wayground logo

Free Printable Worksheets

NEW

Font size

S
M
L
XL
Worksheets

ದಾನದ ಮಹಿಮೆ

Total questions: 20

Worksheet time: 10mins

Name
Class
Date
1.

ಇಕ್ಕು ಈ ಪದದ ಅರ್ಥವಿದು _______________.

a)

ಬಿಡು

b)

ಕೊಡು

c)

ಇಡು

d)

ತೆಗೆ

2.

ಜಗಕ್ಕೆ ಕೊಡುವವನು _____________________.

a)

ಪಕ್ಷಿಯು

b)

ಪ್ರಾಣಿಯು

c)

ದೇವನು

d)

ಅಸುರನು

3.

______________ಬಂದಾಗ ಕರೆದು ದಾನವನ್ನು ಮಾಡಬೇಕು.

a)

ನೆನಪು

b)

ಬಡತನ

c)

ಭಿಕ್ಷೆ

d)

ಸಿರಿ

4.

ಪರರಿಗೆ ಹೋಗುವ ಸಂಪತ್ತು ______________ಸಂಪತ್ತು.

a)

ಹೆಂಡತಿಯ

b)

ಬಚ್ಚಿಟ್ಟ

c)

ಕಳೆದ

d)

ಬೇರೆಯವರ

5.

ರೂಢಿಯೊಳಗುತ್ತಮನು ____________ಕೊಡುವವನು.

a)

ಮಾಡಿ

b)

ಆಡದಲೆ

c)

ಆಡಿ

d)

ನೋಡಿ

6.

ಸಂಧಿಗಳಲ್ಲಿ _________ವಿಧ.

a)

4

b)

2

c)

6

d)

9

7.

ವ್ಯoಜನ ಸಂಧಿಯಲ್ಲಿ ಬರುವ ಸಂಧಿ ಯಾವುದು? _____________

a)

ಲೋಪ

b)

ಆಗಮ

c)

ಆದೇಶ

d)

ಗುಣ

8.

ಪೂರ್ವಪದ +ಉತ್ತರಪದ =_______________.

a)

ಬಂದಪದ

b)

ಸಂಧಿಪದ

c)

ಸೇರಿದಪದ

d)

ಕಳೆದ ಪದ

9.

ಚಳಿ +ಕಾಲ ಇದನ್ನು ಕೂಡಿಸಿ ಬರೆದಾಗ _____________.

a)

ಚಳಿಯಾದ ಕಾಲ

b)

ಚಳಿಯ ಕಾಲ

c)

ಚಳಿಗಾಲ

d)

ಚಳಿಕಾಲ

10.

ಬೇರೆ +ಒಬ್ಬ =ಬೇರೊಬ್ಬ ಇದು ______________ಆಗಿದೆ.

a)

ಲೋಪ

b)

ಆಗಮ

c)

ಆದೇಶ

d)

ಗುಣ

11.

ರೂಢಿ ಪದದ ಅರ್ಥವಿದು ______________.

a)

ಭೂಮಿ

b)

ಆಕಾಶ

c)

ಮನೆ

d)

ಲೋಕ

12.

ಉಸಿರಾಡು ಇದು __________ಸಂಧಿಯಾಗಿದೆ.

a)

ಯಣ್ ಸಂಧಿ

b)

ಆಗಮ ಸಂಧಿ

c)

ಆದೇಶ ಸಂಧಿ

d)

ಲೋಪ ಸಂಧಿ

13.

ಮನೆಯಲ್ಲಿ ಇದನ್ನು ಬಿಡಿಸಿ ಬರೆದಾಗ ________________.

a)

ಮನೆ +ಅಲ್ಲಿ

b)

ಮನೆ +ಯಲ್ಲಿ

c)

ಮನೆ +ಇಂದ

d)

ಮನೆ +ಗೆ

14.

ಗುಣವಿಲ್ಲ ಇದು _____________ಸಂಧಿಯಾಗಿದೆ.

a)

ವೃದ್ಧಿ

b)

ಆಗಮ

c)

ಯಣ್

d)

ಅನುನಾಸಿಕ

15.

ಶಾಲೆ +ಅನ್ನು =ಶಾಲೆಯನ್ನು ಇದು ________________ಸಂಧಿಯಾಗಿದೆ.

a)

ಸವರ್ಣ ಧೀರ್ಘ

b)

ವೃದ್ಧಿ

c)

ಆಗಮ

d)

ಗುಣ

16.

ಸಿರಿ ಈ ಪದದ ಅರ್ಥವಿದು ______________.

a)

ಗಾಡಿ

b)

ತೋಟ

c)

ಮನೆ

d)

ಸಂಪತ್ತು

17.

ಕವಿ ______________ಕೊಡುವವನು ಉತ್ತಮನೆಂದು ಹೇಳಿದ್ದಾನೆ.

a)

ನುಡಿಯದೆ

b)

ನುಡಿದು

c)

ನಡೆದು

d)

ನಡೆಸಿ

18.

ನನ್ನಿ ಈ ಪದದ ಅರ್ಥವಿದು _______________.

a)

ಸುಳ್ಳು

b)

ಅಪಾಯ

c)

ಸತ್ಯ

d)

ಮೋಸ

19.

ಸರ್ವಜ್ಞ ಕವಿಯ ಕಾಲಮಾನ _________ಆಗಿದೆ.

a)

18

b)

16

c)

10

d)

21

20.

ಹತ್ತು +ಎಂಟು =ಹತ್ತೆಂಟು ಇದು _______________ಸಂಧಿಯಾಗಿದೆ.

a)

ಗುಣ

b)

ಲೋಪ

c)

ಯಣ್

d)

ವೃದ್ಧಿ