Worksheetsಪುಟ್ಟರಾಜ
Total questions: 21
Worksheet time: 11mins
ಪುಟ್ಟರಾಜರ ತಂದೆ ತಾಯಿಯ ಹೆಸರು
ರೇವಣ್ಣಯ್ಯ ಸಿದ್ದಮ್ಮ
ಮಾದರಸ ಮಾದಲಾಂಬಿಕೆ
ನಿರ್ಮಲ ಶೆಟ್ಟಿ ಸುಮತಿ
ಇಲ್ಲಿರುವ ಯಾರು ಅಲ್ಲ
ಪುಟ್ಟರಾಜರು ಖಾದಿ ಬಟ್ಟೆ ತೊಡಲು ನಿರ್ಧರಿಸದ್ದೇಕೆ
ಹಣ ತುಂಬ ಇದ್ದುದ್ದರಿಂದ
ಜೀವನದಲ್ಲಿ ಒಮ್ಮೆ ಆದರು ಆ ಬಟ್ಟೆ ಧರಿಸಬೇಕು ಅಂದುಕೊಂಡಿದ್ದರು
ಸ್ವದೇಶಿ ಆಂದೋಲನದಲ್ಲಿ ಕೈ ಜೋಡಿಸಲು
ತಮ್ಮ ಬಂಧುಗಳನ್ನು ಮೆಚ್ಚಿಸಲು
ಮೂಡಲ್ ಕುಣಿಗಲ್ ಕೆರೆಯು ಈ ದಿಕ್ಕಿನಲ್ಲಿದೆ
ಉತ್ತರ
ದಕ್ಷಿಣ
ಪಶ್ಚಿಮ
ಪೂರ್ವ
ಮೂಡಲ್ ಕುಣಿಗಲ್ ಕೆರೆಯು ಈ ದಿಕ್ಕಿನಲ್ಲಿದೆ
ಉತ್ತರ
ದಕ್ಷಿಣ
ಪಶ್ಚಿಮ
ಪೂರ್ವ
ಈ ಚಿತ್ರದಲ್ಲಿರು ದೇವರು ಯಾವ ಕೆರೆಯನ್ನು ನೋಡಲು ಬಂದರು
ಎಳಂದೂರ್ ಕರೆ
ಎಡೆಯೂರು ಕೆರೆ
ಕುಣಿಗಲ್ ಕೆರೆ
ಜಕ್ಕೂರು ಕೆರೆ
ಧಾರವಾಡ ಜಿಲ್ಲೆ ನವಲಗುಂದ ತಾಲೂಕು __________ಎಂಬಲ್ಲಿ ರಮೇಶಗೌಡರು ಜನಿಸಿದರು
ಕೊಟ್ಟೂರು
ಕಿತ್ತೂರು
ಸಂಡೂರು
ಕಾಸರಗೋಡು
ಈ ಚಿತ್ರದಲ್ಲಿರುವುದು ಒಂದು ಸಂಧಿ
ಯಣ್ ಸಂಧಿ
ಲೋಪ ಸಂಧಿ
ಸವರ್ಣಧೀರ್ಘ ಸಂಧಿ
ಆದೇಶಸಂಧಿ
ಪುಟ್ಟರಾಜರ ವೇಷ ಭೂಷಣ ಹೀಗಿತ್ತು
ಕೈಯಲ್ಲೊಂದು ಕೋಲು
ಹಣೆಯಲ್ಲಿ ತ್ರಿಪುಂಡ್ರ ಭಸ್ಮ
ಕೊರಳಲ್ಲಿ ರುದ್ರಾಕ್ಷಿ ಮಾಲೆ
ಈ ಮೇಲಿನ ಎಲ್ಲವೂ
ತಮ್ಮ ಮನೆಗೆ ಬಂದ ಇವರನ್ನು ನೋಡಿ ಗುರುಗಳಿಗೆ ಸಂತಸವಾಯಿತು
ಹಳೆಯ ವಿದ್ಯಾರ್ಥಿಗಳು
ಹೊಸ ವಿದ್ಯಾರ್ಥಿಗಳು
ವಿದೇಶಿ ವಿದ್ಯಾರ್ಥಿಗಳು
ತಮ್ಮ ಸ್ನೇಹಿತರ ಮಕ್ಕಳು
ಈ ಚಿತ್ರದಲ್ಲಿರುವುದು
ನೂಕ್ಕೊಕ್ಕೋಂದೂರುಗೋಲು
ಹಾಕ್ಕೋಕ್ಕೋಂದೂರುಗೋಲು
ಬಾಳೆಮೀನಗಳು ಬೊಬ್ಬೆ ಹೊಡೆಯುವುದು
ಕಬ್ಬಕ್ಕಿ ಬಾಯ ಬಿಡುವುದು
ಕುಣಿಗಲ್ ಕೆರೆ ಈ ಹಣ್ಣಿನಂತೆ ತುಂಬಿದೆ
ಬಾಳೆ
ಪಪ್ಪಾಯ
ದ್ರಾಕ್ಷಿ
ನಿಂಬೆ
ಬಾಳೆಯ + ಮೀನು ಇಲ್ಲಿ ಪೂರ್ವ ಪದದ ಕೊನೆಯಲ್ಲಿ ಷಷ್ಠಿ ವಿಭಕ್ತಿ ಪ್ರತ್ಯಯ ಇದೆ ಹಾಗಾದರೆ ಇದು ಯಾವ ಸಮಾಸ
ದ್ವಂದ್ವ ಸಮಾಸ
ದ್ವಿಗು ಸಮಾಸ
ತತ್ಫುರುಷ ಸಮಾಶ
ಅಂಶಿ ಸಮಾಸ
ಈ ಚಿತ್ರದಲ್ಲಿರುವವರು ಪುಟ್ಟರಾಜರ ಗುರುಗಳು
ಪಂಚಾಕ್ಷರಿ ಗವಾಯಿ
ಶಿವಕುಮಾರ ಸ್ವಾಮೀಜಿ
ಆದಿಚಂಚನಿಗಿರಿ ಶ್ರೀಗಳು
ಕೊರವ ಸ್ವಾಮಿ
ಇಲ್ಲಿರುವ ಸಾರಂಗ ಕುಣಿಗಲ್ ಕೆರೆಯ ದಡದಲ್ಲಿ ಕುಣಿಯುವುದೇಕೆ
ಅಲ್ಲಿರುವ ಹಸಿರು ಹುಲ್ಲನ್ನು ನೋಡಿ
ಅಲ್ಲಿರುವ ಮಣ್ಣಿನ ವಾಸನೆ ನೋಡಿ
ಅಲ್ಲಿರುವ ಮೀನುಗಳನ್ನು ನೋಡಿ
ಯಾವುದು ಅಲ್ಲ
ಈ ವಾದ್ಯ ಇದ್ದುದು
ಪುಟ್ಟರಾಜರ ಗುರುಗಳು ಪಂಚಾಕ್ಷರಿ ಗವಾಯಿಗಳ ಮನೆಯಲ್ಲಿ
ಸೋದರಮಾವ ಚಂದ್ರಶೇಖರಯ್ಯ ನವರ ಮನೆಯಲ್ಲಿ
ತಾಯಿಯಾದ ಸಿದ್ಧಮ್ಮನ ಮನೆಯಲ್ಲಿ
ಸೋದರತ್ತೆಯಾದ ನೀಲಮ್ಮನ ಮನೆಯಲ್ಲಿ
ಚಿಲಿಪಿಲಿ ಎಂಬ ಪದವು _____________
ನುಡಿಗಟ್ಟು
ದ್ವಿರುಕ್ತಿ
ಅನುಕರಣವ್ಯಯ
ನಾಮಪದ
ಗುರುಗಳು ತಂದಿಟ್ಟ ಟ್ರೇ ನಲ್ಲಿ ಈ ಕಪ್ಪುಗಳಿದ್ದವು
ಪ್ಲಾಸ್ಟಿಕ್ ಕಪ್ಪು
ಚೈನಾ ಪಿಂಗಾಣಿ
ಅತ್ಯಂತ ಬೆಲೆ ಬಾಳುವ ಸುಂದರ ಗಾಜಿನದು
ಇಲ್ಲಿರುವ ಎಲ್ಲವೂ
ಕರುಣಾಳು ಬಾ ಬೆಳೆಕೆ ಇದು ಈ ಪತ್ರಿಕೆಯಲ್ಲಿ ಅಂಕಣ ಬರಹವಾಗಿ ಪ್ರಕಟವಾಗುತ್ತಿತ್ತು
ಈ ಸಂಜೆ
ಪ್ರಜಾವಾಣಿ
ಉದಯವಾಣಿ
ವಿಜಯ ಕರ್ನಾಟಕ
ಗುರುಶಿಷ್ಯರು ಇರ್ವರು ಕುರುಡರು ಇಲ್ಲಿ ಕರುಡರು ಎಂಬುದು _________
ಅಂಕಿತನಾಮ
ಅನ್ವರ್ಥನಾಮ
ರೂಢನಾಮ
ಸರ್ವನಾಮ
ಪುಟ್ಟರಾಜರು ಕಲಿತ ವಿದ್ಯೆಗಳು ಇವು
ನಿಜಗುಣ ಶಿವಯೋಗಿಗಳ ಕೈವಲ್ಯ ಪದ್ಧತಿ
ಶರ್ವವರ್ಮ ಕಾತಂತ್ರ
ಕೇಶಿರಾಜನ ಶಬ್ಧ ಮಣಿ ದರ್ಪಣ
ಇಲ್ಲಿರುವ ಎಲ್ಲವೂ
ರಾಜ್ಯೋ+ಉತ್ಸವ=ರಾಜ್ಯೋತ್ಸವ ಇದು ಯಾವ ಸಂಧಿ
ಆದೇಶಸಂಧಿ
ಯಣ್ ಸಂಧಿ
ಗುಣಸಂಧಿ
ಲೋಪಸಂಧಿ
