Worksheets'ಸಮಾಸ ರಸಪ್ರಶ್ನೆ' ರಚನೆ:- ಎಫ್ ಜಿ ಜಾಡರ್ ಶಿಕ್ಷಕರು
Total questions: 15
Worksheet time: 8mins
ದ್ವಂದ್ವ ಸಮಾಸದ ಪದವಿದು
ಮೋಸ ಮಾಡು
ನಡುರಾತ್ರಿ
ಸೂರ್ಯಚಂದ್ರರು
ಪೆರ್ಮರ
ಕರ್ಮಧಾರೆಯ ಸಮಾಸಕ್ಕೆ ಉದಾಹರಣೆ
ಪೆರ್ಮರ
ಭೀಮಾರ್ಜುನರು
ಮೋಸ ಮಾಡು
ನಡುರಾತ್ರಿ
'ಮೆಲ್ವಾತು' ಪದದಲ್ಲಿ ಏರ್ಪಟ್ಟ ಸಮಾಸ
ಅಂಶಿ ಸಮಾಸ
ಕರ್ಮಧಾರೆಯ ಸಮಾಸ
ಕ್ರಿಯಾ ಸಮಾಸ
ಗಮಕ ಸಮಾಸ
ಕ್ರಿಯಾಸಮಾಸ ಪದವಿದು
ಬಿಲ್ದಿರುವನೇರಿಸಿ
ತಲೆನೋವು
ನೆಯ್ದವಸ್ತ್ರ
ಹೆಮ್ಮರ
'ನಟ್ಟಡವಿ' ಪದದಲ್ಲಿ ಏರ್ಪಟ್ಟ ಸಮಾಸ ಇದು
ಅಂಶಿ ಸಮಾಸ
ಕರ್ಮಧಾರೆಯ ಸಮಾಸ
ತತ್ಪುರುಷ ಸಮಾಸ
ಬಹುರ್ವೀಹಿ ಸಮಾಸ
ಬಹುರ್ವೀಹಿ ಸಮಾಸಕ್ಕೆ ಉದಾಹರಣೆ
ಅಂತಕಾತ್ಮಜ
ಪಾರ್ಥಭೀಮರು
ದಿವ್ಯಶರಾಳಿ
ಕಳ್ಗುಡಿದ
ದಿವ್ಯಶರಾಳಿ ಪದ ಈ ಸಮಾಸಕ್ಕೆ ಉದಾಹರಣೆಯಾಗಿದೆ
ಕ್ರಿಯಾ ಸಮಾಸ
ಕರ್ಮದಾರೆಯ ಸಮಾಸ
ತತ್ಪುರುಷ ಸಮಾಸ
ಬಹುರ್ವೀಹಿ ಸಮಾಸ
' ಮಹಿಪತಿ ' ಪದ ಈ ಸಮಾಸಕ್ಕೆ ಉದಾಹರಣೆಯಾಗಿದೆ
ತತ್ಪುರುಷ ಸಮಾಸ
ಕರ್ಮಧಾರೆಯ ಸಮಾಸ
ಬಹುರ್ವೀಹಿ ಸಮಾಸ
ದ್ವಂದ್ವ ಸಮಾಸ
ಹೊಗೆದೋರು : ಕ್ರಿಯಾಸಮಾಸ :: ಹೆದ್ದಾರಿ :
ಕ್ರಿಯಾ ಸಮಾಸ
ತತ್ಪುರುಷ ಸಮಾಸ
ಕರ್ಮಧಾರೆಯ ಸಮಾಸ
ಗಮಕ ಸಮಾಸ
ಸ್ವಾಮಿದ್ರೋಹ : ತತ್ಪುರುಷ ಸಮಾಸ :: ಮುಂಗೈ :
ಗಮಕ ಸಮಾಸ
ಕ್ರಿಯಾ ಸಮಾಸ
ಅಂಶಿ ಸಮಾಸ
ದ್ವಂದ್ವ ಸಮಾಸ
ಹಣೆಗಣ್ಣ :ಬಹುರ್ವೀಹಿ ಸಮಾಸ :: ಬೆಟ್ಟದಾವರೆ :
ದ್ವಂದ್ವ ಸಮಾಸ
ಗಮಕ ಸಮಾಸ
ಕರ್ಮಧಾರೆಯ ಸಮಾಸ
ತತ್ಪುರುಷ ಸಮಾಸ
ಬಿಲ್ಲನ್ನು+ಕೊಂಡು=ಬೀಳ್ಗೊಂಡು, ತಲೆಯ+ಮುಂದೆ
ಮುಂದೆಲೆ
ಹಿಂದೆಲೆ
ತಲೆಯ ಮುಂದೆ
ತಲೆಯಹಿಂದೆ
ನೆಯ್ದ ವಸ್ತ್ರ : ಗಮಕ ಸಮಾಸ :: ಸೂರ್ಯಚಂದ್ರರು:
ಕ್ರಿಯಾ ಸಮಾಸ
ಗಮಕ ಸಮಾಸ
ದ್ವಂದ್ವ ಸಮಾಸ
ತತ್ಪುರುಷ ಸಮಾಸ
ನಾಣಿಲಿ : ಬಹುರ್ವೀಹಿ ಸಮಾಸ :: ಪೂದೋಟ :
ತತ್ಪುರುಷ ಸಮಾಸ
ದ್ವಂದ್ವ ಸಮಾಸ
ಕ್ರಿಯಾ ಸಮಾಸ
ಅಂಶಿ ಸಮಾಸ
ದೈವಭಕ್ತಿ : ತತ್ಪುರುಷ ಸಮಾಸ :: ಅಬ್ಜೋದರ :
ಕ್ರಿಯಾ ಸಮಾಸ
ಕರ್ಮಧಾರೆಯ ಸಮಾಸ
ತತ್ಪುರುಷ ಸಮಾಸ
ಬಹುರ್ವೀಹಿ ಸಮಾಸ
