Worksheets10 ನೇ ತರಗತಿ ಪಾಠ - 1 ಪದ್ಯ 1- ಪ.ಪೋ-1
Total questions: 25
Worksheet time: 13mins
ರಾಹಿಲ ನೀರಿನಲ್ಲಿ ಬಿದ್ದಾಗ ಅವನಿಗೆ ಈಜಲು ತೊಂದರೆಯಾಗಲು ಕಾರಣ
ಅವನಿಗೆ ಈಜಲು ಬರುತ್ತಿರಲಿಲ್ಲ
ಕತ್ತಲೆಯಲ್ಲಿ ಏನು ಕಾಣುತ್ತಿರಲಿಲ್ಲ
ಸೈನಿಕ ಉಡುಪಿನಿಂದಾಗಿ ತೊಂದರೆ
ನೀರು ರಭಸವಾಗಿ ಹರಿಯುತ್ತಿತ್ತು
ಸಾ. ರಾ. ಅಬುಬಕ್ಕರ್ ಅವರು ಜನಿಸಿದ್ದು
ಕಾಸರಗೋಡು
ಹುಬ್ಬಳ್ಳಿ
ಧಾರವಾಡ
ಬೆಂಗಳೂರು
ರಾಹಿಲನು ಈಜಿ ದಡ ಸೇರಿದಾಗ ಮೋದಲು ರಕ್ಷಣೆ ಪಡೆಯಬೇಕಾಗಿದ್ದು ಇದರಿಂದ
ವೈರಿ ಸೈನಿಕರಿಂದ
ಕಾಲು ನೋವಿನಿಂದ
ಧಾರಾಕಾರವಾಗಿ ಸುರಿಯುವ ಮಳೆಯಿಂದ
ಮುದುಕಿಯಿಂದ
ಸಾ ರಾ ಅಬುಬಕ್ಕರ ಅವರು ಇಂದು ಜನಪ್ರಿಯತೆಯಾಗಿರುವುದು ಇದರಿಂದ
ಸಂಗೀತಗಾರ್ತಿಯಾಗಿ
ಕ್ರೀಡಾಪಟುವಾಗಿ
ರಾಜಕಾರಣಿಯಾಗಿ
ಕಾದಂಬರಿಗಾರ್ತಿಯಾಗಿ
ಒಂಟಿ ಮನೆಯಲ್ಲಿ ಇದ್ದ ಹೆಣ್ಣುಮಗಳು ಏನೆಂದು ಆರ್ತನಾದ ಮಾಡುತ್ತಿದ್ದಳು?
ಅಯ್ಯೋ ದೇವರೆ
ಅಪ್ಪಾ
ಯಾ....ಅಲ್ಲಾ
ಅಯ್ಯೋ ಸ್ವಾಮಿ
ರಾಹಿಲ ತನ್ನ ಕಾಲಿನ ಆರೈಕೆ ಬಿಟ್ಟು ಯಾರನ್ನು ಮೊದಲು ಪರೀಕ್ಷಿಸಿದನು?
ಮುದುಕಿಯನ್ನು
ಮುದುಕಿಯ ಸೊಸೆಯನ್ನು
ರೈತನನ್ನು
ಮುದುಕಿಯ ಮಗನನ್ನು
ರಾಹಿಲನನ್ನು ನೋಡಿ ಮುದುಕಿ ಏನೇಂದು ಪ್ರಶ್ನಿಸಿದಳು?
ಯಾರಪ್ಪ ನೀನು? ನಮ್ಮ ಕಡೆಯವನು ತಾನೇ?
ಎಲ್ಲಿಂದ ಬಂದಿದ್ದಿರಿ?
ನಿಮ್ಮ ಹೆಸರೇನು?
ನಿಮ್ಮ ಊರು ಯಾವುದು?
ರಾಹಿಲನು ಕಣ್ಣುಗಳನ್ನು ಮುದುಕಿ ನೋಡಿದಾಗ ಯಾರ ಕಣ್ಣುಗಳಂತೆ ಕಂಡವು?
ತನ್ನ ಮಗನ ಕಣ್ಣಿನಂತೆ
ದೇವರ ಕಣ್ಣಿನಂತೆ
ತನ್ನ ತಂದೆಯ ಕಣ್ಣಿನಂತೆ
ತನ್ನ ಕಣ್ಣಿನಂತೆ
ಈ ಕೆಳಗೆ ಕೊಟ್ಟಿರುಬ ಪದಗಳಲ್ಲಿ ವಿಜಾತಿಯ ಸಂಯುಕ್ತಾಕ್ಷರ ಯಾವುದು?
ಅಪ್ಪ
ಎಚ್ಚರ
ಕಣ್ಣಿಗೆ
ಕಾರ್ಯ
ಕ್ ಗ್ : ಅಲ್ಪಪ್ರಾಣಗಳು: : ಛ್ ಝ್ : -------?
ದೊಡ್ಡ ಅಕ್ಷರಗಳು
ಧೀರ್ಘ ಸ್ವರಗಳು
ಮಹಾಪ್ರಾಣಗಳು
ಅನುನಾಸಿಕಗಳು
ಸುತ್ತಲು ಕವಿಯುವ ಕತ್ತಲೆಯೊಳಗೆ ಏನನ್ನು ಹಚ್ಚಬೇಕೆಂದು ಕವಿ ಹೇಳಿದ್ದಾರೆ?
ಲೈಟನ್ನು
ಬಣ್ಣವನ್ನು
ಊದುಬತ್ತಿಯನ್ನು
ಪ್ರೀತಿಯ ಹಣತೆಯನ್ನು
ಜಿ. ಎಸ್. ಶಿವರುದ್ರಪ್ಪನವರ ಊರು ಯಾವುದು?
ಮೈಸೂರು
ಮಂಡ್ಯ
ಅಕ್ಕಿ ಹೆಬ್ಬಾಳು
ಶಿಕಾರಿಪುರ
ಸಂಕಲ್ಪಗೀತೆ ಪದ್ಯವನ್ನು ಯಾವ ಸಂಕಲನದಿಂದ ಆಯ್ದುಕೊಳ್ಳಲಾಗಿದೆ?
ಎದೆ ತುಂಬಿ ಹಾಡಿದೇನು
ದೀಪದ ಹೆಜ್ಜೆ
ಚೆಲವು-ಒಲವು
ಸೌಂದರ್ಯ ಸಮೀಕ್ಷೆ
ಪದ್ಯದಲ್ಲಿ ಕಲುಷಿತವಾಗಿದ್ದು ಯಾವುದು?
ಕಾಡುಗಳು
ಕತ್ತಲು
ಪಥಗಳು
ನದಿಗಳು
ಮಾಡು ಪದದ ನಿಷೇಧಾರ್ಥಕ ರೂಪ
ಮಾಡುತ್ತೇನೆ
ಮಾಡುವೆ
ಮಾಡನು
ಮಾಡಿಯಾನು
"ಭಿಮನಿಂದ ಅನ್ನವು ಉಣ್ಣಲ್ಪಟ್ಟಿತು" ಇದು ಯಾವುದಕ್ಕೆ ಉದಾಹರಣೆಯಾಗಿದೆ?
ಸಾಮಾನ್ಯ ವಾಕ್ಯ
ಕರ್ತರಿ ಪ್ರಯೋಗ
ಮಿಶ್ರವಾಕ್ಯ
ಕರ್ಮಣಿ ಪ್ರಯೋಗ
ದ್ವಿತೀಯಾ ವಿಭಕ್ತಿಯ ಕಾರಕಾರ್ಥ ಯಾವುದು?
ಕತ್ರಾರ್ಥ
ಅಧಿಕರಣ
ಕರ್ಮಾರ್ಥ
ಅಪಾದಾನ
"ಊರಿಗೆ ಸೇರಿದನು" ಇಲ್ಲಿ ಆಗಿರುವ ಬದಲಾವಣೆಯ ರೂಪ ---
ಕಾಲ ಪಲ್ಲಟ
ವಿಭಕ್ತಿ ಪಲ್ಲಟ
ಲಿಂಗ ಪಲ್ಲಟ
ರೂಪ ಪಲ್ಲಟ
"ಮರದತ್ತಣಿಂ" ಇಲ್ಲಿರುವ ವಿಭಕ್ತಿ ಪ್ರತ್ಯಯ ----
ಪಂಚಮಿ
ಪ್ರಥಮಾ
ತೃತೀಯಾ
ಷಷ್ಠಿ
ಯಾವುದನ್ನು ಪಥಗಳನ್ನಾಗಿ ಮಾಡಿಕೊಳ್ಳಬೇಕಾಗಿದೆ?
ಕತ್ತಲೆಯನ್ನು
ಮನುಜರನ್ನು
ನಂಬಿಕೆಯನ್ನು
ಮತಗಳನ್ನು
ಸ್ವಾಮಿ ವಿವೇಕಾನಂದರು ಒಬ್ಬ ------
ದೇವರು
ಮಂತ್ರಿಗಳು
ಶಿಖರ ಚಿಂತಕ
ಲೇಖಕರು
ಸ್ವಾಮಿ ವಿವೇಕಾನಂದರ ಮೊದಲ ಆದ್ಯತೆ ಯಾವುದು?
ಓದುವುದು
ಬರೆಯುವುದು
ಹಸಿವನ್ನು ಹಿಂಗಿಸುವುದು
ಓಡುವುದು
ಸ್ವಾಮಿ ವಿವೇಕಾನಂದರು ಯಾವ ಸಮ್ಮೇಳನದಲ್ಲಿ ಭಾಗವಹಿಸಿದ್ದರು?
ವಿದ್ಯಾರ್ಥಿ ಸಮ್ಮೇಳನ
ಪಾಲಕರ ಸಮ್ಮೇಳನ
ತಾಯಂದಿರ ಸಮ್ಮೇಳನ
ಧಾರ್ಮಿಕ ಸಮ್ಮೇಳನ
ಸ್ವಾಮಿ ವಿವೇಕಾನಂದರು ಮಾನವತಾ ಮಿತ್ರರಾಗಿದ್ದರು ಎಂದು ಹೇಳಿದವರಾರು?
ಕುವೆಂಪು
ರಾಮಕೃಷ್ಣ ಪರಮಹಂಸ
ಗಾಂಧೀಜಿ
ರವಿಂದ್ರನಾಥ ಠಾಗೋರ
ಸ್ವಾಮಿ ವಿವೇಕಾನಂದರ ಪ್ರಕಾರ ಯಾವುದು ಸಮಾಜದ ಒಂದು ಆಂತರಿಕ ಭಾಗವಾಗಿದೆ?
ಕುಟುಂಬ
ಧರ್ಮ
ಜಾತಿ
ಕೆಲಸ
