NEW
Font size
Worksheetsಏಣಿ
Total questions: 15
Worksheet time: 8mins
ಎಲ್ಲರನ್ನೂ ಎತ್ತಿಹಿಡಿಯುವೆನು ಎಂದು ಹೇಳಿದ್ದು
ತಂದೆ
ತಾಯಿ
ಭೂಮಿ
ಏಣಿ
ಯಾವುದು ಶಾಶ್ವತವಲ್ಲ
ಮೇಲಂತಸ್ತು
ಕೆಲ ಅಂತಸ್ತು
ಐಶ್ವರ್ಯ
ಅಭ್ಯುದಯ
ಬುನಾದಿಯನ್ನೇ ಕೆ ಡವುತ್ತೇವೆ ಎನ್ನುವವರು
ಜಾಣರು
ದಡ್ಡರು
ತ್ರಿಶಂಕುಗಳು
ಮನುಷ್ಯರು
ಬಾರ ಹೊತ್ತವರ ಕಾಳಜಿಯೇ ಇಲ್ಲ ಎಂದು ಹೇಳಿದ್ದು
ಶಿಕ್ಷಕರು
ವಿದ್ಯಾರ್ಥಿಗಳು
ಏಣಿ
ಭೂಮಿ
ಹತ್ತಿದ ಏಣಿಯನ್ನು ತಿರಸ್ಕರಿಸಿದವರ ನ್ನು ಹೀಗೆನ್ನಬಹುದು
ತ್ರಿಶಂಕುಗಳು
ಶಿಖಂಡಿಗಳು
ಹುಲುಮಾನವರು
ದಡ್ಡರು
ಮೇಲೇರಿದರು ಸಹ ಯಾವುದು ಶಾಶ್ವತ
ಆಕಾಶ
ಭೂಮಿ
ಮೇಲಂತಸ್ತು
ಕೆಳ ಅಂತಸ್ತು
ಮೇಲೇ ರಿದವರು ಹೇಗೆ ಕೆಳಗಿಳಿಯುತ್ತಾರೆ ನೋಡುತ್ತೇನೆ ಎಂದು ಸವಾಲು ಹಾಕಿದ್ದು
ಮನುಷ್ಯ
ದೈವ
ಏಣಿ
ಅಟ್ಟ
ಮೇಲೇರಿದವರು ತ್ರಿಶಂಕುಗಳಾಗುವುದು ಯಾವಾಗ
ಬುನಾದಿಯನ್ನೇ ಕೆಡವಿದಾಗ
ಆಕಾಶದಿಂದ ಬಿದ್ದಾಗ
ಏಣಿ ತಳ್ಳಿದಾಗ
ಭೂಮಿಯಲ್ಲಿ ಬಿದ್ದಾಗ
ಏಣಿ ಎತ್ತಿ ಹಿಡಿಯುವುದು ಇವರನ್ನು ಮಾತ್ರ
ಕೃತಜ್ಞ ರನ್ನು
ಕೃತಘ್ನ ರನ್ನು
ನಮ್ರವಾಗಿರುವವರನ್ನು
ಏಣಿ ಹತ್ತಿದವರನ್ನು
ಮೇಲೇರಿದವರಿಗೆ ಏಣಿಯ ಮಹತ್ವ ಅರಿವಾಗುವುದು
ಹಾರಡಿದ್ದು ಸಾಕು ಎನಿಸಿದಾಗ
ಕೆಳಗಿಳಿಯಬೇಕು ಎನಿಸಿದಾಗ
ಹಮ್ಮು ಕರಗಿದಾಗ
ಭೂಮಿ ಶಾಶ್ವತ ಎಂಬ ಅರಿವು ಮೂಡಿದಾಗ
ಸುಕನ್ಯಾ ಮಾರುತಿ ಅವರ ಸಾಹಿತ್ಯದ ಪ್ರಕಾರ ಇದು
ನವೋದಯ ಸಾಹಿತ್ಯ
ನವ್ಯ ಸಾಹಿತ್ಯ
ದಲಿತ ಬಂಡಾಯ ಸಾಹಿತ್ಯ
ಆಧುನಿಕ ಸಾಹಿತ್ಯ
ಕನ್ನಡ ವರ್ಣಮಾಲೆಯಲ್ಲಿರುವ ಒಟ್ಟು ವ್ಯಂಜನಾಕ್ಷರಗಳು ಸಂಖ್ಯೆ
25
49
34
12
ಕ ಕಾರದಿಂದ ಮ ಕಾರದವರೆಗಿನ ಅಕ್ಷರಗಳನ್ನು ಹೀಗೆನ್ನುತ್ತೇವೆ
ಅನುನಾಸಿಕಗಳು
ಯೋಗವಾಹಗಳು
ವರ್ಗೀಯ ವ್ಯಂಜನಗಳು
ಅವರ್ಗೀಯ ವ್ಯಂಜನಗಳು
ಒಂದು ಮಾತ್ರ ಕಾಲದಲ್ಲಿ ಉಚ್ಚರಿಸಬಹುದಾದ ಅಕ್ಷರಗಳನ್ನು ಹೀಗೆನ್ನುತ್ತಾರೆ
ಅಲ್ಪಪ್ರಾಣ
ಮಹಾಪ್ರಾಣ
ಹೃಸ್ವಸ್ವರ
ಧೀರ್ಘ ಸ್ವರ
ಕನ್ನಡ ವರ್ಣಮಾಲಾ ಅಕ್ಷರಗಳ ಒಟ್ಟು ಸಂಖ್ಯೆ
52
49
39
25
