NEW
Font size
Worksheetsಕನ್ನಡ ಕವಿಗಳ ಸ್ಥಳದ ರಸಪ್ರಶ್ನೆ. (
Total questions: 30
Worksheet time: 15mins
ಕುಮಾರವ್ಯಾಸ ಅವರು ಹುಟ್ಟಿದ ಊರು
ದಕ್ಷಿಣ ಕನ್ನಡ
ಕೋಳಿವಾಡ
ಧರ್ಮಸ್ಥಳ
ಮೂಡಬಿದಿರೆ
ಮಂಡ್ಯ ಜಿಲ್ಲೆಯ ಮೇಲುಕೋಟೆಯಲ್ಲಿ ಜನಿಸಿದ ಕವಿ
ಪು. ತಿ.ನ
ದೇವನೂರು ಮಹಾದೇವ
ಎ ಎನ್ ಮೂರ್ತಿರಾವ್
ಎ. ಕೆ ರಾಮಾನುಜನ್
' ಸವಣೂರು ' - ಇವರ ಜನ್ಮಸ್ಥಳ
ಚೆನ್ನವೀರ ಕಣವಿ
ದ.ರಾ ಬೇಂದ್ರೆ
ವಿ.ಕೃ ಗೋಕಾಕ್
ಪುಲಿಗೆರೆ ಸೋಮನಾಥ
ಡಿ ಎಸ್ ಜಯಪ್ಪಗೌಡರು ಹುಟ್ಟಿದ ಸ್ಥಳ
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ದಾರದಹಳ್ಳಿ
ಚಿಕ್ಕಮಗಳೂರು ಜಿಲ್ಲೆಯ ಮಾಲೂರು ತಾಲೂಕಿನ ದಾರದಹಳ್ಳಿ
ಶಿವಮೊಗ್ಗ ಜಿಲ್ಲೆಯ ಮೂಡಿಗೆರೆ ತಾಲೂಕಿನ ದಾರದಹಳ್ಳಿ
ಶಿವಮೊಗ್ಗ ಜಿಲ್ಲೆಯ ಮಾಲೂರು ತಾಲೂಕಿನ ದಾರದಹಳ್ಳಿ
ನಂಜನಗೂಡು ತಾಲ್ಲೂಕಿನ ದೇವನೂರು ನಲ್ಲಿ ಜನಿಸಿದ ದಲಿತ ಕವಿ
ಅರವಿಂದ ಮಾಲಗತ್ತಿ
ಡಾ. ಸಿದ್ದಲಿಂಗಯ್ಯ
ದೇವನೂರು ಮಹಾದೇವ
ಆನಂದಕಂದ
' ಕಿಸುಕಾಡು ನಾಡಿನ ಹಳ್ಳಿಯಲ್ಲಿ ಜನಿಸಿದ ಕವಿ '
ದುರ್ಗಸಿಂಹ
ಶಿವಕೋಟ್ಯಾಚಾರ್ಯ
ಸಿದ್ದಯ್ಯ ಪುರಾಣಿಕ
ಪುಲಿಗೆರೆ ಸೋಮನಾಥ
' ವಡ್ಡಾರಾಧನೆ '- ಯ ಕೃತಿಯ ಕರ್ತೃ ಜನಿಸಿದ ಜಿಲ್ಲೆ
ರಾಯಚೂರು
ಕೊಪ್ಪಳ
ಬಳ್ಳಾರಿ
ಚಿತ್ರದುರ್ಗ
ಶಿಕಾರಿಪುರದಲ್ಲಿ ಜನಿಸಿದ ಕನ್ನಡದ ರಾಷ್ಟ್ರಕವಿ
ಕುವೆಂಪು
ಎಂ ಗೋವಿಂದ ಪೈ
ಚೆನ್ನವೀರ ಕಣವಿ
ಜಿ.ಎಸ್ ಶಿವರುದ್ರಪ್ಪ
' ನಾಕುತಂತಿ ' -ಕವನ ಸಂಕಲನದ ಕವಿ ಜನಿಸಿದ ಸ್ಥಳ
ಗದಗ
ಧಾರವಾಡ
ಬಾಗಲಕೋಟ
ಹಾವೇರಿ
' ಕವಿ ಚಕ್ರವರ್ತಿ ರನ್ನ ಜನಿಸಿದ ಸ್ಥಳ ' -
ವಿಜಯಪುರ ಜಿಲ್ಲೆಯ ಮುದುವೊಳಲು
ಬಾಗಲಕೋಟೆ ಜಿಲ್ಲೆಯ ಮೂದುವೊಳಲು
ಬೆಳಗಾವಿ ಜಿಲ್ಲೆಯ ಮೂದುವೊಳಲು
ಕೊಪ್ಪಳ ಜಿಲ್ಲೆಯ ಮೂಡವೊಳಲು
' ಜೈಮಿನಿ ಭಾರತ ' - ಕೃತಿಯ ಕರ್ತೃ ಜನಿಸಿದ ಸ್ಥಳ
ಚಿಕ್ಕಮಗಳೂರು ಜಿಲ್ಲೆಯ ಬೇಲೂರು ತಾಲ್ಲೂಕಿನ ದೇವನೂರು
ಚಿಕ್ಕಮಗಳೂರು ಜಿಲ್ಲೆಯ ಕೆರೂರು ತಾಲೂಕಿನ ದೇವನೂರು
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ದೇವನೂರು
ಚಿಕ್ಕಮಗಳೂರು ಜಿಲ್ಲೆಯ ಮೂಡಗೇರಿ ತಾಲೂಕಿನ ದೇವನೂರು
ವೆಂಗಿಮಂಡಲದ ವೆಂಗಿಪಳು ಎಂಬ ಅಗ್ರಹಾರದಲ್ಲಿ ಜನಿಸಿದ ಕವಿ
ರನ್ನ
ಪಂಪ
ಪೊನ್ನ
ಜನ್ನ
' ಕನ್ಯಾಕುಮಾರಿ ಮತ್ತು ಇತರ ಕಥೆಗಳು ' - ಕಥಾಸಂಕಲನದ ಲೇಖಕರು ಜನಿಸಿದ ಸ್ಥಳ
ಹಾಸನ ಜಿಲ್ಲೆಯ ಗೊರೂರು
ಹಾಸನ ಜಿಲ್ಲೆಯ ಬೇಲೂರು
ಮಂಡ್ಯ ಜಿಲ್ಲೆಯ ಗೊರೂರು
ಮಂಡ್ಯ ಜಿಲ್ಲೆಯ ಬೇಲೂರು
' ಉಡುಪಿ ಜಿಲ್ಲೆಯ ಕೋಟಾ ' - ದಲ್ಲಿ ಜನಿಸಿದ ಕನ್ನಡದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು
ಕುವೆಂಪು
ಯು.ಆರ್ ಅನಂತಮೂರ್ತಿ
ಚಂದ್ರಶೇಖರ ಕಂಬಾರ
ಶಿವರಾಮ ಕಾರಂತ
ಸಾ. ಶಿ. ಮರುಳು ಮರುಳಯ್ಯ ಅವರು ಜನಿಸಿದ ಸ್ಥಳ
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಸಾಸಲು
ರಾಮನಗರ ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಸಾಸಲು
ಚಿತ್ರದುರ್ಗ ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಸಾಸಲು
ಹಾಸನ ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಸಾಸಲು
' ಹಂಪೆ ' - ಯಲ್ಲಿ ಜನಿಸಿದ ರಗಳೆ ಕವಿ
ರಾಘವಾಂಕ
ಜನ್ನ
ಹರಿಹರ
ಷಡಕ್ಷರದೇವ
ಸು. ರಂ ಎಕ್ಕುಂಡಿ ರವರು ಜನಿಸಿದ ಸ್ಥಳ
ಗದಗ ಜಿಲ್ಲೆಯ ರಾಣಿಬೆನ್ನೂರು
ಹಾವೇರಿ ಜಿಲ್ಲೆಯ ರಾಣಿಬೆನ್ನೂರು
ಧಾರವಾಡ ಜಿಲ್ಲೆಯ ರಾಣಿಬೆನ್ನೂರು
ಮಂಡ್ಯ ಜಿಲ್ಲೆಯ ರಾಣಿಬೆನ್ನೂರು
' ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದರೆ ' - ಯಲ್ಲಿ ಜನಿಸಿದ ಸಾಂಗತ್ಯ ಕವಿ
ಸರ್ವಜ್ಞ
ಸಾರಾ ಅಬೂಬಕ್ಕರ
ರತ್ನಾಕರವರ್ಣಿ
ಕೆ ಎಸ್ ನಿಸಾರ್ ಅಹಮದ
' ಯಶೋಧರ ಚರಿತೆ ' - ಕೃತಿಯ ಕರ್ತೃ ಜನಿಸಿದ ಸ್ಥಳ
ಹಾವೇರಿ ಜಿಲ್ಲೆಯ ಹಳೇಬೀಡು
ಕೊಡಗು ಜಿಲ್ಲೆಯ ಹಳೇಬೀಡು
ಕೋಲಾರ ಜಿಲ್ಲೆಯ ಹಳೇಬೀಡು
ಹಾಸನ ಜಿಲ್ಲೆಯ ಹಳೇಬೀಡು
' ಗೌರ್ಮೆಂಟ್ ಬ್ರಾಹ್ಮಣ ' - ಎಂಬ ಆತ್ಮಕಥನದ ಕರ್ತೃ ಜನಿಸಿದ ಸ್ಥಳ
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ
ಬಾಗಲಕೋಟ ಜಿಲ್ಲೆಯ ಮುದ್ದೇಬಿಹಾಳ
ಕೊಪ್ಪಳ ಜಿಲ್ಲೆಯ ಮುದ್ದೇಬಿಹಾಳ
ರಾಯಚೂರು ಜಿಲ್ಲೆಯ ಮುದ್ದೇಬಿಹಾಳ
' ಕರ್ನಾಟಕದ ಕಬೀರ್ ಮಹಮ್ಮದ್ ಶರೀಫ್ ' ರು ಜನಿಸಿದ ಸ್ಥಳ
ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಶಿಶುನಾಳ
ಹಾವೇರಿ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಶಿಶುನಾಳ
ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಶಿಶುನಾಳ
ಹಾವೇರಿ ಜಿಲ್ಲೆ ಕುಂದಗೋಳ ತಾಲೂಕಿನ ಶಿಶುನಾಳ
' ಹರಿಶ್ಚಂದ್ರ ಕಾವ್ಯ ' - ಕೃತಿಯ ಕರ್ತೃ ಜನಿಸಿದ ಸ್ಥಳ
ಬಳ್ಳಾರಿ
ಹೊಸಪೇಟೆ
ಹಂಪಿ
ಮುನಿರಾಬಾದ್
' ಪ್ರೇಮಕವಿ ಕೆ ಎಸ್ ನರಸಿಂಹಸ್ವಾಮಿ ಅವರು ಜನಿಸಿದ ಸ್ಥಳ '
ಮಂಡ್ಯ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಕಿಕ್ಕೇರಿ
ಮಂಡ್ಯ ಜಿಲ್ಲೆಯ ಮಾಲೂರು ತಾಲೂಕಿನ ಕಿಕ್ಕೇರಿ
ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲೂಕಿನ ಕಿಕ್ಕೆರಿ
ಮೈಸೂರು ಜಿಲ್ಲೆಯ ಕೃಷ್ಣರಾಜಪೇಟೆ ತಾಲೂಕಿನ ಕಿಕ್ಕೇರಿ
ಶಾಂತರಸ ಕವಿ ಯು ಜನಿಸಿದ ಸ್ಥಳ
ರಾಯಚೂರು ಹತ್ತಿರ ದೇವಸುಗೂರು
ರಾಯಚೂರು ಹತ್ತಿರದ ಹೆಂಬೆರಾಳಿ
ರಾಯಚೂರು ಹತ್ತಿರದ ಗುಂಜಳ್ಳಿ
ರಾಯಚೂರು ಹತ್ತಿರದ ಗಬ್ಬೂರು
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನಂದಳಿಕೆ ಯಲ್ಲಿ ಜನಿಸಿದ ಕವಿ
ಮುದ್ದಣ್ಣ
ಯು.ಆರ್ ಅನಂತಮೂರ್ತಿ
ಶಿವರಾಮ ಕಾರಂತ
ಗಿರೀಶ ಕಾರ್ನಾಡ್
ಕನ್ನಡದ ಮೊದಲ ರಾಷ್ಟ್ರಕವಿ ಜನಿಸಿದ ಸ್ಥಳ
ಧರ್ಮಸ್ಥಳ
ದಕ್ಷಿಣ ಕನ್ನಡ
ಕಾಸರಗೋಡು
ಉಡುಪಿ
" ಸಾಲು ಸಂಪಿಗೆ ನೆರಳು"- ಕೃತಿಯ ಕರ್ತೃ ಮೈಸೂರಿನಲ್ಲಿ ಜನಿಸಿದ್ದಾರೆ
ಎ.ಕೆ ರಾಮಾನುಜನ್
ಯು. ಆರ್ ಅನಂತಮೂರ್ತಿ
ಬಿ ಟಿ ಲಲಿತಾ ನಾಯಕ್
ಚನ್ನವೀರ ಕಣವಿ
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಮೇಳಿಗೆ ಗ್ರಾಮದಲ್ಲಿ ಜನಿಸಿದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು
ಎ.ಕೆ ರಾಮಾನುಜನ್
ಯು. ಆರ್ ಅನಂತಮೂರ್ತಿ
ಕುವೆಂಪು
ಗಿರೀಶ್ ಕಾರ್ನಾಡ್
" ಸಣ್ಣ ಕಥೆಗಳ ಜನಕ"-ಬಿರುದಾಂಕಿತ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ಜನಿಸಿದ ಸ್ಥಳ
ಹಾಸನ ಜಿಲ್ಲೆಯ ಮಾಲೂರು ತಾಲೂಕಿನ ಮಾಸ್ತಿ
ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಾಸ್ತಿ
ಹಾವೇರಿ ಜಿಲ್ಲೆಯ ಮಾಲೂರು ತಾಲೂಕಿನ ಮಾಸ್ತಿ
ಮಂಡ್ಯ ಜಿಲ್ಲೆಯ ಮಾಲೂರು ತಾಲೂಕಿನ ಮಾಸ್ತಿ
" ನೆನಪಿನ ದೋಣಿಯಲ್ಲಿ "- ಆತ್ಮಕಥನದ ಕರ್ತೃ ಜನಿಸಿದ ಸ್ಥಳ
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಮೇಳಿಗೆ
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಸಮೀಪದ ಕುಪ್ಪಳ್ಳಿ
ಉಡುಪಿ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಮೇಳಿಗೆ
ಉಡುಪಿ ಜಿಲ್ಲೆಯ ತೀರ್ಥಹಳ್ಳಿ ಸಮೀಪದ ಕುಪ್ಪಳ್ಳಿ
