Worksheetsರಸಪ್ರಶ್ನೆ ಪದ್ಯ ಳ ವಚನಾಮೃತ
Total questions: 12
Worksheet time: 6mins
ಕಲಿಯುಗದಲ್ಲಿ ಗುರು ಶಿಷ್ಯನಿಗೆ ಹೇಗೆ ಬುದ್ದಿ ಹೇಳುವರು?
ಹೊಡೆದು
ಬಡಿದು
ವಂದಿಸಿ
ಬೈದು
ಕಾಯಕ ಪದದ ಅರ್ಥ
ನಾಯಕ
ಗಾಯಕ
ಶಿಕ್ಷಕ
ಕಾರ್ಯ
ಗುಹೇಶ್ವರಾ ಇದು ಇವರ ಅಂಕಿತ ನಾಮ-----
ಬಸವಣ್ಣ
ಅಲ್ಲಮಪ್ರಭು
ಅಕ್ಕಮಹಾದೇವಿ
ಆಯ್ದಕ್ಕಿ ಮಾರಯ್ಯ
ಚಿತ್ರದಲ್ಲಿರುವವರು
ಬಸವಣ್ಣ
ಆಯ್ದಕ್ಕಿ ಮಾರಯ್ಯ
ಜೇಡರ ದಾಸಿಮಯ್ಯ
ಅಲ್ಲಮ ಪ್ರಭು
ಚಿತ್ರದಲ್ಲಿರುವವರು
ಆಯ್ದಕ್ಕಿ ಮಾರಯ್ಯ ಹಾಗೂ ಅಕ್ಕಮಹಾದೇವಿ
ಆಯ್ದಕ್ಕಿ ಮಾರಯ್ಯ ಹಾಗೂ ಆಯ್ದಕ್ಕಿ ಲಕ್ಷಮ್ಮ
ಆಯ್ದಕ್ಕಿ ಪ್ರಭು ಹಾಗೂ ಅಕ್ಕಮಹಾದೇವಿ
ಬಸವಣ್ಣ ಹಾಗೂ ಅಕ್ಕಮಹಾದೇವೆ
ಯುಗಗಳು ಕ್ರಮವಾಗಿ ಬಂದರೆ
ದ್ವಾಪರಯುಗ, ಕಲಿಯುಗ, ಕೃತಯುಗ ಮತ್ತು ತ್ರೇತಾಯುಗ
ಕೃತಯುಗ, ತ್ರೇತಾಯುಗ, ದ್ವಾಪರ ಯುಗ ಮತ್ತು ಕಲಿಯುಗ
ತ್ರೇತಾಯುಗ, ದ್ವಾಪರ ಯುಗ , ಕೃತಯುಗ ಮತ್ತು ಕಲಿಯುಗ
ದ್ವಾಪರ ಯುಗ , ಕೃತಯುಗ, ತ್ರೇತಾಯುಗ ಮತ್ತು ಕಲಿಯುಗ
ಬಡಿದು ಬುದ್ದಿ ಹೇಳುತ್ತಿದ್ದ ಯುಗ
ದ್ವಾಪರ ಯುಗ
ಕೃತಯುಗ
ಕಲಿಯುಗ
ತ್ರೇತಾಯುಗ
ಜಂಗಮ ಪದದ ವಿರುದ್ಧ ಪದವಿದು
ಸ್ಥಾವಿರ
ಸ್ಥಳ
ವಿಜಂಗಮ
ನಂಜಮ್ಮ
ಕಾಯಕದಲ್ಲಿ ತೊಡಗಿದಾಗ --------- ದರ್ಶನವಾದರೂ ಮರಯಬೇಕು
ಲಿಂಗಪೂಜೆ
ತಂದೆ-ತಾಯಿ
ಗುರು
ದೇವರ
ಕಾಯಕವೇ ಕೈಲಾಸ ಎಂದು ಹೇಳಿದವರು
ಬಸವಣ್ನ
ಅಲ್ಲಮ ಪ್ರಭು
ಆಯ್ದಕ್ಕಿ ಮಾರಯ್ಯ
ಅಕ್ಕಮಹಾದೇವಿ
ಚಿತ್ರಕ್ಕೆ ಸರಿಹೊಂದುವ ಯುಗ
ಕಲಿಯುಗ
ಕೃತಯುಗ
ದ್ವಾಪರಯುಗ
ತ್ರೇತಾಯುಗ
ಆಯ್ದಕ್ಕಿ ಮಾರಯ್ಯನವರ ಅಂಕಿತನಾಮ
ಗುಹೇಶ್ವರಲಿಂಗಾ
ಕೂಡಲಸಂಗಮದೇವ
ಚೆನ್ನಮಲ್ಲಿಕಾರ್ಜುನ
ಅಮರೇಶ್ವರಲಿಂಗ
