Worksheetsಹಸುರು
Total questions: 20
Worksheet time: 10mins
ವ್ಯಯ ಪದದ ತದ್ಭವ ರೂಪ
ಜಿಯಾ
ಬೀಯ
ಗಾಯ
ಮಾಯಾ
ನೆಗೆಯುವೆ ಎಂಬುದು ಈ ಕಾಲಕ್ಕೆ ಸೇರಿದೆ
ಭೂತಕಾಲ
ಸಕಾಲ
ವರ್ತಮಾನ ಕಾಲ
ಭವಿಷ್ಯತ್ಕಾಲ
ಲೀಡರು ಎಂಬುದು ಈ ಕ್ರಿಯಾಪದಕ್ಕೆ ಸೇರಿದೆ
ವಿಧ್ಯರ್ಥಕ
ನಿಷೇಧಾರ್ಥಕ
ಸಂಭವನಾರ್ಥಕ
ಪ್ರಶ್ನಾರ್ಥಕ
ಅಕ್ಷರವನ್ನು ಎಂಬುದು ಈ ಸಂಧಿಗೆ ಉದಾಹರಣೆಯಾಗಿದೆ
ಲೋಪ ಸಂಧಿ
ಆದೇಶ ಸಂಧಿ
ಆಗಮ ಸಂಧಿ
ಪ್ರಕೃತಿಭಾವ
ತರುಣಿಯನ್ನು ಎಂಬುದು ಈ ವಿಭಕ್ತಿ ಗ ಸೇರಿದೆ
ಷಷ್ಠಿ
ದ್ವಿತೀಯ
ಸಪ್ತಮಿ
ತೃತೀಯ
ಕೆಂದಾವರೆ ಎಂಬುದು ಈ ಸಮಾಸಕ್ಕೆ ಉದಾಹರಣೆಯಾಗಿದೆ
ತತ್ಪುರುಷ
ಕರ್ಮಧಾರೆಯ
ದ್ವಂದ್ವ
ದ್ವಿಗು
ಅಶೋಕ ಎಂಬುದು ಈ ವ್ಯಾಕರಣಾಂಶಕ್ಕೆ ಉದಾಹರಣೆಯಾಗಿದೆ
ಅಂಕಿತನಾಮ
ಅನ್ವರ್ಥನಾಮ
ರೂಢನಾಮ
ಸರ್ವನಾಮ
ಖ ಘ
.ಅಕ್ಷರಗಳನ್ನು ಹೀಗೆನ್ನುತ್ತಾರೆ
ಅಲ್ಪಪ್ರಾಣ ಅಕ್ಷರಗಳು
ಮಹಾಪ್ರಾಣಾಕ್ಷರಗಳು
ಅನುನಾಸಿಕ ಅಕ್ಷರಗಳು
ಯೋಗವಾಹಗಳು
ಒಡಮೂಡು ಈ ಪದಕ್ಕೆ ಈ ಅರ್ಥವಿದೆ
ಹುಟ್ಟು
ಗುಟ್ಟು
ತಟ್ಟು
ಜುಟ್ಟು
ಏಳು ಪದದ ವಿರುದ್ಧಾರ್ಥಕ ರೂಪವಿದು
ತಾಳು
ಬಾಳು
ಬೀಳು
ಹೇಳು
ಹಸುರು ಪದ್ಯದ ಕವಿ
ದ ರಾ ಬೇಂದ್ರೆ
ಪುತಿನ
ಕುವೆಂಪು
ಜಿಎಸ್ ಶಿವರುದ್ರಪ್ಪ
ರವಿಯು ನೋಡಿದ ಅಡಿಕೆಯ ತೋಟ ಇಲ್ಲಿದೆ
ಕಾಡಂಚಿನಲ್ಲಿ
ನಾಡಂಚಿನಲಿ
ಬನದಂಚಿ ನಲ್ಲಿ
ಊರಂಚಿನಲಿ
ಆಶ್ವಯುಜ ದ ಬತ್ತದ ಗದ್ದೆಯ ಬಣ್ಣ ಹೀಗಿದೆ
ಗಿಳಿ ಯೆದೆಯ ಬಣ್ಣ
ಕೋಗಿಲೆಯ ಬಣ್ಣ
ನವಿಲಿನ ಬಣ್ಣ
ಜಿಂಕೆಯ ಬಣ್ಣ
ಆಶ್ವಯುಜ ಮಾಸದ ನವರಾತ್ರಿಯಲ್ಲಿ ಪ್ರಕೃತಿಯಲ್ಲಿ ಹೆಪ್ಪುಗಟ್ಟಿದ್ದ ಈ ಬಣ್ಣ
ಕೆಂಪು
ಹಸಿರು
ಹಳದಿ
ನೀಲಿ
ಹೊಸ ಪಚ್ಚೆಯ ಜಮಖಾನ ದಂತೆ ಕವಿಗೆ ಕಂಡಿದ್ದು ಇದು
ಭತ್ತದ ಗದ್ದೆ
ಹುಲ್ಲಿನ ಹಾಸು
ಅಡಿಕೆಯ ತೋಟ
ಬಟ್ಟಬಯಲು
ಎತ್ತೆತ್ತಲೂ ಹಸಿರನ್ನೇ ಕಂಡ ಕವಿಯ ಆತ್ಮವು ಈ ಬಣ್ಣವಾಗಿದೆ
ಹಸುರು
ಉಸಿರು
ಕೆಸರು
ಮೊಸರು
ಶಾಲಿವನ ಎಂದರೆ ಅರ್ಥ
ಏಲಕ್ಕಿ ತೋಟ
ಅಡಿಕೆಯ ತೋಟ
ಬತ್ತದ ಗದ್ದೆ
.ಜೋಳದ ಹೊಲ
ಹಸುರು ಎಲ್ಲೆಲ್ಲಿ ವ್ಯಾಪಿಸಿದೆ ಎಂದು ಕವಿ ಹೇಳಿದ್ದಾರೆ
ನೋಡುವ ಕಣ್ಣು
ಕೇಳುವ ಕಿವಿ
ಮುಟ್ಟುವ ಕೈ
ಸಕಲೇಂದ್ರಿಯ ಗಳಲ್ಲೂ
ನೀಚರಿಗೆ ಮಾಡಿದ ಉಪಕಾರವು ಹಾವಿಗೆ ಹಾಲೆರೆದಂತೆ ಇಲ್ಲಿರುವ ಅಲಂಕಾರ
ಉಪಮಾ
ರೂಪಕ
ಉತ್ಪ್ರೇಕ್ಷಾ
ದೃಷ್ಟಾಂತ
ಬಳೆಗಾರ ಎಂಬುದು ಈ ವ್ಯಾಕರಣಾಂಶ ವಾಗಿದೆ
ತದ್ದಿತಾಂತ ನಾಮಪದ
ತದ್ದಿತಾಂತ ಭಾವನಾಮ
ತದ್ದಿತಾಂತ ಅವ್ಯಯ
ತದ್ದಿತಾಂತ
