ಕೆ.ವಿ ಪುಟ್ಟಪ್ಪ
ದ.ರಾ ಬೇಂದ್ರೆ
ಪಾಂಡವರು ಅಜ್ಞಾತವಾಸದ ಅವಧಿಯನ್ನು ವಿರಾಟರಾಜನ ಆಶ್ರಯದಲ್ಲಿ ವೇಷಮರೆಸಿಕೊಂಡು, ಬೇರೆ ಬೇರೆ ಹೆಸರಿನಿಂದ ಇದ್ದಾಗ ದ್ರೌಪದಿಯ ಹೆಸರೇನು?
ಸದೇಷ್ಣೇ
ಸೈರಂಧ್ರಿ
ವಾಸುಕಿದೇವಿ
ಸುನಂದ
ದುರ್ಯೋಧನ ತಂಗಿಯಾದ ದುಶ್ಯಳೆಯ ಗಂಡನ ಹೆಸರೇನು?
ಸೈಂಧವ
ಬಾಂಧವ
ಸೂರ್ಯದ್ರಥ
ಸುಕುಮಾರ
"ಹೆಣ್ಣು ಮುನಿದರೆ ನಾವು ತಿನಬೇಕು ಮಣ್ಣು
ಹೆಣ್ಣು ಅಂದರೆ ತಾಯಿ, ಜೀವನದ ತವರು" ಎಂದು ಹೇಳಿದವರು ಯಾರು?
ಜಿ ಎಸ್ ಶಿವರುದ್ರಪ್ಪ
ದಿನಕರ ದೇಸಾಯಿ
ಡಾ! ರಾಜಕುಮಾರ
ಶಿವರಾಮ ಕಾರಂತರು
ಕೆಲಬರು ಗಳಿಸಿದೊಡೆ ಕೆಲರುಂಡು.... ಗಾದೆ ಮಾತನ್ನು ಪೂರ್ಣಗೊಳಿಸಿ
ಮಲಗುವರು
ಜಾರುವರು
ನಿಲ್ಲುವರು
ಓಡುವರು
'ದ್ರೌಪದಿಯ ಶ್ರೀಮುಡಿ' ಈ ಕೃತಿಯ ಕರ್ತೃ ಯಾರು
ಕುಮಾರವ್ಯಾಸ
ಪಂಪ
ರನ್ನ
ಕುವೆಂಪು
ಪುಲಿಗೆರೆ ಸೋಮನಾಥ ರವರು ಜನಿಸಿದ ಪುಲಿಗೆರೆಯ ಈಗಿನ ----ರಲ್ಲಿದೆ
ಲಕ್ಷ್ಮೇಶ್ವರ
ಸಂಕೇಶ್ವರ
ಸಂಗಮೇಶ್ವರ
ರಾಮೇಶ್ವರ
100 ಪದ್ಯಗಳಿಂದ ಕೂಡಿದ ಗ್ರಂಥವನ್ನು ಹೆಸರಿನಿಂದ ಕರೆಯುತ್ತಾರೆ?
ಚಂಪೂ ಸಾಹಿತ್ಯ
ಸಾಂಗತ್ಯ
ಶತಕ ಸಾಹಿತ್ಯ
ಕಂದ ಪದ್ಯ
ಖಂಡ ಕಾವ್ಯಗಳಲ್ಲಿ ಬರುವ ಕಥಾ ವಸ್ತು ಹೆಚ್ಚಾಗಿ ಈ ಅಂಶದಿಂದ ಕೂಡಿರುತ್ತದೆ?
ಭಾವ ನಿಷ್ಠ
ವಸ್ತು ನಿಷ್ಠ
ಆತ್ಮನಿಷ್ಠ
ವ್ಯಕ್ತಿ ನಿಷ್ಠ
ಬೇಂದ್ರೆಯವರ 'ಸಾಹಿತ್ಯದ ವಿರಾಟ್ ಸ್ವರೂಪ' ಈ ಕೃತಿಯು:
ಕಾದಂಬರಿ
ವಿಮರ್ಶಾಗ್ರಂಥ
ನಾಟಕ
ಕವನ ಸಂಕಲನ
'ಮುಂಬೈ ಜಾತಕ' ಈ ಕವಿತೆ
ಕುವೆಂಪು
ಪಿ ಲಂಕೇಶ್
ಜಿ ಎಸ್ ಶಿವರುದ್ರಪ್ಪ
ಸಿದ್ಧಲಿಂಗಯ್ಯ
'ಬೇರು ಕಾಂಡ ಚಿಗುರು' ಈ ಕೃತಿಯನ್ನು ಬರೆದವರು?
ಕೆ.ವಿ ನಾರಾಯಣ
ಎ.ಕೆ ರಾಮಾನುಜನ್
ಹಿರೆಮಲ್ಲೂರು ಈಶ್ವರನ
ತೇಜಸ್ವಿ ಪೂರ್ಣಚಂದ್ರ
'ನನ್ನ ಜನಗಳು' ಕವನ ಸಂಕಲನವನ್ನು ಬರೆದವರು ಯಾರು?
ಡಾ! ಸಿದ್ಧಲಿಂಗಯ್ಯ
ದ.ರಾ ಬೇಂದ್ರೆ
ಸುಕನ್ಯಾ ಮಾರುತಿ
ಯಾರು ಅಲ್ಲ
ಲಂಕೇಶ್ ಅವರು ನಿರ್ದೇಶನ ಮಾಡಿದ ಯಾವ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ?
ಪಲ್ಲವಿ
ಎಲ್ಲಿಂದಲೋ ಬಂದವರು
ಅನುರೂಪ
ನಾನಲ್ಲ
'ಹುಳಿಮಾವಿನಮರ' ಇದು ಯಾರ ಆತ್ಮಕಥನ;
ಪಿ.ಲಂಕೇಶ್
ಪೂರ್ಣಚಂದ್ರ ತೇಜಸ್ವಿ
ಕವಿತಾ ಲಂಕೇಶ್
ಎಂ.ಎಂ.ಕಲಬುರಗಿ
ಈ ಕೆಳಗಿನವುಗಳಲ್ಲಿ ಸಂಖ್ಯಾವಾಚಕ ಪದವಿದು:
ಒಬ್ಬನು
ಇಬ್ಬರು
ಸಹಸ್ರಾರು
ನಾಲ್ವರು
'ಇರುವುದೊಂದೇ ಭೂಮಿ' ಕೃತಿಯನ್ನು ಬರೆದವರು ಯಾರು?
ಶಿವರಾಮ ಕಾರಂತರು
ಮಾಸ್ತಿ ವೆಂಕಟೇಶ ಅಯ್ಯಂಗಾರ್
ನಾಗೇಶ್ ಹೆಗಡೆ
ಅಜ್ಜಂಪುರ ಕೃಷ್ಣಸ್ವಾಮಿ
ಈ ಕೆಳಗಿನ ಪದಗಳಲ್ಲಿ ನುಡಿಗಟ್ಟು ಅಲ್ಲದ ಪದವನ್ನು ಗುರುತಿಸಿ:
ತಲೆಕೊಡವು
ತಲೆದೂಗು
ತಲೆಬಾಗು
ಅರಮನೆ
ಕನ್ನಡ ಸಾಹಿತ್ಯದ ಅಶ್ವಿನಿದೇವತೆಗಳು ಇವರು;
ಎ.ಆರ್.ಕೃಷ್ಣಶಾಸ್ತ್ರಿ - ಟಿ.ಎಸ್ ವೆಂಕಣ್ಣಯ್ಯ
ಕುವೆಂಪು - ದ.ರಾ ಬೇಂದ್ರೆ
ಮಾಸ್ತಿ - ಶಿವರಾಮ ಕಾರಂತರು
ಅನಂತಮೂರ್ತಿ - ಗಿರೀಶ್ ಕಾರ್ನಾಡ್
.ಕನ್ನಡವನ್ನು ಕಟ್ಟುವ ಕೆಲಸ. ಈ ಕೃತಿಯನ್ನು ಬರೆದವರು ಯಾರು?
ಬರಗೂರು ರಾಮಚಂದ್ರಪ್ಪ
ಡಾ! ಹಾ.ಮಾ.ನಾಯಕ
ಬಿ.ಎಂ.ಶ್ರೀಕಂಠಯ್ಯ
ವಾಟಳ್ ನಾಗರಾಜ್
ಈ ಕೆಳಗಿನ ಪದಗಳಲ್ಲಿ ನಾನಾರ್ಥ ಪದಗಳಿಲ್ಲದ ಗುಂಪು ಯಾವುದು?
ಅಡಿ- ಪಾದ,ಅಳತೆ, ಅಂಗುಲ
ಹಿಂಡು- ಗುಂಪು, ಹಾಲನ್ನು ಕರೆ
ಕಲಿ- ತಿಳಿ,ಯುಗ, ಗುರುತು
ಕಾಡು- ಅರಣ್ಯ, ವನ, ಕಾನನ
ಕಂಡರು ಕ್ರಿಯಾಪದದ ಮೂಲ ರೂಪ ಯಾವುದು?
ಕಾಣರು
ಕಾಣು
ಕಂಡರೆ
ಕಾಣಲಾದೀತೆ
'ಕಾಡು ಮತ್ತು ಕ್ರೌರ್ಯ' ಇದು ಯಾರ ಕಾದಂಬರಿ?
ಅ.ನ.ಕೃ
ಭೈರಪ್ಪ
ಪಿ.ಲಂಕೇಶ್
ತೇಜಸ್ವಿ
'ಆನೆ ಹೋದುದೇ ಬೀದಿ
ಅವರಿಗೆ ಅವರದೇ ಹಾದಿ' ಈ ವಾಕ್ಯ
ದ.ರಾ ಬೇಂದ್ರೆ
ಕುವೆಂಪು
ಮಾಸ್ತಿ
ಯಾರು ಅಲ್ಲ
