wayground logo

Free Printable Worksheets

NEW

Font size

S
M
L
XL
Worksheets

ಪರಿಸರ 1

Total questions: 20

Worksheet time: 20mins

Name
Class
Date
1.

ಕೆಳಗಿನವುಗಳಲ್ಲಿ ಸ್ಬ ಪೋಷಕ ಯಾವುದು?

a)

ಮೀನು

b)

ಆನೆ

c)

ಸಸ್ಯ

d)

ಮನುಷ್ಯ

2.

ಇದು ಕೀಟಾಹಾರಿ ಸಸ್ಯವಲ್ಲ?

a)

ಡ್ರಾಸಿರಾ

b)

ನೆಪಂಡಿಸ್

c)

ಯುಟ್ರಕ್ಯುಲೇರಿಯಾ

d)

ಆರ್ಕಿಡ್

3.

ವಿಶ್ರಹಾರಿ ಪ್ರಾಣಿ ಯಾವುದು ?

a)

ನಾಯಿ

b)

ಮೊಲ

c)

ಸಿಂಹ ಹಸು

4.

ಮಾಂಸಹಾರಿ ಪ್ರಾಣಿಯನ್ನು ಗುರುತಿಸಿ.

a)

ಜಿಂಕೆ

b)

ತೋಳ

c)

ಹಸು

d)

ಮೊಲ

5.

ಸಸ್ಯ ಹಾರಿ ಪ್ರಾಣಿ.....,.......

a)

ನಾಯಿ

b)

ಬೆಕ್ಕು

c)

ಹುಲಿ

d)

ಎಮ್ಮೆ

6.

ಇದು ಬಾವಲಿಯ ಚಲನಾಂಗ.

a)

ಕಾಲುಗಳು

b)

ರೆಕ್ಕೆಗಳು

c)

ಕಿವಿರುಗಳು

d)

ತೆವಳುವಿಕೆ

7.

ಸಸ್ಯಗಳು ಹೆಚ್ಚಾದ ನೀರನ್ನು ಇದರ ಮೂಲಕ ಹೊರ ಹಾಕುತ್ತವೆ.

a)

ಎಲೆ

b)

ಕಾಂಡ

c)

ಬೇರು

d)

ಹೂ

8.

ಸಸ್ಯಗಳು ತಮ್ಮ ಉಸಿರಾಟ ಕ್ರಿಯೆಯಲ್ಲಿ...,.....ಅನಿಲವನ್ನು ಬಿಡುಗಡೆ ಮಾಡುತ್ತವೆ

a)

ಆಮ್ಲಜನಕ

b)

ಇಂಗಾಲದ ಡೈ ಆಕ್ಸೈಡ್

c)

ಸಾರ್ವಜನಿಕ

d)

ಜಲಜನಕ

9.

ಸಸ್ಯಗಳ...,....... ಮೂಲಕ ಸಂತಾನೋತ್ಪತ್ತಿ ಮಾಡುತ್ತವೆ ?

a)

ಬೀಜ

b)

ಕಾಂಡ

c)

ಹೂ

d)

ಎಲ್ಲವೂ

10.

ಕಬ್ಬಿನ ಸಂತಾನೋತ್ಪತ್ತಿ.......... ದಿಂದಾಗುತ್ತದೆ ?

a)

ಕಾಂಡ

b)

ಹೂ

c)

ಬೀಜ

d)

ಎಲ್ಲವೂ

11.

ಕೆಳಗಿನವುಗಳಲ್ಲಿ ಹೆಚ್ಚು ಸರಾಸರಿ ಜೀವಿತಾವಧಿ ಹೊಂದಿರುವ ಪ್ರಾಣಿ.

a)

ಮಾನವ

b)

ಆನೆ

c)

ಆಮೆ

d)

ಹದ್ದು

12.

ಇದೊಂದು ಏಕವಾರ್ಷಿಕ ಸಸ್ಯ.

a)

ಭತ್ತ

b)

ಕಬ್ಬು

c)

ಗಜ್ಜರಿ

d)

ಮಾವು

13.

ನಿಂಬೆ ಇದು............ಸಸ್ಯ.

a)

ಏಕವಾರ್ಷಿಕ

b)

ದ್ವೆ ವಾರ್ಷಿಕ

c)

ಬಹುವಾರ್ಷಿಕ

d)

ಮಾಸಿಕ

14.

ಎರಡು ಋತುಗಳವರೆಗೆ ಜೀವಿಸುವ ಸಸ್ಯ.

a)

ಗೋಧಿ

b)

ಶುಂಠಿ

c)

ಹತ್ತಿ

d)

ತರಕಾರಿ

15.

ದ್ವಿದಳ ಸಸ್ಯವಲ್ಲದ್ದು.

a)

ಶೇಂಗಾ

b)

ಸೂರ್ಯಕಾಂತಿ

c)

ಹುರುಳಿ

d)

ರಾಗಿ

16.

ಮವು,ತೆಂಗು,ಅಡಕೆ,ಕುಂಬಳಕಾಯಿ ಇದರಲ್ಲಿ ಗುಂಪಿಗೆ ಸೇರದ ಸಸ್ಯ ಯಾವುದು ?

a)

ಕುಂಬಳಕಾಯಿ

b)

ಅಡಿಕೆ

c)

ತೆಂಗು

d)

ಮಾವು

17.

ವೀನುಗಳ ಚಲನೆಗೆ........ಸಹಾಯಕವಾಗಿವೆ.

a)

ಕಾಲುಗಳು

b)

ಈಜು ರಕ್ಕೆಗಳು

c)

ರೆಕ್ಕಗಳು

d)

ಉದ್ದನೆಯ ದೇಹ

18.

ಸಸ್ಯ ಹಾಗೂ ಮಾಂಸವನ್ನು ತಿನ್ನುವ ಪ್ರಾಣಿಗಳನ್ನು..........ಎನ್ನುವರು.

a)

ಸಸ್ಯಹಾರಿ

b)

ಮಾಂಸಹಾರಿ

c)

ಮಿಶ್ರಹಾರಿ

d)

ಪರಾವಲಂಬಿ

19.

ಸಸ್ಯದ ಎಲೆಗಳು ಸಾಮಾನ್ಯವಾಗಿ...... ಬಣ್ಣದಲ್ಲಿರುತ್ತವೆ.

a)

ಹಳದಿ

b)

ಕೆಂಪು

c)

ಬಿಳಿ

d)

ಹಸಿರು

20.

ತಮ್ಮ ಆಹಾರವನ್ನು ತಾವೇ ತಯಾರಿಸಿಕೊಳ್ಳುವ ಹಸಿರು ಸಸ್ಯಗಳೇ.

a)

ಸ್ವ ಪೋಷಕಗಳು

b)

ಪರ ಪೋಷಕಗಳು

c)

ಬಳ್ಳಿಗಳು

d)

ವಾರ್ಷಿಕ ಸಸ್ಯಗಳು