wayground logo

Free Printable Worksheets

Font size

S
M
L
XL
Worksheets

8ನೇ ಸಪ್ತಾಕ್ಷರಿ ಮಂತ್ರ

Total questions: 15

Worksheet time: 5mins

Name
Class
Date
1.

ಮುದ್ದಣ ಕವಿಯ ನಿಜ ನಾಮಧೇಯ

a)

ನಾರಾಯಣ

b)

ಲಕ್ಷ್ಮೀಪತಿ

c)

ಲಕ್ಷ್ಮೀನಾರಾಯಣ

d)

ಲಕ್ಷ್ಮೀಶ

2.

ಮುದ್ದಣ ಕವಿಯು ಈ ಜಿಲ್ಲೆಯವರು

a)

ಯಾದಗಿರಿ

b)

ಉಡುಪಿ

c)

ಹಾವೇರಿ

d)

ಬಳ್ಳಾರಿ

3.

ಕವಿ ಮುದ್ದಣ ಜನಿಸಿದ ವರ್ಷ

a)

1870

b)

1780

c)

1970

d)

1890

4.

ಮುದ್ದಣ ಮನೋರಮೆಯರ ಸಲ್ಲಾಪ ಇರುವ ಕೃತಿ

a)

ಅದ್ಭುತ ರಾಮಾಯಣ

b)

ಶ್ರೀರಾಮಪಟ್ಟಾಭಿಷೇಕಂ

c)

ಶ್ರೀರಾಮಾಶ್ವಮೇಧಂ

d)

ರತ್ನಾವತಿಕಲ್ಯಾಣ

5.

ರಾಘವನ (ಶ್ರೀ ರಾಮನ) ಯಜ್ಞಾಶ್ವ ಯಾರ ಆಶ್ರಮವನ್ನು ಹೊಕ್ಕಿತು?

a)

ಅಗಸ್ತ್ಯ

b)

ವಾಲ್ಮೀಕಿ

c)

ಅರಣ್ಯಕ

d)

ವಿಶ್ವಾಮಿತ್ರ

6.

ಕಬ್ಬಿಗ ಈ ಪದದ ತತ್ಸಮ ರೂಪ

a)

ಕಾವ್ಯ

b)

ಕಬ್ಬು

c)

ಕವಿ

d)

ಕಬ್ಬಿಣ

7.

ಮುದ್ಭದಣನ ಪ್ರಕಾರ 'ಭವತೀ ಭಿಕ್ಷಾಂದೇಹಿ' ಇದು ಯಾರಿಗೊಲಿದ ಮಂತ್ರ

a)

ಶಿಕ್ಷಕರಿಗೆ

b)

ಮುನಿಗಳಿಗೆ

c)

ಸೈನಿಕರಿಗೆ

d)

ಕವಿಗಳಿಗೆ

8.

ಮುದ್ದಣನಿಗೆ ಮಂತ್ರವು ಯಾರಿಂದ ಒಲಿಯಿತು?

a)

ತಂದೆಯಿಂದ

b)

ಗುರುವಿನಿಂದ

c)

ತಾಯಿಯಿಂದ

d)

ಗೆಳೆಯರಿಂದ

9.

ಮನೋರಮೆಯ ನಿಜವಾದ ಹೆಸರು...

a)

ಮನಸ್ವಿನಿ

b)

ಮನೋಹರಿ

c)

ಕಮಲಿನಿ

d)

ಕಮಲಾಬಾಯಿ

10.

'ಹೊಸಗನ್ನಡದ ಅರುಣೋದಯದ ಮುಂಗೋಳಿ' ಪ್ರಶಂಸೆಗೆ ಪಾತ್ರನಾದವನು..

a)

ಅರಣ್ಯಕ

b)

ಮುದ್ದಣ

c)

ಶ್ರೀರಾಮ

d)

ಲಕ್ಷ್ಮಣ

11.

ಕಾವ್ಯ : ಕಬ್ಬ :: ಆಶ್ಚರ್ಯ : .......

a)

ಆಚಾರ್ಯ

b)

ಅಚ್ಚರಿ

c)

ಆಶ್ಚರಿ

d)

ಆಶಯ

12.

ಕುವೆಂಪು : ಕುಪ್ಪಳಿ :: ಮುದ್ದಣ : .....

a)

ಶಿಕಾರಿಪುರ

b)

ಮುದ್ದೆಬಿಹಾಳ

c)

ನಂದಳಿಕೆ

d)

ನಂದಿಕೂರು

13.

ಬಾವನ್ನ ಈ ಪದದ ಅರ್ಥ

a)

ಶ್ರೀಗಂಧ

b)

ಸವಿಯಾದ ಅನ್ನ

c)

ಭಾವನೆ

d)

ಭವನ

14.

ಶತ್ರುಘ್ನನ ಸಾವಿರ ಸಾವಿರ ಸೈನಿಕರನ್ನು ಅರಣ್ಕಕ ಹೀಗೆ ಸತ್ಕರಿಸಿದನು

a)

ಬಾಯುಪಚಾರದಿಂದ

b)

ಮೃಷ್ಟಾನ್ನ ಭೋಜನದಿಂದ

c)

ಹಣ್ಣು ಹಂಪಲಿನಿಂದ

d)

ತಂಪಾದ ನೀರಿನಿಂದ

15.

ಮುಮ್ಮಡಿ : ದ್ವಿಗು ಸಮಾಸ :: ಸವಿಗೂಳು : .....

a)

ತತ್ಪುರುಷ

b)

ಕರ್ಮಧಾರಯ

c)

ದ್ವಿಗು

d)

ಅಂಶಿ