NEW
Font size
Worksheets8 & 9ನೇ ತರಗತಿಯ ವ್ಯಾಕರಣಾಂಶಗಳು:ವ. ಮಾಲೆ ಭಾಗ -೪
Total questions: 10
Worksheet time: 5mins
1. ಮೂರ್ಧದ( ನಾಲಿಗೆಯ ಮೇಲ್ಭಾಗ) ಸಹಾಯದಿಂದ ಉತ್ಪತ್ತಿಯಾಗುವ ವರ್ಣಗಳನ್ನು ---------ಎನ್ನುವರು.
1. ಕಂಠ್ಯ ವರ್ಣಗಳು
2. ತಾಲವ್ಯ ವರ್ಣಗಳು
3. ಮೂರ್ಧನ್ಯ ವರ್ಣಗಳು
4. ದಂತ್ಯ ವರ್ಣಗಳು
2. ಇವು ಮೂರ್ಧನ್ಯ ಅಕ್ಷರಗಳಾಗಿವೆ;
1. ಋ ಟ ಠ ಡ ಢ ಣ ರ ಷ
2. ಇ ಈ ಚ ಛ ಜ ಝ ಞ ಯ ಶ
3. ತ ಥ ದ ಧ ನ ಲ ಸ
4. ಙ ಞ ಣ ನ ಮ
3. ಹಲ್ಲು(ದಂತ)ಗಳ ಸಹಾಯದಿಂದ ಉತ್ಪತ್ತಿಯಾಗುವ ಅಕ್ಷರಗಳನ್ನು -------- ಅಕ್ಷರಗಳು ಎನ್ನುವರು.
1. ಮೂರ್ಧನ್ಯ
2. ಓಷ್ಠ್ಯ
3. ತಾಲವ್ಯ
ದಂತ್ಯ
4. ತ ಥ ದ ಧ ನ ಲ ಸ -ಇವು -------------
1. ಓಷ್ಠ್ಯ ಅಕ್ಷರಗಳು
2. ದಂತ್ಯ ಅಕ್ಷರಗಳು
3. ಮೂರ್ಧನ್ಯ ಅಕ್ಷರಗಳು
2. ಕಂಠ್ಯ ಅಕ್ಷರಗಳು
5. ಓಷ್ಠ್ಯ(ತುಟಿ)ಗಳ ಸಹಾಯದಿಂದ ಉತ್ಪತ್ತಿಯಾಗುವ ಅಕ್ಷರಗಳನ್ನು ------- ಅಕ್ಷರಗಳು ಎನ್ನುವರು.
1. ಓಷ್ಠ್ಯ ಅಕ್ಷರಗಳು
2. ದಂತ್ಯ ಅಕ್ಷರಗಳು
3. ಕಂಠ್ಯ ಅಕ್ಷರಗಳು
4. ಅನುನಾಸಿಕ ಅಕ್ಷರಗಳು
6. ಉ ಊ ಪ ಫ ಬ ಭ ಮ - ಇವು ---------- ಅಕ್ಷರಗಳು.
1. ದಂತ್ಯ
2. ಮೂರ್ಧನ್ಯ
3. ಓಷ್ಠ್ಯ
4. ತಾಲವ್ಯ
7. ಕಂಠ ಮತ್ತು ತಾಲುವಿನ ಸಹಾಯದಿಂದ ಉತ್ಪತ್ತಿಯಾಗುವ ಅಕ್ಷರಗಳು ------------
1. ಅಲ್ಪಪ್ರಾಣಗಳು
2. ಮಹಾಪ್ರಾಣಗಳು
3. ಕಂಠ್ಯ ಅಕ್ಷರಗಳು
4. ಕಂಠ ತಾಲವ್ಯ ಅಕ್ಷರಗಳು
8. ಇವು ಕಂಠ ತಾಲವ್ಯ ಅಕ್ಷರಗಳು;
1. ಎ, ಏ, ಐ
2. ಒ ಓ ಔ
3. ಐ ಔ
4. ಏ ಐ
9. ಕಂಠ ಮತ್ತು ಓಷ್ಠ್ಯದ ಸಹಾಯದಿಂದ ಉತ್ಪತ್ತಿಯಾಗುವ ಅಕ್ಷರಗಳು ----------
1. ಓಷ್ಠ್ಯ ಅಕ್ಷರಗಳು
2. ಕಂಠ್ಯ ಅಕ್ಷರಗಳು
3. ಕಂಠೌಷ್ಠ್ಯ ಅಕ್ಷರಗಳು
3. ಅನುನಾಸಿಕಗಳು
10. ಇವು ಕಂಠೌಷ್ಠ್ಯ ವರ್ಣಗಳು;
1. ಓ ಔ
2. ಏ ಐ
3. ಎ ಏ ಐ
4. ,ಒ ಓ ಔ
