wayground logo

Free Printable Worksheets

NEW

Font size

S
M
L
XL
Worksheets

kannada

Total questions: 20

Worksheet time: 10mins

Name
Class
Date
1.

ಮಲಿನವಾದ ನದಿ,ತೊರೆ,ಕೆರೆ ಮುಂತಾದ ನೀರಿನ ಮೂಲಗಳನ್ನು ಶುದ್ಡಿಮಾಡಲು ನಾವು ಏನಾಗಬೇಕು?

a)

ಸ್ವಯಂ ಸೇವಕರು ಆಗಬೇಕು.

b)

ಮುಂಗಾರಿನ ಮಳೆಯಾಗಬೇಕು.

c)

ಶುಚಿಮಾಡುವ ಹಡಗು ಆಗಬೇಕು.

2.

ನಮ್ಮ ಸುತ್ತಲು ಆವರಿಸುವ ಕತ್ತಲೆಯನ್ನು ಹೋಗಲಾಡಿಸಲು ಈ ದೀಪವನ್ನು ಹಚ್ಚಬೇಕು.

a)

ತುಪ್ಪದ ದೀಪ

b)

ಪ್ರೀತಿಯ ದೀಪ

c)

ಎಣ್ಣೆಯ ದೀಪ

3.

ನೆಮ್ಮದಿಂದ ಬದುಕಲು ಈ ಜನ ಬಿಡಬೇಕಲ್ಲ?ಯುದ್ಧವಂತೆ ಯುದ್ಧ ಇದು ಯಾರ ಅಭಿಪ್ರಾಯ?

a)

ರಾಹಿಲ

b)

ಮುದುಕಿ

c)

ಮುದುಕಿ ಸೂಸೆ

4.

ಮುದುಕಿಯ ಮಗನು ಎಲ್ಲಿಗೆ ಹೋಗಿದನು?

a)

ಯುದ್ಧಕ್ಕೆ ಹೋಗಿದನು.

b)

ಬೇರೆ ದೇಶಕ್ಕೆ ಹೋಗಿದನು.

c)

ವ್ಯಾಪಾರಕ್ಕೆ ಹೋಗಿದ್ದನು.

5.

ರಾಹಿಲನಿಗೆ ಎದ್ದು ನಿಲ್ಲಲು ಸಾಧ್ಯವಾಗದಿದ್ದುಕ್ಕೆ ಕಾರಣ

.

a)

ಆಯಾಸವಾಗಿದ್ದುದು.

b)

ಕಾಲಿಗೆ ಪೆಟ್ಟಾಗಿದ್ದುದು.

c)

ಬಾಯಾರಿಕೆಯಾದ್ದುದು

6.

ಯುದ್ಧ ಕಾಲದಲ್ಲಿ ರಾತ್ರಿ ವೇಳೆ ಶತ್ರು ಸೈನಿಕರು ವೈಮಾನಿಕ ಳಿ ಮಾಡಲು ಅವಕಾಶವಾಗದಂತೆ ದೀಪ ಬೆಂಕಿ ಉರಿಸದೆ ಕತ್ತಲಿರುವುದಕ್ಕೆ ಏನೆಂದು ಕರೆಯುವರು?

a)

ಬ್ಯಾಕ್ ಔಟ್

b)

ಬ್ಲಾಕ್ ಔಟ್

c)

ನೈ ಟ್ ಔಟ್

7.

ಇವುಗಳಲ್ಲಿ ಸಾ . ರಾ. ಅಬೂಬಕ್ಕರ್ ಅವರಿಗೆ ದೊರೆತಿರುವ ಪ್ರಶಸ್ತಿ

a)

ನೃಪತುಂಗ ಪ್ರಶಸ್ತಿ

b)

ಸೋವಿಯತ್ ಲ್ಯಾಂಡ್ ನೆಹರೂ

c)

ಪಂಪ ಪ್ರಶಸ್ತಿ

8.

ನಮ್ಮ ಸುತ್ತಲಿನ ಜನರ ಕಣ್ಣುಗಳು ಮುಸುಕಾಗಲು ಕಾರಣ

a)

ಭಯ ಸಂಶಯ

b)

ಪ್ರೀತಿ ವಾತ್ಸಲ್ಯ

c)

ಶೂರತನ ಕೆಚ್ಚೆದೆ

9.

ವನಸಂಪತ್ತನ್ನು ಸಂರಕ್ಷಿಸಲು ವಸಂತವಾಗಬೇಕೆಂದರೆ

a)

ನಾವೇ ವಸಂತ ಋತುವಾಗಬೇಕು.

b)

ಗಿಡ-ಮರಗಳನ್ನು ಸಂರಕ್ಷಿಸಿ ಬೆಳೆಸಬೇಕು.

c)

ಕಾಡಿನಲ್ಲಿರುವ ಮರ ಗಿಡಗಳಿಗೆ ನೀರು ಹಾಕಬೇಕು.

10.

"ವಸಂತ" ಎಂಬುವುದು ಇದನ್ನು ಸೂಚಿಸುತ್ತದೆ.

a)

ಸಮೃದ್ಡಿ

b)

ನಗು

c)

ಬರಗಾಲ

11.

ಕ್ರಿಯಾ ಪದದ ಮೂಲರೂಪ

a)

ನಾಮಪ್ರಕೃತಿ

b)

ಧಾತು

c)

ಪ್ರಾತಿಪಾದಿಕ

12.

"ಕಲುಷಿತ"ಎಂದರೆ

a)

ಮಲಿನ

b)

ಮಡಿಯಾದ

c)

ಶುಭ್ರವಾದ

13.

"ಸುತ್ತಲು ಕವಿಯು ಕತ್ತಲೆಯೊಳಗೆ ಪ್ರೀತಿಯ ಹಣತೆ ಹಚ್ಚೋಣ " ಇಲ್ಲಿ ಕತ್ತಲೆ ಎಂದರೆ

a)

ಪ್ರೀತಿ

b)

ಸ್ನೇಹ

c)

ದ್ವೇಷ

14.

"ಮಹೇಶನು ತನ್ನ ಬಲಗಾಲಿನಿಂದ ಚೆಂಡನ್ನು ಒದನು" ಈ ವಾಕ್ಯದಲ್ಲಿನ ದ್ವೀತಿಯಾ ವಿಭಕ್ತಿ ಪ್ರತ್ಯಯ

a)

ಬಲಗಾಲಿನಿಂದ

b)

ಚೆಂಡನ್ನು

c)

ಮಹೇಶನು

15.

ಸಂಕಲ್ಪ ಗೀತೆ ಪದ್ಯದ ಆಕರ ಗ್ರಂಥ

a)

ಎದೆತುಂಬಿ ಹಾಡಿದೆನು

b)

ಅನಾವರಣ

c)

ಸಾಮದಾನ

16.

ವ್ಯಾಪಾರಿ ಪದದ ತದ್ಭವ ರೂಪ

a)

ಬ್ಯಾಪಾರಿ

b)

ಬೇಹಾರಿ

c)

ವಣಿಕ

17.

"ಪಡುವಣ" ಈ ಪದದಲ್ಲಿನ ಸಂಧಿ

a)

ಲೋಪ ಸಂಧಿ

b)

ಆದೇಶ ಸಂಧಿ

c)

ಆಗಮ ಸಂಧಿ

18.

"ಅಂಥದು " ಎಂಬ ಪದದ ವಾಚಕ

a)

ದಿಗ್ವಾಚಕ

b)

ಪರಿಮಾಣ ವಾಚಕ

c)

ಪ್ರಕಾರ ವಾಚಕ

19.

ಜುಳುಜುಳು ಇದೊಂದು ______?

a)

ಜೋಡುನುಡಿ

b)

ದ್ವಿರುಕ್ತಿ

c)

ಪಡೆನುಡಿ

20.

ಇದು ವಿಜಾತೀ ಸಂಯುಕ್ತಾಕ್ಷರಕ್ಕೆ ಒಂದು ಉದಾಹರಣೆ

a)

ಅಣ್ಣ

b)

ಅತ್ತ

c)

ರಾಜ್ಯ