WorksheetsQuiz-2.10th (2020-2021)
Total questions: 20
Worksheet time: 10mins
ಲಂಡನ್ ನಗರ ಪಾಠದ ಲೇಖಕರು ಯಾರು?
ಕುವೆಂಪು
ಶಿವರಾಮ ಕಾರಾಂತ
ವಿ ಕೃ ಗೋಕಾಕ್
ಮಾಸ್ತಿ ವೆಂಕಟೇಶ ಅಯ್ಯಂಗಾರ್
ಲಂಡನ್ ನಗರ ಪಾಠದ ಆಕರ ಗ್ರಂಥ ಯಾವುದು?
ಸಮುದ್ರದಾಚೆಯಿಂದ
ಅಬುವಿನಿಂದ ಬರಾಮಕ್ಕೆ
ಪಾತಾಳಕ್ಕೆ ಪಯಣ
ಅಮೆರಿಕ ಯಾತ್ರೆ
ಲಂಡನ್ ನಗರ ಪಾಠ________ ಸಾಹಿತ್ಯಪ್ರಕಾರ ದಾಗಿದೆ
ಜಾನಪದ ಸಾಹಿತ್ಯ
ಪ್ರವಾಸ ಕಥನ
ಕಾದಂಬರಿ
ವಚನ ಸಾಹಿತ್ಯ
ನೆಲ್ಸನ್ ರವರ ಮೂರ್ತಿ ಇರುವ ಸ್ಥಳದ ಹೆಸರೇನು?
ಟ್ರಾಫಲ್ಗಾರ್ ಸ್ಕ್ವೇರ್
ವೆಸ್ಟ್ ಮಿನಿಸ್ಟರ್ ಅಬೆ
ಚೇರಿಂಗ್ ಕ್ರಾಸ್
ವುಲವರ್ಥ್
ವೆಸ್ಟ್ ಮಿನಿಸ್ಟರ್ ಅಬೆ ಯಾರ ಸ್ಮಾರಕವಾಗಿದೆ?
ಪ್ರಾಣಿಗಳ
ರಾಜರ
ಸತ್ತವರ
ವ್ಯಾಪಾರಿಗಳ
ಆಂಗ್ಲ ಸಾಮ್ರಾಜ್ಯದ ವೈಭವ ಕಂಡುಬರುವ ಓಣಿ ಯಾವು?
ವೆಸ್ಟ್ ಮಿನಿಸ್ಟರ್ ಅಬೆ
ಚೇರಿಂಗ್ ಕ್ರಾಸ್
ಟ್ರಾಫಲ್ಗಾರ್ ಸ್ಕ್ವೇರ್
ಯಾವುದು ಅಲ್ಲ
ಲಂಡನ್ ಪಟ್ಟಣವೆಂದರೆ ಯಾವ ಜಗತ್ತು
ಸ್ವತಂತ್ರ
ಉಗ್ರವಾದ
ವ್ಯಾಪಾರ
ಸ್ತ್ರೀಯರ
ವುಲ್ವರ್ತ್ ಎಂಬುದು ಒಂದು
ದೇವಸ್ಥಾನ
ಚರ್ಚ್
ಅರಮನೆ
ಸ್ಟೇಷನರಿ
ಮನೆ ಹಿಡಿದು ಇರುವ ______ಬುದ್ಧಿ ಮನೆ ಮಟ್ಟದ್ದು
ತರುಣನ
ಸ್ತ್ರೀಯರ
ವ್ಯಾಪಾರಿಗಳ
ಕವಿಗಳ
ಸ್ಟೋನ್ ಆಫ್ ಸ್ಕೋನ್ ಎಂಬುದು ಒಂದು
ಚರ್ಚ್
ಅರಮನೆ
ಸಿಂಹಾಸನ
ಉಪಹಾರ ಗ್ರಹ
ವಿಲಾಯಿತಿ ಎಂಬ ಪದದ ಅರ್ಥ
ವಿಜಾತಿ
ವಿದೇಶ
ವಿಜಯ
ವಿನಾಯಿತಿ
ವಿನಾಯಕ ಕೃಷ್ಣ ಗೋಕಾಕ್ ರವರ ಕಾವ್ಯನಾಮವೇನು?
ಅಂಬಿಕಾತನಯದತ್ತ
ವಿಜಯ ವಿನಯ
ಕವಿಚಕ್ರವರ್ತಿ
ವಿನಾಯಕ
ಒಂದು ವಸ್ತು ಸ್ಥಳ ಪ್ರಾಣಿ ಮನುಷ್ಯರ ಹೆಸರುಗಳನ್ನು ಸೂಚಿಸುವುದಕ್ಕೆ ಏನೆಂದು ಕರೆಯುತ್ತಾರೆ?
ಕ್ರಿಯಾಪದ
ನಾಮಪದ
ಸಮಾಸ ಪದ
ಸಂದೀಪ ದ
ನದಿ ಮನುಷ್ಯ ಹೆಂಗಸು ಬೆಟ್ಟ ಹುಡುಗ ದೇಶ ಇವು ಯಾವ ನಾಮಪದ ಕ್ಕೆ ಉದಾಹರಣೆಗಳಾಗಿವೆ
ರೂಢನಾಮ
ಅಂಕಿತನಾಮ
ಅನ್ವರ್ಥಕನಾಮ
ಯಾವುದು ಅಲ್ಲ
ರಾಮ ಲಕ್ಷ್ಮಣ ಕಾವೇರಿ ಬೆಂಗಳೂರು ಭಾರತ-ಅಮೆರಿಕ ಇವು ಯಾವ ನಾಮಪದ ಕ್ಕೆ ಉದಾಹರಣೆಗಳಾಗಿವೆ
ಅಂಕಿತನಾಮ
ರೂಢನಾಮ
ಅನ್ವರ್ಥಕನಾಮ
ಯಾವುದು ಅಲ್ಲ
ಕುಂಟ ಕಿವುಡ ಕುರುಡ ವಿದ್ವಾಂಸ ರೋಗಿ ಇವು ಈ ನಾಮಪದಕ್ಕೆ ಉದಾಹರಣೆಗಳಾಗಿವೆ
ಅನ್ವರ್ಥಕ ನಾಮ
ಅಂಕಿತನಾಮ
ರೂಢನಾಮ
ರಾಮನಾಮ
ಗುಣವಾಚಕ ಗಳಲ್ಲಿ ಎಷ್ಟು ಪ್ರಕಾರಗಳಿವೆ?
2
6
10
5
ಸಂಖ್ಯೆಯನ್ನು ಹೇಳುವ ಎಲ್ಲಾ ಶಬ್ದಗಳಿಗೆ ಏನೆಂದು ಕರೆಯುತ್ತಾರೆ
ಭಾವವಾಚಕ
ಪ್ರಕಾರವಾಚಕ
ಸಂಖ್ಯಾವಾಚಕ
ಸಂಖ್ಯೆಯ ವಾಚಕ
ವಸ್ತುಗಳ ಸಾಮಾನ್ಯ ಅಳತೆ ಪರಿಮಾಣ ಗಾತ್ರ ಇತ್ಯಾದಿಗಳನ್ನು ಹೇಳುವ ಶಬ್ದಗಳಿಗೆ ಏನೆಂದು ಕರೆಯುತ್ತಾರೆ
ಪರಿಮಾಣವಾಚಕ
ಭಾವವಾಚಕ
ಸಂಖ್ಯಾವಾಚಕ
ದಿಗ್ವಾಚಕ
ದಿಕ್ಕುಗಳ ಹೆಸರುಗಳನ್ನು ಸೂಚಿಸುವ ಶಬ್ದಗಳಿಗೆ ಏನೆಂದು ಕರೆಯುತ್ತಾರೆ
ಪ್ರಕಾರವಾಚಕ
ಸಂಖ್ಯಾವಾಚಕ
ದಿಗ್ವಾಚಕ
ಪರಿಮಾಣವಾಚಕ
