Worksheetsಘಟಕ 2 .ಅಸಿ ಮಸಿ ಕೃಷಿ
Total questions: 20
Worksheet time: 15mins
೧.ಅಸಿ ಮಸಿ ಕೃಷಿ ಪಾಠದ ಲೇಖಕರು ಯಾರು ?
ಅ ರಾ ಮಿತ್ರ
ರಮೇಶ್ ಗೌಡ ಎಂ ಕೆ
ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ
ಗುರುರಾಜ ಕರ್ಜಗಿ
2.ಈ ನಾಡಿನ ಬೆನ್ನೆಲುಬು ಯಾರು ?
ರೈತ
ಸೈನಿಕ
ಸಾಹಿತಿ
ರಾಜಕಾರಣಿ
3.ಈ ದೇಶದ ಉದ್ಧಾರ ಯಾರು ಯಾರನ್ನು ಅವಲಂಬಿಸಿದೆ ಎಂದು ಲೇಖಕರು ಹೇಳಿದ್ದಾರೆ ?
ಅಸಿ ಮಸಿ
ಅಸಿ ಕೃಷಿ
ಅಸಿ ಮಸಿ ಕೃಷಿ
ಮಸಿ ಕೃಷಿ
4.ಅಸಿ ಮಸಿ ಎಂದರೇನು ?
ಯುದ್ಧ, ಶಾಯಿ
ಸಾಹಿತಿ, ಶಾಯಿ
ಕೃಷಿ ,ಸಾಹಿತಿ
ರೈತ, ಸೈನಿಕ
5.ಶ್ರೀ ಪಂಡಿತಾರಾಧ್ಯ ಶಿವಾಚಾರ್ಯರು ಏನೆಂದು ಖ್ಯಾತರಾಗಿದ್ದಾರೆ ?
ಜಂಗಮ ಜಂಗಮ
ರಂಗ ರಂಗಮ
ಜಂಗ ರಂಗಮ
ರಂಗ ಜಂಗಮ
6.ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ರಿಗೆ ರೋಟರಿ ಸಂಸ್ಥೆ ಯಾವ ಪ್ರಶಸ್ತಿ ನೀಡಿದೆ ?
ಪಾಲ್ ಹ್ಯಾರಿಸ್
ಹ್ಯಾರಿಸ್ ಪಾಲ್
ಕೇಂದ್ರ ಸಾಹಿತ್ಯ ಅಕಾಡೆಮಿ
ರಾಜ್ಯ ಸಾಹಿತ್ಯ ಅಕಾಡೆಮಿ
7.'ಸರ್ವಾಧಿಕಾರಿ' ಎಂಬ ಪದವು ಈ ಸಂಧಿಗೆ ಉದಾಹರಣೆಯಾಗಿದೆ
ಗುಣ ಸಂಧಿ
ಆಗಮ ಸಂಧಿ
ಸವರ್ಣ ದೀರ್ಘ ಸಂಧಿ
ಲೋಪ ಸಂಧಿ
8."ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆಯೇ ಮೇಲು ಮೇಟಿಯಿಂ ರಾಟಿ ನಡೆದುದಲ್ಲದೆ ದೇಶದಾಟವೇ ಕೆಡಗುಂ " ಎಂದು ಹೇಳಿರುವವರು ಯಾರು ?
ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ
ಕುವೆಂಪು
ರೈತ
ಸರ್ವಜ್ಞ
9." ಒಕ್ಕಲಿಗ ಒಕ್ಕದಿದ್ದರೆ ಜಗವೆಲ್ಲ ಬಿಕ್ಕುವುದು " ಈ ವಾಕ್ಯವು ಯಾರ ಮಹತ್ವವನ್ನು ಕುರಿತು ಹೇಳುತ್ತದೆ ?
ಸೈನಿಕರ
ರೈತರ
ಸಾಹಿತಿಗಳ
ರಾಜಕಾರಣಿ
೧೦." ಬವಣೆ "ಎಂಬ ಪದದ ಅರ್ಥ
ಕಷ್ಟ
ಸುಖ
ಸಂತೋಷ
ಉಲ್ಲಾಸ
11." ವರ್ಷ "ಪದದ ತದ್ಭವ ರೂಪ
ವರುಷ
ಹರುಷ
ಪರುಷ
ಮಳೆ
12." ಹರಿತ "ಎಂಬ ಪದವು ನೀಡುವ ಅರ್ಥ
ಚೂಪಾದ
ಉದ್ದವಾದ
ದುಂಡಾದ
ಚಿಕ್ಕದಾದ
13. ಪೆನ್ನು ಖಡ್ಗಕ್ಕಿಂತ_______
ಹರಿತ
ಚಿಕ್ಕದು
ದೊಡ್ಡದು
ಬೆಲೆಯುಳ್ಳದ್ದು
14."ಕೃಷಿ" ಎಂಬ ಪದಕ್ಕೆ ಸಮನಾದ ಅರ್ಥ
ವ್ಯವಸಾಯ
ರಕ್ಷಣೆ
ಸಾಹಿತ್ಯ
ಅಧಿಕಾರ
15." ಹರಿತ "ಎಂಬ ಪದವು ನೀಡುವ ಅರ್ಥ
ಚೂಪಾದ
ಉದ್ದವಾದ
ದುಂಡಾದ
ಚಿಕ್ಕದಾದ
16.ಈ ಚಿತ್ರದಲ್ಲಿ ಇರುವವರನ್ನು ಗುರುತಿಸಿ
ರೈತ
ಸೈನಿಕ
ರಾಜಕಾರಣಿ
ಸಾಹಿತಿ
17."ಅವಲಂಬನೆ "ಪದದ ವಿರುದ್ಧಾರ್ಥಕ ಪದ
ಸ್ವಾವಲಂಬನೆ
ಪರಾವಲಂಬನೆ
ನಿರಾಶ್ರಿತ
ಪಾಲನೆ
18. ದೇಶವನ್ನು ರಕ್ಷಣೆ ಮಾಡುವವರು
ರೈತರು
ಕಾರ್ಮಿಕರು
ಸಾಹಿತಿಗಳು
ಸೈನಿಕರು
19."ಯುದ್ಧ "ಪದದ ತದ್ಭವ ರೂಪ
ಜುದ್ಧ
ಜಗಳ
ಹೋರಾಟ
ಖಡ್ಗ
20.ಅಸಿ ಮಸಿ ಕೃಷಿ ಎಂಬ ಲೇಖನವನ್ನು ಯಾವ ಕೃತಿಯಿಂದ ಆಯ್ದುಕೊಳ್ಳಲಾಗಿದೆ ?
ಕೈ ದೀವಿಗೆ
ಶ್ರಾವಣ ಸಂಜೆ
ಜೀವನ ದರ್ಶನ
ವ್ಯಕ್ತಿತ್ವ
