wayground logo

Free Printable Worksheets

Font size

S
M
L
XL
Worksheets

ಭಾಗ್ಯಶಿಲ್ಪಿಗಳು

Total questions: 31

Worksheet time: 27mins

Name
Class
Date
1.

ನಾಲ್ವಡಿ ಕೃಷ್ಣರಾಜ ಒಡೆಯರು ಮೈಸೂರು ಸಂಸ್ಥಾನದ ಎಷ್ಟನೇ ರಾಜರು ಆಗಿದ್ದರು?

a)

24ನೇ

b)

22ನೇ

c)

26ನೇ

d)

14ನೇ

2.

ಮೈಸೂರು ಸಂಸ್ಥಾನದ 24ನೇ ರಾಜರಾಗಿದ್ದರು?

a)

ಕೃಷ್ಣದೇವರಾಯ

b)

ನಾಲ್ವಡಿ ಕೃಷ್ಣರಾಜ ಒಡೆಯರು

c)

ಡಿ ಎಸ್ ಜಯಪ್ಪಗೌಡ

d)

ಕೆಂಪೇಗೌಡ

3.

ನಾಲ್ವಡಿ ಕೃಷ್ಣರಾಜ ಒಡೆಯರು ಎಷ್ಟು ವರ್ಷ ಆಳ್ವಿಕೆ ನಡೆಸಿದರು

a)

1902 ರಿಂದ 1940

b)

1902 ರಿಂದ 1941

c)

1978 ರಿಂದ 1940

d)

ಯಾವುದು ಅಲ್ಲ

4.

ನಾಲ್ವಡಿ ಕೃಷ್ಣರಾಜ ಒಡೆಯರ ತಾಯಿ ಹೆಸರೇನು?

a)

ಮಹಾರಾಣಿ ವಾಣಿ

b)

ಜೀಜಾಬಾಯಿ

c)

ಭಾಗ್ಯಶಿಲ್ಪಿ

d)

ಶಾಕಾಂಬರಿ

5.

1902ರ್ ಆಗಸ್ಟ್ 8ನೇ ದಿನಾಂಕದಂದು ಯಾವ ರಾಜನಿಗೆ ಪಟ್ಟಾಭಿಷೇಕ ಮಾಡಲಾಯಿತು?

a)

ಕೃಷ್ಣದೇವರಾಯ ಒಡೆಯ

b)

ವಿಶ್ವೇಶ್ವರಯ್ಯ

c)

ಕೆಂಪೇಗೌಡ

d)

ನಾಲ್ವಡಿ ಕೃಷ್ಣರಾಜ ಒಡೆಯ

6.

ನಾಲ್ವಡಿ ಕೃಷ್ಣರಾಜ ಒಡೆಯರ ಆಳ್ವಿಕೆಯಲ್ಲಿ ಮೈಸೂರಿಗೆ ಯಾವ ಕೀರ್ತಿ ಬಂದಿತು

a)

ಮಾದರಿ ಮೈಸೂರು

b)

ಮಹಾರಾಣಿ ಮೈಸೂರು

c)

ಮಹಾರಾಜ ಮೈಸೂರು

d)

ಯಾವುದು ಅಲ್ಲ

7.

ಪ್ರಜಾಪ್ರತಿನಿಧಿ ಸಭೆಯನ್ನು ಶಾಸನಬದ್ಧ ಸಂಸ್ಥೆಯನ್ನಾಗಿ ಎಷ್ಟರಲ್ಲಿ ಮಾರ್ಪಡಿಸಿದರು

a)

1923

b)

1967

c)

1924

d)

ಯಾವುದು ಅಲ್ಲ

8.

ನಾಲ್ವಡಿ ಕೃಷ್ಣರಾಜರು ನ್ಯಾಯ ವಿಧೇಯಕ ಸಭೆಯನ್ನು ಎಷ್ಟರಲ್ಲಿ ಸ್ಥಾಪಿಸಿದರು

a)

1907

b)

1092

c)

1902

d)

ಯಾವುದು ಅಲ್ಲ

9.

ನಾಲ್ವಡಿ ಕೃಷ್ಣರಾಜರ ಆಳ್ವಿಕೆಯಲ್ಲಿ ಮೈಸೂರು ಸಂಸ್ಥಾನಕ್ಕೆ ಏನೆಂದು ಹೆಸರಾದರು

a)

ಸಾಮಾಜಿಕ ಕಾನೂನುಗಳ ಹರಿಕಾರ

b)

ಸಾಮಾಜಿಕ ಕಾನೂನಿನ ತೊರೆಯ

c)

ಮೈಸೂರಿನ ರಾಜ ಕೃಷ್ಣದೇವರಾಯ ಒಡೆಯ

d)

ಇವುಗಳಲ್ಲಿ ಯಾವುದು ಅಲ್ಲ

10.

ಬೆಂಗಳೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತನ್ನು ಪ್ರಾರಂಭಿಸಿದ ರಾಜ ಯಾವ ಸಂಸ್ಥಾನ ಪ್ರಾರಂಭಿಸಿತು

a)

ಮೈಸೂರು ಸಂಸ್ಥಾನ

b)

ಬಿಜಾಪುರದ ಆದಿಲ್ ಶಾಹಿ

c)

ರಜಪೂತರು

d)

ಇವುಗಳಲ್ಲಿ ಯಾವುದು ಅಲ್ಲ

11.

ಮೈಸೂರಿಂದ ಚಿಕ್ಕಬಳ್ಳಾಪುರ ವರೆಗೆ ಎಷ್ಟರಲ್ಲಿ ರೈಲುಮಾರ್ಗ ಪ್ರಾರಂಭವಾಯಿತು

a)

1931

b)

1941

c)

1831

d)

2000

12.

ಕಾವೇರಿ ನದಿ ಹತ್ತಿರ ಯಾವ ವಿದ್ಯುತ್ ಉತ್ಪಾದನಾ ಕೇಂದ್ರ ಇದೆ

a)

ಶರಾವತಿ

b)

ಶಿವನಸಮುದ್ರ

c)

ರಾಮನ ಸಮುದ್ರ

d)

ಯಾವುದು ಅಲ್ಲ

13.

ಶಿವನಸಮುದ್ರ ವಿದ್ಯುತ್ ಉತ್ಪಾದನಾ ಕೇಂದ್ರ ಎಷ್ಟರಲ್ಲಿ ಪ್ರಾರಂಭಿಸಿದರು

a)

1900 ರಲ್ಲಿ

b)

1235

c)

1902

d)

1908

14.

1900 ರಲ್ಲಿ ಯಾವ ವಿದ್ಯುತ್ ಉತ್ಪಾದನೆ ಕೇಂದ್ರ ಪ್ರಾರಂಭವಾಯಿತು

a)

ಶಿವನಸಮುದ್ರ

b)

ರಾಮಣ್ಣ ಸಮುದ್ರ

c)

ಅರ್ಬಿ ಸಮುದ್ರ

d)

ಯಾವುದು ಅಲ್ಲ

15.

ಏಷ್ಯಾ ಖಂಡದಲ್ಲೇ ಮೊದಲ ಜಲ ವಿದ್ಯುತ್ ಯೋಜನೆ ಯಾವ ಜಿಲ್ಲೆಯಲ್ಲಿ ಪ್ರಾರಂಭವಾಯಿತು

a)

ಮಂಡ್ಯ

b)

ಬೆಳಗಾವಿ

c)

ಬೆಂಗಳೂರು

d)

ಯಾವುದು ಅಲ್ಲ

16.

ಏಷ್ಯಾಖಂಡದಲ್ಲೇ ಮೊಟ್ಟ ಮೊದಲ ಜಲವಿದ್ಯುತ್ ಉತ್ಪಾದನಾ ಕೇಂದ್ರದ ಹೆಸರು

a)

ಶಿವನಸಮುದ್ರ ಜಲವಿದ್ಯುತ್ ಉತ್ಪಾದನೆ ಕೇಂದ್ರ

b)

ಅರ್ಬಿ ಸಮುದ್ರ ಜಲವಿದ್ಯುತ್ ಉತ್ಪಾದನೆ ಕೇಂದ್ರ

c)

ರಾಮೇಶ್ವರ ಜಲವಿದ್ಯುತ್ ಉತ್ಪಾದನೆ ಕೇಂದ್ರ

d)

ಇವುಗಳಲ್ಲಿ ಯಾವುದು ಅಲ್ಲ

17.

ಏಷ್ಯಾ ಖಂಡದಲ್ಲಿ ಮೊದಲು ವಿದ್ಯುತ್ ಯೋಜನೆ ಯಾವ ದೇಶದಲ್ಲಿ ಪ್ರಾರಂಭಗೊಂಡಿತು

a)

ಇಂಗ್ಲೆಂಡ್

b)

ಭಾರತ

c)

ಜಪಾನ್

d)

ಚೀನಾ

18.

ಮೈಸೂರು ಸಂಸ್ಥಾನ ಆಳ್ವಿಕೆಯಲ್ಲಿ ಮೊಟ್ಟಮೊದಲ ವಿದ್ಯಾ ಕೇಂದ್ರ ಯಾವುದು

a)

ಮೈಸೂರು ವಿದ್ಯಾನಿಲಯ

b)

ಕರ್ನಾಟಕ ವಿದ್ಯಾನಿಲಯ

c)

ಮಂಡ್ಯ ವಿಶ್ವವಿದ್ಯಾಲಯ

d)

ಇವುಗಳಲ್ಲಿ ಯಾವುದು ಅಲ್ಲ

19.

ಸರ್ ಎಂ ವಿಶ್ವೇಶ್ವರಯ್ಯ ಯಾವ ಕೆಲಸ ಮಾಡುತ್ತಿದ್ದರು

a)

ಇಂಜಿನಿಯರಿಂಗ್

b)

ಡಾಕ್ಟರ್

c)

ವಿಜ್ಞಾನಿ

d)

ಸಾಧಾರಣವಾದ ಮನುಷ್ಯ

20.

ಸರ್ ಎಂ ವಿಶ್ವೇಶ್ವರಯ್ಯ ರವರು ಎಷ್ಟರಲ್ಲಿ ಜನಿಸಿದರು

a)

ಕ್ರಿಸ್ತಶಕ 1860 ಸಪ್ಟಂಬರ್ 15

b)

ಕ್ರಿಸ್ತಶಕ 1865 ಸಪ್ಟಂಬರ್ 26

c)

ಕ್ರಿಸ್ತಶಕ 1299 ನವಂಬರ್ 15

d)

ಇವುಗಳಲ್ಲಿ ಯಾವುದು ಅಲ್ಲ

21.

ಸರ್ ಎಂ ವಿಶ್ವೇಶ್ವರಯ್ಯ ರವರ ತಂದೆ ಹೆಸರೇನು

a)

ಸರ್ ಎಂ ರಾಮಣ್ಣ

b)

ಶ್ರೀನಿವಾಸ ಶಾಸ್ತ್ರಿ

c)

ಶ್ರೀ ವೆಂಕಟ ಶಾಸ್ತ್ರಿ

d)

ಶ್ರೀರಾಮ ಶಾಸ್ತ್ರಿ

22.

ಸರ್ ಎಂ ವಿಶ್ವೇಶ್ವರಯ್ಯ ಅವರ ತಾಯಿ ಹೆಸರೇನು

a)

ಜೀಜಾಬಾಯಿ

b)

ಮಹಾರಾಣಿ ವಾಣಿ

c)

ವೆಂಕಟಲಕ್ಷ್ಮಮ್ಮ

d)

ಇವುಗಳಲ್ಲಿ ಯಾವುದು ಅಲ್ಲಇವುಗಳಲ್ಲಿ ಯಾವುದು ಅಲ್ಲ

23.

ಶ್ರೀನಿವಾಸ ಶಾಸ್ತ್ರಿ ಮತ್ತು ವೆಂಕಟಲಕ್ಷ್ಮಮ್ಮ ಅವರ ಎರಡನೇ ಮಗನ ಹೆಸರೇನು

a)

ಸರ್ ಎಂ ವಿಶ್ವೇಶ್ವರಯ್ಯ

b)

ನಾಲ್ವಡಿ ಕೃಷ್ಣರಾಜ ಒಡೆಯ

c)

ಕೃಷ್ಣ ದೇವರಾಜ

d)

ಕೆಂಪೇಗೌಡ

24.

ಡಿಎಸ್ ಜಯಪ್ಪಗೌಡ ಇವರು ಯಾವ ಜಿಲ್ಲೆಯವರು

a)

ಚಿಕ್ಕಬಳ್ಳಾಪುರ

b)

ಚಿಕ್ಕಮಗಳೂರು

c)

ಬೆಳಗಾವಿ

d)

ಮೈಸೂರು

25.

ದಾರದಹಳ್ಳಿ ಸುಬ್ಬೇಗೌಡ ಜಯಪ್ಪಗೌಡ ಎಂಬುದು ಪೂರ್ಣ ಹೆಸರಾಗಿದೆ

a)

ಕೃಷ್ಣದೇವರಾಯ

b)

ಡಾ ಸು ಜಯಪ್ಪ

c)

ಡಿ ಎಸ್ ಜಯಪ್ಪಗೌಡ

d)

ಯಾವುದು ಅಲ್ಲ

26.

ಸರ್ ಎಂ ವಿಶ್ವೇಶ್ವರಯ್ಯ ಅವರು ಮೈಸೂರು ಸಂಸ್ಥಾನದಲ್ಲಿ ಎಷ್ಟು ವರ್ಷ ಮುಖ್ಯ ಇಂಜಿನಿಯರ್ ಆಗಿದ್ದರು

a)

ಮೂರು ವರ್ಷ

b)

ನಾಲಕ್ಕು ವರ್ಷ

c)

12 ವರ್ಷ

d)

ಯಾವುದು ಅಲ್ಲ

27.

ಡಿ ಎಸ್ ಜಯಪ್ಪಗೌಡ ಅವರು ಯಾವ ತಾಲೂಕಿನವರು

a)

ಸಿಂದಗಿ

b)

ತಾಳಿಕೋಟೆ

c)

ಜಮಖಂಡಿ

d)

ಯಾವುದು ಅಲ್ಲ

28.

ಡಿ ಎಸ್ ಜಯಪ್ಪಗೌಡ ಯಾವ ಊರಿನವರು

a)

ದಾರದಹಳ್ಳಿ

b)

ಹಿರೇರೂಗಿ

c)

ಕಾಸರಗೂಡು

d)

ಇವುಗಳಲ್ಲಿ ಯಾವುದು ಅಲ್ಲ

29.

ಡಿ ಎಸ್ ಜಯಪ್ಪಗೌಡ ಅವರಿಗೆ ಯಾವ ಪ್ರಶಸ್ತಿ ಲಭಿಸಿದೆ

a)

ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

b)

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

c)

ರಾಷ್ಟ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

d)

ಯಾವುದು ಅಲ್ಲ

30.

ಅಸ್ತಿಭಾರ ಈ ಪದದ ಅರ್ಥವೇನು

a)

ಬುನಾದಿ

b)

ಕೆಲಸ

c)

ವ್ಯಕ್ತಿತ್ವ

d)

ಇವುಗಳಲ್ಲಿ ಯಾವುದು ಅಲ್ಲ

31.

ಹಂಬಲ ಈ ಪದದ ಅರ್ಥವೇನು

a)

ಬಯಕೆ

b)

ಬುನಾದಿ

c)

ವೈಶ್ಯ

d)

ಮುಂದಾಳು