NEW
Font size
Worksheetsಗದ್ಯ-2 ಶಬರಿ
Total questions: 25
Worksheet time: 13mins
'ಸುರಾಸುರ' ಪದದಲ್ಲಿ ಏರ್ಪಟ್ಟಿರುವ ಸಂಧಿ
ಸವರ್ಣದೀರ್ಘ ಸಂಧಿ
ವೃದ್ಧಿ ಸಂಧಿ
ಆಗಮ ಸಂಧಿ
ಲೋಪ ಸಂಧಿ
ರಾಮನ ಪ್ರಕಾರ ಬೆಳಕಿಗೊಲಿದವರು ಇದನ್ನು ಕಾಣುವುದಿಲ್ಲ
ಅಸಾಧ್ಯವಾದ ಮುಕ್ತಿಯನ್ನು
ಕಳೆದು ಕೊಳ್ಳಲಾಗದ ಪಾಪವನ್ನು
ಉರಿವ ಬತ್ತಿಯ ಕರುಕನ್ನು
ಉರಿವ ಬತ್ತಿಯ ಬೆಳಕನ್ನು
ಇವುಗಳಲ್ಲಿ ಜೋಡುನುಡಿಗೆ ಉದಾಹರಣೆ
ಸತಿಪತಿ
ತುತ್ತತುದಿ
ಮೆಲ್ಲ ಮೆಲ್ಲನೆ
ಆಹಾಹಾ
ಪು ತಿ ನ ಅವರ ಶಬರಿ ಎಂಬ ಕೃತಿ
ಗೀತ ನಾಟಕ
ಲಾವಣಿ ಪದ
ಐತಿಹಾಸಿಕ ನಾಟಕ
ಸಣ್ಣಕಥೆ
ಪು ತಿ ನ ಅವರು ವರ್ಷ
೧೮೯೬
೧೯೪೭
೧೯೦೫
೧೫೫0
ಜಟಿಲಕಬರಿ ಎಂದು ಯಾರನ್ನು ಕರೆಯಲಾಗಿದೆ
ಸೀತೆಗೆ
ಶಬರಿಗೆ
ಪರಶುರಾಮರಿಗೆ
ಯಶೋಭದ್ರೆ ಗೆ
ಶಬರಿಯು ಯಾರ ಆಶ್ರಮದಲ್ಲಿ ವಾಸವಿದ್ದಳು?
ವಸಿಷ್ಠ ಶ್ರಮ
ವಿಶ್ವಾಮಿತ್ರ ಆಶ್ರಮ
ವಾಲ್ಮೀಕಿ ಆಶ್ರಮ
ಮತಂಗಾಶ್ರಮ
ಶಬರಿ ಯಾರಿಗಾಗಿ ಕಾದಿದ್ದಳು?
ಮತಂಗ ಮುನಿಗಳಿಗೆ
ಶ್ರೀರಾಮನಿಗೆ
ದಶರಥನಿಗೆ
ಭರತನಿಗೆ
'ಶ್ರಮಣಿ 'ಪದದ ಅರ್ಥ ಇದು
ಋಷಿ
ತಪಸ್ವಿನಿ
ರಾಜ
ರಾಣಿ
ಇವುಗಳಲ್ಲಿ ಗುಂಪಿಗೆ ಸೇರದ ಪದ
ಬೇಡ ಬೇಡ
ಹೌದು ಹೌದು
ನಿಲ್ಲು ನಿಲ್ಲು
ಬಂದೆ ಬಂದೆ
ಪು ತಿ ನ ಅವರಿಗೆ ಪಂಪ ಪ್ರಶಸ್ತಿ ತಂದುಕೊಟ್ಟ ಕೃತಿ
ರಥಸಪ್ತಮಿ
ಶ್ರೀಹರಿಚರಿತೆ
ಶಬರಿ
ಹಣತೆ
ಲಕ್ಷ್ಮಣನು ಸೀತೆಯನ್ನು ಯಾರು ರಕ್ಷಿಸುತ್ತಾರೆ ಎನ್ನುವನು?
ಭೂಮಿಜಾತೆ
ರಾಮ
ಶಬರಿ
ವನದೇವಿ
ವನ್ಯಫಲವು ಹಾಳಾಗಲು ಕಾರಣ
ಕಿತ್ತು ಬಹಳ ದಿನವಾಗಿದ್ದರಿಂದ
ಒಣಗಿ ಹೋಗಿದ್ದರಿಂದ
ಹುಳುಗಳು ಆಶ್ರಯ ಪಡೆದಿದ್ದರಿಂದ
ಹೆಚ್ಚು ಹೆಚ್ಚು ಮಾಗಿದ್ದರಿಂದ
ರೇವು - ಪದದ ಅರ್ಥ
ಬಂದರು
ಸೇರು
ಸಾಗರ
ಹೊಳೆ
ರಾಮಲಕ್ಷ್ಮಣರಿಗೆ ಮತಂಗಾಶ್ರಮಕ್ಕೆ ಹೋಗಲು ಸೂಚಿಸಿದವರು
ಉದರಮುಖ
ವಾಲ್ಮೀಕಿ
ಜಟಾಯು
ಹನುಮಂತ
ಈ ಪದಗಳಲ್ಲಿ ಜೋಡುನುಡಿಗೆ ಉದಾಹರಣೆ
ಮೊಟ್ಟಮೊದಲು
ಥಳಥಳ
ಸುಯ್ಯನೆ
ಹಾಲ್ಜೇನು
ಸೀತಾ ಲಕ್ಷ್ಮಣರು - ಪದದಲ್ಲಿರುವ ಸಮಾಸ
ದ್ವಂದ್ವ ಸಮಾಸ
ದ್ವಿಗು ಸಮಾಸ
ತತ್ಪುರುಷ ಸಮಾಸ
ಕರ್ಮಧಾರೆಯ ಸಮಾಸ
"ರೂಪಿ ನಂತೆ ಮಾತು ಕೂಡ ಎನಿತು ಧಾರವಾಗಿದೆ " ಈ ಮಾತನ್ನು ಯಾರು ಯಾರಿಗೆ ಹೇಳಿದರು?
ರಾಮನು ಲಕ್ಷ್ಮಣನಿಗೆ
ಶಬರಿಯು ರಾಮನಿಗೆ
ರಾಮನು ಶಬರಿಗೆ
ಲಕ್ಷ್ಮಣನು ರಾಮನಿಗೆ
ಹಳು- ಪದದ ಅರ್ಥ
ಗುಂಡಿ
ಅಳು
ಶೋಕ
ಕಾಡು
ಭೂಮಿಜಾತೆ, ಆತ್ಮ ಕಾಮಕಲ್ಪಲತೆ ಎಂದರೆ ಯಾರು?
ಮುದುಕಿ
ಸೀತೆ
ಕೌಶಲ್ಯ
ಶಬರಿ
ಅತಿಥಿಗಳಿಗೆ ನೀಡುವ ಮೊಸರು,ತುಪ್ಪ, ನೀರು,ಜೇನುತುಪ್ಪ,ಸಕ್ಕರೆ ಮಿಶ್ರಿತ ಪಾನೀಯಕ್ಕೆ ಹೀಗೆನ್ನುತ್ತಾರೆ
ಪಾನಕ
ಮಧು
ಮಧುಪರ್ಕ
ರಸಾಯನ
ಶಬರಿಯ ಪಾಲಿಗೆ ಮರಣ ಎಂಬುದು
ಶಕ್ತಿ
ಮುಕ್ತಿ
ಭಕ್ತಿ
ವಿರಕ್ತಿ
ಶಬರಿ ಗೀತ ನಾಟಕ ಈ ಮಹಾಕಾವ್ಯವನ್ನು ಆಧರಿಸಿದೆ
ಮಹಾಭಾರತ
ರಾಮಾಯಣ
ಭಗವದ್ಗೀತೆ
ಮಹಾಪುರಾಣ
ಆಶ್ರಮವನ್ನು ನೋಡಿ ಲಕ್ಷ್ಮಣನಿಗೆ ಯಾವುದರ ನೆನಪಾಯಿತು?
ದಂಡಕಾರಣ್ಯ
ಅಯೋಧ್ಯೆ
ಅರಮನೆ
ಚಿತ್ರಕೂಟ
ಇವುಗಳಲ್ಲಿ ಅನುನಾಸಿಕ ಸಂಧಿಗೆ ಉದಾಹರಣೆ
ಅಜಂತ
ಏಕೈಕ
ಷಣ್ಮುಖ
ದಿಗಂತ
