wayground logo

Free Printable Worksheets

NEW

Font size

S
M
L
XL
Worksheets

WT-5 KANNADA (IX)

Total questions: 20

Worksheet time: 10mins

Name
Class
Date
1.

ಕನ್ನಡ ಮೌಲ್ವಿ ಪಾಠದ ಲೇಖಕರು ಯಾರು?

a)

ಶಿವರಾಮ ಕಾರಂತ

b)

ಗೂರೂರು ರಾಮಸ್ವಾಮಿ ಅಯಂಗಾರ್

c)

ಸಮಿತಿ ರಚನೆ

d)

ಸಾ ಶಿ ಮರುಳಯ್ಯ

2.

ಕನ್ನಡ ಮೌಲ್ವಿ ಪಾಠವನ್ನು ಯಾವ ಕಥಾ ಸಂಕಲನದಿಂದ ಅರಿಸಲಾಗಿದೆ?

a)

ಕನ್ಯಾಕುಮಾರಿ ಮತ್ತು ಇತರೆ ಕಥೆಗಳು

b)

ಹೇಮಾವತಿ ತೀರದಲ್ಲಿ

c)

ನೆರವಣಿಗೆ

d)

ಅಮೇರಿಕಾದಲ್ಲಿ ಗೋರೂರು

3.

ಬೆಡಗಿನ ತಾಣ ಜಯಪುರ ಪಾಠದ ಲೇಖಕರು ಯಾರು?

a)

ಸಮಿತಿ ರಚನೆ

b)

ಸಾ ಶಿ ಮರುಳಯ್ಯ

c)

ಎಲ್ ಬಸವರಾಜು

d)

ಶಿವರಾಮ ಕಾರಾಂತ

4.

ಲೇಖಕರು ಜಯಪುರಕ್ಕೆ ___________ವರ್ಷಗಳ ಹಿಂದೆ ಹೋಗಿದ್ದರು.

a)

ಐದು

b)

ಹದಿನೈದು

c)

ಹತ್ತು

d)

ಮೂರು

5.

ಬೆಡಗಿನ ತಾಣ ಜಯಪುರ ಪಾಠದ ಆಕರ ಗ್ರಂಥ ಯಾವುದು?

a)

ಅಬುವಿನಿಂದ ಬರಾಮಾಕ್ಕೆ

b)

ಮೂಕಜ್ಜಿಯ ಕನಸುಗಳು

c)

ಯಕ್ಷಗಾನ ಬಯಲಾಟ

d)

ಪಾತಾಳಕ್ಕೆ ಪಯಣ

6.

'ಉಸುಬು ' ಪದದ ಅರ್ಥ ____________?

a)

ಉಸಿರು

b)

ಹಸಿರು

c)

ಉಸುಕು

d)

ಮಸೂಕು

7.

ಶಿವರಾಮ ಕಾರಾಂತರ ಯಾವ ಕೃತಿಗೆ ಜ್ನ್ಯಾನಪೀಠ ಪ್ರಶಸ್ತಿ ದೊರಕಿದೆ?

a)

ನಾಕು ತಂತಿ

b)

ಮೂಕಜ್ಜಿಯ ಕನಸುಗಳು

c)

ಮರಳಿ ಮಣ್ಣಿಗೆ

d)

ಅಳಿದಮೇಲೆ

8.

ಶಿವರಾಮ ಕಾರಾಂತರು ಯಾರಜೊತೆಗೆ ಜಯಪುರಕ್ಕೆ ಹೋಗಿದ್ದರು?

a)

ಶ್ರೀಪತಿ

b)

ಒಬ್ಬರೇ

c)

ರೈ

d)

ಗೂಪೈನಾಥ

9.

ಜಯಪುರದ ಪೂರ್ವದ ರಾಜಧಾನಿ ಯಾವುದು?

a)

ರಾಜಸ್ತಾನ

b)

ವಿಜಯಪುರ

c)

ದೆಹಲಿ

d)

ಅಂಬೇರ

10.

ಜಯಪುರದಲ್ಲಿ ರೈಗಳ ಮನೆ ಎಂಥ ಪ್ರದೇಶದಲ್ಲಿತ್ತು?

a)

ಉಸುಕಿನಲ್ಲಿ

b)

ಕಾಡಿನಲ್ಲಿ

c)

ಪಟ್ಟಣದಲ್ಲಿ

d)

ನೀರಿನಲ್ಲಿ

11.

ಜಯಪುರ ________ರ ನಗರ ವಾಗಿದೆ

a)

ಕಲಾವಿದರ

b)

ಸಂಗೀತಗಾರರ

c)

ವ್ಯಾಪಾರಿಗಳ

d)

ಬಣ್ಣಗಾರರ

12.

ಜಯಪುರದ ಜನರಿಗೆ ಯಾವಯಾವ ಬಣ್ಣಗಳ ಮೇಲೆ ಮೋಹವಿದೆ?

a)

ಕಪ್ಪು ಬಿಳಿ

b)

ನೀಲಿ ಕೆಂಪು

c)

ಕೆಂಪು ಕಿತ್ತಳೆ ಹಳದಿ

d)

ಬಿಳಿ ಕೆಂಪು ಹಳದಿ

13.

ಜಯಪುರದ ಅರಮನೆ ಎಷ್ಟು ಅಂತಸ್ತಿನಿಂದ ಕಟ್ಟಲಾಗಿದೆ?

a)

ಮೂರು ಅಂತಸ್ತು

b)

ನಾಲ್ಕು ಅಂತಸ್ತು

c)

ಐದು ಅಂತಸ್ತು

d)

ಹತ್ತು ಅಂತಸ್ತು

14.

ಇವಾಗ ಜಯಪುರದ ಅರಮನೆಯ ಸುತ್ತ ಮುತ್ತ ಯಾವ ಜನ ವಾಸಮಾಡುತ್ತಿದ್ದಾರೆ?

a)

ಮುಸ್ಲಿಂ

b)

ಹಿಂದೂ

c)

ಸಿಂಧಿ

d)

ಬೌಧ

15.

ಜಯಪುರದ ಅರಮನೆ ಯಾವ ಕಲ್ಲಿನಿಂದ ಕಟ್ಟಲಾಗಿದೆ?

a)

ಕಪ್ಪು ಕಲ್ಲು

b)

ಕಾಲುಗಲ್ಲು

c)

ಬಿಳಿ ಕಲ್ಲು

d)

ಕೆಂಪು ಕಲ್ಲು

16.

ಜಯಪುರದ ತಗ್ಗಿನ ಕಣಿವೆಯಲ್ಲಿ ಯಾವ ದೇವಾಲಯವಿದೆ?

a)

ಶಿವ ದೇವಾಲಯ

b)

ಆಂಜನೇಯ ದೇವಾಲಯ

c)

ವಿಷ್ಣು ದೇವಾಲಯ

d)

ಮೀರಾಬಾಯಿ ದೇವಾಲಯ

17.

ಮೀರಾಭಾಯಿ ಯಾರನ್ನು ಪೂಜಿಸುತಿದ್ದಳು?

a)

ರಾಮನನ್ನು

b)

ಗಿರಿಧರನಾಗರನನ್ನು

c)

ಆಂಜನೇಯನನ್ನು

d)

ವಿಷ್ಣುವನ್ನು

18.

ಹೊಸ ಹಾಡು ಪದ್ಯದ ಆಕರ ಗ್ರಂಥ ಯಾವುದು?

a)

ಶತಮಾನದ ಗಾನ

b)

ಪರಶುರಾಮ

c)

ದುಡಿತವೇ ನನ್ನ ದೇವರು

d)

ಪಂಚಮಿ

19.

ಉನ್ನತೂನ್ನತ _______________ಶಿಖರವನ್ನೇರಿ ಹಾಡಲ್ಲಿ ಹಾಡಬೇಕು

a)

ಹಿಮಾಲಯ

b)

ಘನಹಿಮಾದ್ರಿ

c)

ಸಹ್ಯಾದ್ರಿ

d)

ವಿಂದ್ಯ

20.

______________ ಧರ್ಮಪಾಷಗಳ ಕಡಿದೊಗೆದು ಎದೆಹಿಗ್ಗಿ ಹಾಡಬೇಕು

a)

ಜಾತಿ -ಕುಲ -ಮತ

b)

ಮೇಲು -ಕೀಳು

c)

ಬಡವ -ಬಲ್ಲಿದ

d)

ಹಳ್ಳಿ -ಪಟ್ಟಣ